02/12/2023
ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಲ್ಲ್ ಗಳು ಬಂದಿವೆ .
ಬೆಂಗಳೂರು ನಗರ ಪ್ರದೇಶಗಳದು ಶಿಘ್ರವಾಗಿ ಬರುವ ನಿರಿಕ್ಷೆ ಇದೆ. ಅದೆ ಪ್ರಯತ್ನದಲ್ಲಿ ಅಧಿಕಾರಿಗಳು ಇದರೆ 🙏 ಎಲ್ಲರ ಮಾಹಿತಿಗೆ !
ಉಚಿತ ಕರೆಂಟ್ ಕನಸು ನನಸಾದ ದಿನ..!!
“ಶೂನ್ಯ ಬಿಲ್ “ ಜಾರಿಯಾಗಿ ಕೈ ಸೇರಿದ ದಿನ.
ಈ ಬೇಡಿಕೆಯನ್ನು ಈಡೇರಿಸಿದ Siddaramaiah Chief Minister of Karnataka ಸರ್ಕಾರಕ್ಕೆ ರಾಜ್ಯದ ನೇಕಾರ ಸಮುದಾಯಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು..
ಬಹುದಿನಗಳ ನಮ್ಮ ನೇಕಾರರ 10 HP ವರೆಗೂ (ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ EC+ FC + FAC + Tax ಸೇರಿದಂತೆ ಸಂಪೂರ್ಣ ಬಿಲ್ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸುವುದು ಹಾಗೂ “ಶೂನ್ಯ ಬಿಲ್ “ ಜಾರಿಯಾಗಿ ಕೈ ಸೇರಿದ ದಿನ.)
📸 Look at this post on Facebook https://www.facebook.com/share/p/FSJFyNztapvmMcXe/?mibextid=CTbP7E