Basavakalyan Congress

Basavakalyan Congress Contact information, map and directions, contact form, opening hours, services, ratings, photos, videos and announcements from Basavakalyan Congress, Political Party, Basavakalyan.

ನಾಳೆ *ದಿನಾಂಕ 17/11/2025* ರಂದು *ಬೆಳಿಗ್ಗೆ 9.00 ಗಂಟೆಗೆ* ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿರುವ ಕಾರ್ಮಿಕ ಸಚಿವರು *ಸನ್ಮಾನ್ಯ ಶ್ರೀ Santo...
16/11/2025

ನಾಳೆ *ದಿನಾಂಕ 17/11/2025* ರಂದು *ಬೆಳಿಗ್ಗೆ 9.00 ಗಂಟೆಗೆ* ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿರುವ ಕಾರ್ಮಿಕ ಸಚಿವರು *ಸನ್ಮಾನ್ಯ ಶ್ರೀ Santosh Lad ಅವರನ್ನ ಮಾನ್ಯ ವಿಧಾನ ಪರಿಷತ್ ಸದಸ್ಯರು *ಸನ್ಮಾನ್ಯ ಶ್ರೀ Vijay Singh ನಿವಾಸದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆದಕಾರಣ ಕಾಂಗ್ರೆಸ್ ಪಕ್ಷದ ಮುಖಂಡರು,ನಾಯಕರು ,ಮುಂಚೂಣಿ ಘಟಕದ ಅಧ್ಯಕ್ಷರು, ಯುವ ಕಾಂಗ್ರೆಸ್ ನಾಯಕರು,NSUI ಕಾರ್ಯಕರ್ತರು ಸೇರಿದಂತೆ ಬಸವಕಲ್ಯಾಣ ತಾಲೂಕಿನ ಸಮಸ್ತ ಕಾರ್ಯಕರ್ತರು ಆಗಮಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇವೆ.

ಬಸವಕಲ್ಯಾಣ ನಗರಕ್ಕೆ ವಿಧಾನ ಪರಿಷತ್ ಕರ್ನಾಟಕ ಸರಕಾರದ ಮುಖ್ಯ ಸಚೇತಕರು  ಸನ್ಮಾನ್ಯ ಶ್ರೀ Saleem Ahmed ಅವರು ಮಾನ್ಯ ಶ್ರೀ Vijay Singh  ರವರ...
27/10/2025

ಬಸವಕಲ್ಯಾಣ ನಗರಕ್ಕೆ ವಿಧಾನ ಪರಿಷತ್ ಕರ್ನಾಟಕ ಸರಕಾರದ ಮುಖ್ಯ ಸಚೇತಕರು ಸನ್ಮಾನ್ಯ ಶ್ರೀ Saleem Ahmed ಅವರು ಮಾನ್ಯ ಶ್ರೀ Vijay Singh ರವರ ಬಸವಕಲ್ಯಾಣ ಮನೆಗೆ (ನಾಳೆ) 28/10/2028 ರಂದು ಬೆಳಿಗ್ಗೆ 11.00 ಗಂಟೆಗೆ ಆಗಮಿಸುತ್ತಿದ್ದು ಆದ್ದರಿಂದ ಎಲ್ಲಾ ಕಾರ್ಯಕರ್ತರು ಆಗಮಿಸಲು ವಿನಂತಿ.

Eid-Al-Adha Mubarak   Form.Vijay Singh Sir Ex.MLC Bidar And KPCC General Secretary!
07/06/2025

Eid-Al-Adha Mubarak

Form.Vijay Singh Sir Ex.MLC Bidar And KPCC General Secretary!

Address

Basavakalyan

Website

Alerts

Be the first to know and let us send you an email when Basavakalyan Congress posts news and promotions. Your email address will not be used for any other purpose, and you can unsubscribe at any time.

Share