Bhavya Narasimhamurthy

Bhavya Narasimhamurthy Contact information, map and directions, contact form, opening hours, services, ratings, photos, videos and announcements from Bhavya Narasimhamurthy, BANGLORE.
(1)

ಕನ್ನಡತಿ, Ivy league grad, Alumni of Columbia University ,worked UN Women UNICEF UNFPA Gen sec and Spokesperson Indian National Congress - Karnataka Natl Coordntr Indian National Congress
Commissioned Officer @ Territorial Army ADGPI - Indian Army

ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು 🙏🏻
21/08/2026

ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು 🙏🏻

18/08/2026
15/08/2026
80 ನೇ ಸ್ವಾತಂತ್ರ್ಯ ದಿನವನ್ನು ಈ ಸುಂದರ ಮಕ್ಕಳೊಂದಿಗೆ ಲೊಯೊಲಾ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಮುಖ್ಯ ಅತಿಥಿಯಾಗಿ ತ್ರಿವರ್ಣ ಧ್ವಜವನ್ನ...
15/08/2026

80 ನೇ ಸ್ವಾತಂತ್ರ್ಯ ದಿನವನ್ನು ಈ ಸುಂದರ ಮಕ್ಕಳೊಂದಿಗೆ ಲೊಯೊಲಾ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಮುಖ್ಯ ಅತಿಥಿಯಾಗಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಆಚರಿಸಿದೆ. ಭರವಸೆಗಳು ಮತ್ತು ಆಕಾಂಕ್ಷೆಗಳಿಂದ ತುಂಬಿದ ಈ ಮಕ್ಕಳ ಕಣ್ಣುಗಳಲ್ಲಿ ಭಾರತದ ಭವಿಷ್ಯವನ್ನು ಕಂಡೆ.

Celebrated the 80th Independence Day with these beautiful little ones, hoisted the tricolour as the Chief guest at Loyola High School and PU College, had a wonderful time interacting with the future of India filled with hopes and aspirations…

ನಾನು ಪ್ರೌಢಶಾಲೆಯ ಅಧ್ಯಯನ ಮಾಡಿದ ಬಸವೇಶ್ವರನಗರದ ಶ್ರೀ ವಾಣಿ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿದ್ದ ಶ್ರೀ ಅಣ್ಣಾ ಸ್ವಾಮಿ ದೀಕ್ಷಿತ್ ಸರ್ ಅವರ ...
14/08/2026

ನಾನು ಪ್ರೌಢಶಾಲೆಯ ಅಧ್ಯಯನ ಮಾಡಿದ ಬಸವೇಶ್ವರನಗರದ ಶ್ರೀ ವಾಣಿ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿದ್ದ ಶ್ರೀ ಅಣ್ಣಾ ಸ್ವಾಮಿ ದೀಕ್ಷಿತ್ ಸರ್ ಅವರ ನಿಧನ ಬಹಳ ದುಃಖ ತಂದಿದೆ. ಅವರು ನನ್ನಲ್ಲಿ ಅಳವಡಿಸಿದ ಶಿಸ್ತು ಮತ್ತು ಮೌಲ್ಯಗಳಿಗೆ ನಾನು ಸದಾ ಚಿರಾರುಣಿ. ದೇವರಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು, ಸ್ನೇಹಿತರು ಮತ್ತು ಅವರ ವಿದ್ಯಾರ್ಥಿಗಳಿಗೆ ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

With a heavy heart I inform the demise of Sri Anna Swamy Diksh*t sir was the Principal of Sri Vani Education Center, Basaveshwarnagar when I studied High School. I am forever grateful for the discipline and values imbibed by him and my teachers in me . I pray for his peace and the strength for his family, friends and his students to bear the loss.

Happy Birthday  sir … god bless you with all happiness health and success … i have refined my speaking skills watching y...
31/07/2026

Happy Birthday sir … god bless you with all happiness health and success … i have refined my speaking skills watching your debates and videos … the poise, sharpness, logic, clarity and rhetoric you carry in every issue has made a huge impact on me in improving myself … m sure you will mentor a lot of youngsters under your leadership …

Address

Banglore

Website

Alerts

Be the first to know and let us send you an email when Bhavya Narasimhamurthy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bhavya Narasimhamurthy:

Shortcuts

Share