JDS Graduate Wing Bidar

JDS Graduate Wing Bidar Contact information, map and directions, contact form, opening hours, services, ratings, photos, videos and announcements from JDS Graduate Wing Bidar, Political Party, 43-63, Basavakalyan.

Yesterday attended marriage reception (Valima) of my neighbor Asgar Bhai son Hassan sab at Bhosge Function Hall, Basavak...
11/05/2024

Yesterday attended marriage reception (Valima) of my neighbor Asgar Bhai son Hassan sab at Bhosge Function Hall, Basavakalyan 💐💐🙏🙏

Congratulations to state Rank 625/625 Ankita Kannur and her parents from Bagalkot.
09/05/2024

Congratulations to state Rank 625/625 Ankita Kannur and her parents from Bagalkot.

18/10/2023

*ಮಾನ್ಯರೇ,*

*ಈಶಾನ್ಯ ಪದವೀಧರ ಜಿಲ್ಲೆಗಳಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಪದವೀಧರರಲ್ಲಿ ವಿನಂತಿ. ಶೀಘ್ರದಲ್ಲಿ ಕರ್ನಾಟಕ ರಾಜ್ಯ ಈಶಾನ್ಯ ವಿಧಾನ ಪರಿಷತ್ತಿನ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಈ ಚುನಾವಣೆಗೆ ಕೇವಲ ನೋಂದಾಯಿತ ಪದವೀಧರರು ಮಾತ್ರ ಮತದಾನದ ಹಕ್ಕನ್ನು ಪಡೆದಿರುತ್ತಾರೆ. ಆ ನಿಮಿತ್ತ ದಿನಾಂಕ 01/11/2020 ಮುಂಚೆ ಯಾವುದೇ ಪದವಿ ಪಡೆದ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸಬೇಕು*.

1. *ನಿಗದಿತ ನಮೂನೆಯಲ್ಲಿ ಅರ್ಜಿ(form 18) ಸಲ್ಲಿಸಬೇಕು.*

2. *ಸ್ವಯಂ ದೃಢಿಕರಿಸಿದ ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಕಾರ್ಡ್ ನ ನಕಲು (self attested copies)*

3. *ಪದವಿ convocation certificate ಅಥವಾ ಮೂರು ವರ್ಷದ ಪದವಿಯ marks cards. ಗಳ ನಕಲು ಪ್ರತಿಗಳು(copies should be attested by any Gazetted Officers)*

4. *ಪೂರ್ಣ ಮುಖ ಕಾಣುವ ಬಿಳಿ ಹಿನ್ನಲೆ(white background) ಇರುವ ಸಹಿ ಮಾಡದ ಇತ್ತೀಚಿನ ಬಣ್ಣದ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ(4.5 cm x 3.5 cm)*

*ಅರ್ಜಿಯನ್ನು ಎಲ್ಲಾ ತಾಲ್ಲೂಕು ಕಚೇರಿಯಲ್ಲಿ ಅಥವಾ ಈ ಕೆಳಕಾಣಿಸಿದ ವರಲ್ಲಿ ಪಡೆಯಬಹುದು. ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ಸಲ್ಲಿಸಲು 06/11/2023 ಕೊನೆಯ ದಿನವಾಗಿರುತ್ತದೆ*.

*ಪದವೀದರರು: Graduates : BA/B.Sc/B.Com/BE (any Engineering courses) B.Tec/B.Arc/BCA/ Fashion Designing/Interior designing/Web designing/ BJMC(Bachelor of Journalism and Mass communication)/ BBA/BCA/MBBS/BDS/Degree in Hotel Management etc.*

🙏ಹೆಚ್ಚಿನ ಮಾಹಿತಿಗಾಗ ಸಂಪರ್ಕಿಸಿ : ಶ್ರೀ. ಸುಶೀಲ್ ಡಿ. ಅವಸ್ಥಿ,
ಜೆಡಿಎಸ್ ಪದವೀಧರ ಘಟಕದ
ಜಿಲ್ಲಾಧ್ಯಕ್ಷರು ಬೀದರ್,. ಮೊಬೈಲ್ ಸಂಖ್ಯೆ. 9448585126🙏.

Birthday wishes Brother
05/08/2023

Birthday wishes Brother

ಜೆಡಿಎಸ್ ಪಕ್ಷದ ಯುವ ನಾಯಕರು, ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಪ್ರಜ್ವಲ್ ರೇವಣ್ಣ Prajwal Revanna ರವರಿಗೆ ಜನ್ಮ ದಿನದ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ. ಇನ್ನೂ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಹಾರೈಸುವೆ.

Vote for KumarannaJai JDS
10/05/2023

Vote for Kumaranna
Jai JDS

Vote for Kumaranna
09/05/2023

Vote for Kumaranna

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು 🙏🙏
22/04/2023

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು 🙏🙏

To All
22/04/2023

To All

Today we attended Church in Basavakalyan for blessing of almighty God.🙏🙏
09/04/2023

Today we attended Church in Basavakalyan for blessing of almighty God.🙏🙏

Address

43-63
Basavakalyan
585327

Website

Alerts

Be the first to know and let us send you an email when JDS Graduate Wing Bidar posts news and promotions. Your email address will not be used for any other purpose, and you can unsubscribe at any time.

Contact The Organization

Send a message to JDS Graduate Wing Bidar:

Share