ಯುವ ಕಾಂಗ್ರೆಸ್ ಬಸವನಬಾಗೇವಾಡಿ

ಯುವ ಕಾಂಗ್ರೆಸ್ ಬಸವನಬಾಗೇವಾಡಿ Contact information, map and directions, contact form, opening hours, services, ratings, photos, videos and announcements from ಯುವ ಕಾಂಗ್ರೆಸ್ ಬಸವನಬಾಗೇವಾಡಿ, Political organisation, Basavana Bagevadi.

ಇಂದು ವಿಧಾನಸೌಧದಲ್ಲಿ ಕಬ್ಬಿನ್ ಫ್ಯಾಕ್ಟರಿ ಮಾಲೀಕರು ಮತ್ತು ರೈತ ಮುಖಂಡರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರು, ಮಾನ್ಯ...
07/11/2025

ಇಂದು ವಿಧಾನಸೌಧದಲ್ಲಿ ಕಬ್ಬಿನ್ ಫ್ಯಾಕ್ಟರಿ ಮಾಲೀಕರು ಮತ್ತು ರೈತ ಮುಖಂಡರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರು ಮತ್ತು ಸಕ್ಕರೆ ಸಚಿವರು ನಮ್ಮ ನಾಯಕರಾದ ಶ್ರೀ Shivanand Patil ರವರು ಸಭೆ ನಡೆಸಿ ಮಾಲೀಕರ ಮತ್ತು ರೈತರ ಮನವೊಲಿಸಿ ಒಂದು ಟನ್ ಗೇ 3300 ರೂ ನಿಗದಿ ಮಾಡಿದ್ದಾರೆ.

(ಮಾಲೀಕರು 3250 ರೂ ಮತ್ತು 50 ರೂ ಸರ್ಕಾರ ಭರಿಸುತ್ತದೆ)

ಇದೊಂದು ಅತ್ಯುತ್ತಮ ಕೆಲಸವಾಗಿದೆ. ಏಕೆಂದರೆ ಕಳೆದ 9 ದಿನಗಳಿಂದ ಕರ್ನಾಟಕ ರಾಜ್ಯದ ರೈತರು ಧರಣಿ ಕುಳಿತದ್ದು ಪ್ರತಿಯೊಬ್ಬ ಪ್ರಜೆಗೆ ನೋವಿನ ಸಂಗತಿ ಅಂತಹ ರೈತರನ್ನು ಸಮಾಧಾನ ಮಾಡಿ ಮನವೊಲಿಸಿದ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.

Samyuktha Patil || Shivanand Patil Fans || Team Samyukta Patil

29/05/2025

ಕನ್ನಡದ ಖ್ಯಾತ ಸುದ್ದಿವಾಹಿನಿಯಾದ Asianet Suvarna Newsನ ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ ನಮ್ಮ ನಾಯಕರಾದ ಶ್ರೀ Shivanand S. Patil ಹಾಗೂ ಅವರ ಕುಟುಂಬದ ಜೊತೆ ನಿಮ್ಮ ಮುಂದೆ !

|| Team Samyukta Patil || Shivanand Patil || Samyuktha Patil || Shivanand Patil Fans || Team Shivanand Patil || Satyajeet Patil

ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್‌ ಸಮಾವೇಶದ ಕುರಿತು ಬಸವನ ಬ...
15/05/2025

ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್‌ ಸಮಾವೇಶದ ಕುರಿತು ಬಸವನ ಬಾಗೇವಾಡಿಯ ತೆಲಗಿ ರಸ್ತೆಯ ಗವಿಮಠದ ಬಳಿ ನಾಳೆ ಮೇ 16 ರಂದು ಪೂರ್ವಭಾವಿ ಸಭೆ ನಡೆಯಲಿದೆ‌.

ಸಭೆಯಲ್ಲಿ ನಮ್ಮ ಬಸವನ ಬಾಗೇವಾಡಿಯ ಎಲ್ಲಾ ಕಾರ್ಯಕರ್ತರು, ಮುಖಂಡರು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

Shivanand Patil | Samyuktha Patil | DK Shivakumar Siddaramaiah | Chief Minister of Karnataka | Karnataka Pradesh Youth Congress | H.K.Patil | Indian National Congress - Karnataka | Team Samyukta Patil | Shivanand Patil Fans

ಸವಾಲು ಸ್ವೀಕರಿಸಿ ತನ್ನ ಗತ್ತೇನು ಅನ್ನೋದನ್ನ Shivanand Patil  ಅವರು ತೋರಿಸಿದ್ದಾರೆ!ಈಗ ರಾಜೀನಾಮೆ ಕೊಡುವ ಸರದಿ ನಿನ್ನದು Basanagouda Pat...
02/05/2025

ಸವಾಲು ಸ್ವೀಕರಿಸಿ ತನ್ನ ಗತ್ತೇನು ಅನ್ನೋದನ್ನ Shivanand Patil ಅವರು ತೋರಿಸಿದ್ದಾರೆ!

ಈಗ ರಾಜೀನಾಮೆ ಕೊಡುವ ಸರದಿ ನಿನ್ನದು Basanagouda Patil Yatnal !

Basanagouda Patil Yatnal

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದ ಸುರಪುರ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರಕ್ಕೆ ಸನ್ಮಾನ್ಯ Chief Minist...
25/02/2024

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದ ಸುರಪುರ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರಕ್ಕೆ ಸನ್ಮಾನ್ಯ Chief Minister of Karnataka ಶ್ರೀ Siddaramaiah ಅವರೊಂದಿಗೆ ಶ್ರೀ Shivanand Patil ಅವರು ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
#ಸದ್ಗತಿ

26/01/2024

ಸಮಸ್ತ ಜನತೆಗೆ ಗಣರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು.

ವಿಶ್ವದಲ್ಲೇ ಮಾದರಿಯಾದ ಸಂವಿಧಾನ ನೀಡಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ. ಜಾತ್ಯತೀತತೆ, ಸಮಾನತೆ, ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯ ನೀಡಿರುವ ಸಂವಿಧಾನದ ಮೌಲ್ಯಗಳನ್ನು ಗೌರವಿಸೋಣ. ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸೋಣ.


Shivanand Patil || Samyuktha Patil

ಪ್ರವಾಸ ವಿವರ
24/01/2024

ಪ್ರವಾಸ ವಿವರ

ಹೆಣ್ಣು ಮಕ್ಕಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಶಕ್ತಗೊಳಿಸೋಣ. ಅವರ ಸಬಲೀಕರಣದ ಮೂಲಕ ಸದೃಢ ಸಮಾಜವನ್ನು ಕಟ್ಟೋಣ. ತಾರತಮ್ಯ ರಹಿತ ಜೀವನಕ...
24/01/2024

ಹೆಣ್ಣು ಮಕ್ಕಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಶಕ್ತಗೊಳಿಸೋಣ. ಅವರ ಸಬಲೀಕರಣದ ಮೂಲಕ ಸದೃಢ ಸಮಾಜವನ್ನು ಕಟ್ಟೋಣ. ತಾರತಮ್ಯ ರಹಿತ ಜೀವನಕ್ಕಾಗಿ ಸಮಾನ ಅವಕಾಶ ನೀಡಿ ಉಜ್ವಲ ಭವಿಷ್ಯಕ್ಕೆ ಪ್ರೋತ್ಸಾಹಿಸೋಣ.

ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ, ಬ್ರಿಟಿಷರ ವಿರುದ್ಧ ಸಿಡಿದೆದ್ದ ಸ್ವಾತಂತ್ರ್ಯ ಸೇನಾನಿ, ಭಾರತಾಂಬೆಯ ಹೆಮ್ಮೆಯ ಪುತ್ರ ನ...
23/01/2024

ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ, ಬ್ರಿಟಿಷರ ವಿರುದ್ಧ ಸಿಡಿದೆದ್ದ ಸ್ವಾತಂತ್ರ್ಯ ಸೇನಾನಿ, ಭಾರತಾಂಬೆಯ ಹೆಮ್ಮೆಯ ಪುತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಶತಕೋಟಿ ನಮನಗಳು.


ಟ್ರ್ಯಾಕ್ಟರ್ ಅಪಘಾತದಲ್ಲಿ ಕೈ ಕಾಲು ಕಳೆದು ಕೊಂಡಿರುವ ಬಸವನ ಬಾಗೇವಾಡಿಯ ಇಂಗಳೇಶ್ವರ ಗ್ರಾಮದ ಹಾಲುಮತದ ಯುವಕ ಸಿದ್ದಾರ್ಥ್ ಮಡ್ದೆಪ್ಪ ಗುಬ್ಬಾ ಮನ...
30/07/2023

ಟ್ರ್ಯಾಕ್ಟರ್ ಅಪಘಾತದಲ್ಲಿ ಕೈ ಕಾಲು ಕಳೆದು ಕೊಂಡಿರುವ ಬಸವನ ಬಾಗೇವಾಡಿಯ ಇಂಗಳೇಶ್ವರ ಗ್ರಾಮದ ಹಾಲುಮತದ ಯುವಕ ಸಿದ್ದಾರ್ಥ್ ಮಡ್ದೆಪ್ಪ ಗುಬ್ಬಾ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ₹ 2 ಲಕ್ಷ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಇದೇ ವೇಳೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಶ್ರದ್ಧಾ, ಭಕ್ತಿಯ ಮೊಹರಂ ಆಚರಣೆ.ಇಂದು ಮಾನ್ಯ ಕರ್ನಾಟಕ‌ ಸರ್ಕಾರದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್...
29/07/2023

ಶ್ರದ್ಧಾ, ಭಕ್ತಿಯ ಮೊಹರಂ ಆಚರಣೆ.

ಇಂದು ಮಾನ್ಯ ಕರ್ನಾಟಕ‌ ಸರ್ಕಾರದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ Shivanand Patil ಅವರು ಕೊಲ್ಹಾರ ಪಟ್ಟಣದಲ್ಲಿ ಮೊಹರಂ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆದರು.

ಬಸವನಬಾಗೇವಾಡಿ ಕ್ಷೇತ್ರದಲ್ಲಿ ವಿವಿಧೆಡೆ ಮೊಹರಂ ಅನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮರಸ್ಯದ ಸಂಕೇತ ಎಂದೇ ಕರೆಯಲಾಗುವ ಹಬ್ಬದಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲಾ ಸಮುದಾಯದವರು ಪಾಲ್ಗೊಳ್ಳುವುದು ಈ ಹಬ್ಬದ ವಿಶೇಷತೆ.

Shivanand S. Patil || Team Shivanand Patil

Address

Basavana Bagevadi

Website

Alerts

Be the first to know and let us send you an email when ಯುವ ಕಾಂಗ್ರೆಸ್ ಬಸವನಬಾಗೇವಾಡಿ posts news and promotions. Your email address will not be used for any other purpose, and you can unsubscribe at any time.

Share