Sri Chandrashekar S Bellubbi Fans Club Kolhar

Sri Chandrashekar S Bellubbi Fans Club Kolhar Contact information, map and directions, contact form, opening hours, services, ratings, photos, videos and announcements from Sri Chandrashekar S Bellubbi Fans Club Kolhar, Political organisation, Basavana Bagevadi.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂ...
23/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಆರೋಗ್ಯಕಾಗಿ ಯೋಗ ಕಾರ್ಯಕ್ರಮದ 3ನೇ ದಿನದ ಯೋಗ ಶಿಬಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.




23/06/2024
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಕೊಲ್ಹಾರ ಪಟ್ಟಣದ ವಿವಿಧ ಭೂತಗಳಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕ...
23/06/2024

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಕೊಲ್ಹಾರ ಪಟ್ಟಣದ ವಿವಿಧ ಭೂತಗಳಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸುವದರ ಜೊತೆಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂ...
22/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಆರೋಗ್ಯಕಾಗಿ ಯೋಗ ಕಾರ್ಯಕ್ರಮದ 2ನೇ ದಿನದ ಯೋಗ ಶಿಬಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಿದರು.




ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವಿಜಯಪುರ ಯುವ ಮೋರ್ಚಾ ವತಿಯಿಂದ ವಿಜಯಪುರ ನಗರದ ಗಗನ ಮಹಲ ಗಾರ್ಡನನಲ್ಲಿ ಜರುಗಿದ ...
21/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವಿಜಯಪುರ ಯುವ ಮೋರ್ಚಾ ವತಿಯಿಂದ ವಿಜಯಪುರ ನಗರದ ಗಗನ ಮಹಲ ಗಾರ್ಡನನಲ್ಲಿ ಜರುಗಿದ ಯೋಗ ಶಿಬಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಸಂದರ್ಭ.




19/06/2024

ಭಾರತೀಯ ಜನತಾ ಪಾರ್ಟಿ ಬಸವನ ಬಾಗೇವಾಡಿ ಮಂಡಲ ವತಿಯಿಂದ ದಿನಾಂಕ ನಾಳೆ 20/6/2024 ರಂದು ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವದರ ಜೋತೆಗೆ ಜನವಿರೋಧಿ ಹಾಗೂ ಪೆಟ್ರೋಲ್ , ಡೀಸೆಲ್ ದರ ಏರಿಕೆ ನೀತಿ ಖಂಡಿಸಿ ಮಂಡಲದ ವಿವಿಧ ಕಡೆಗಳಲ್ಲಿ ಬೃಹತ್ ಪತ್ರಿಭಟನೆಯನ್ನು ರೈತ ನಾಯಕರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.00 ಗಂಟೆಗೆ ಕೊಲ್ಹಾರ ತಾಲೂಕು, ಅದೇ ರೀತಿ 12.00 ಗಂಟೆಗೆ ನಿಡಗುಂದಿ ತಾಲೂಕು, ಮಧ್ಯಾಹ್ನ 2.00 ಗಂಟೆಗೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆ ನಡೆಯಲಿದ್ದು.

ಈ ಪ್ರತಿಭಟನೆಯಲ್ಲಿ ಪಕ್ಷದ ಪಟ್ಟಣ ಪಂಚಾಯಿತಿ, ಪುರಸಭೆ, ZP ಹಾಗೂ TP ಸದಸ್ಯರು, ಪಕ್ಷದ ಹಿರಿಯರು, ಪದಾಧಿಕಾರಿಗಳು, ಯುವಕರು, ಕಾರ್ಯಕರ್ತರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕೆಂದು ತಮ್ಮಲ್ಲಿ ವಿನಂತಿ.🙏
Chandrashekar S Bellubbi Chandrashekar S Bellubbi

22/10/2023

Address

Basavana Bagevadi

Website

Alerts

Be the first to know and let us send you an email when Sri Chandrashekar S Bellubbi Fans Club Kolhar posts news and promotions. Your email address will not be used for any other purpose, and you can unsubscribe at any time.

Share