31/05/2026
🏆 ಎರಡನೇ ಬಾರಿ ಸತತ ಐಪಿಎಲ್ ಚಾಂಪಿಯನ್!
Royal Challengers Bengaluru ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮೊದಲ ಪಂದ್ಯದಿಂದಲೇ ಎದುರಾಳಿಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ತನ್ನ ಅದ್ಭುತ ಪ್ರದರ್ಶನದ ಮೂಲಕ ಈ ಸೀಸನ್‌ನ ಮೇಲೆ ಸಂಪೂರ್ಣ ಮುದ್ರೆ ಒತ್ತಿದೆ.
“ಆಡೋಕೆ ಬಂದಿಲ್ಲ…ಆಳ್ತೀವಿ!” ಎಂಬ ಹೊಸ ಘೋಷಣೆಗೆ ತಕ್ಕಂತೆ, ಇಡೀ ಟೂರ್ನಿಯನ್ನೇ ತನ್ನದಾಗಿಸಿಕೊಂಡ ಚಾಂಪಿಯನ್ಸ್.
ಈ ಸಲ ಮಾತ್ರವಲ್ಲ, ಮತ್ತೆ ಮತ್ತೆ ಕಪ್ ನಮ್ದೇ! 🏆💛♥️
———————————
🏆 Back-to-Back IPL Champions!
RCB has once again scripted history by lifting the IPL trophy for the second consecutive season, reaffirming its dominance on the grandest stage.
From the very first match, the team displayed exceptional consistency, determination, and control, leaving a lasting mark throughout the tournament with outstanding performances.
Living up to the spirit of “We didn’t come just to play… we came to conquer!”, the champions made this season truly their own.
Not just this year—the cup is ours again and again! 🏆❤️💛