ಕೆ ಆರ್ ಎಸ್ ಪಕ್ಷ ಬಂಗಾರಪೇಟೆ K R S Party bangarapete

  • Home
  • India
  • Bangarapet
  • ಕೆ ಆರ್ ಎಸ್ ಪಕ್ಷ ಬಂಗಾರಪೇಟೆ K R S Party bangarapete

ಕೆ ಆರ್ ಎಸ್ ಪಕ್ಷ ಬಂಗಾರಪೇಟೆ K R S Party bangarapete ಸ್ವಚ್ಚ ಪ್ರಾಮಾಣಿಕ ಹಾಗೂ ಜನಪರ ರಾಜಕರಣ krsparty

17/08/2026

ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ರೈತರ ಹೋರಾಟದಲ್ಲಿ ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಸೈನಿಕರು ಹಾಗೂ ಕೋಲಾರ ಜಿಲ್ಲೆಯ ಮತ್ತು ಬಂಗಾರಪೇಟೆಯ ಪದಾಧಿಕಾರಿಗಳು ಸೈನಿಕರು

ಕೆ ಆರ್ ಎಸ್ ಪಕ್ಷದ ಎಲ್ಲಾ ಸೈನಿಕರೆಗೂ ನಮಸ್ಕಾರ 🙏 ಇಂದು ಬೆಳಿಗ್ಗೆ ಬಿಡಿದಿ ನಾಗಮಂಗಲ ನಮ್ಮ ಭೂಮಿ ನಮ್ಮ ಹಕ್ಕು ಬೃಹತ್  ಪ್ರತಿಭಟನೆಯಲ್ಲಿ ಕೋಲಾರ...
06/06/2026

ಕೆ ಆರ್ ಎಸ್ ಪಕ್ಷದ ಎಲ್ಲಾ ಸೈನಿಕರೆಗೂ ನಮಸ್ಕಾರ 🙏

ಇಂದು ಬೆಳಿಗ್ಗೆ ಬಿಡಿದಿ ನಾಗಮಂಗಲ ನಮ್ಮ ಭೂಮಿ ನಮ್ಮ ಹಕ್ಕು ಬೃಹತ್ ಪ್ರತಿಭಟನೆಯಲ್ಲಿ ಕೋಲಾರ ಜಿಲ್ಲೆಯವರು ಪಾಲ್ಗೊಂಡೆವು 🌹🌹🌹🌹

03/06/2026
03/06/2026
ಎಲ್ಲರಿಗೂ ನಮಸ್ಕಾರ 🙏 ದಿನಾಂಕ: 24.04.2026 ಶುಕ್ರವಾರ (ನಾಳೆ) ಬೆಳಗ್ಗೆ 10:30 ಗಂಟೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿಕ್ಕಕರಪನಹಳ್ಳ...
23/04/2026

ಎಲ್ಲರಿಗೂ ನಮಸ್ಕಾರ 🙏

ದಿನಾಂಕ: 24.04.2026
ಶುಕ್ರವಾರ (ನಾಳೆ) ಬೆಳಗ್ಗೆ 10:30 ಗಂಟೆಗೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ
ಚಿಕ್ಕಕರಪನಹಳ್ಳಿ ಗ್ರಾಮದಲ್ಲಿ
ಕೆ ಆರ್ ಎಸ್ ಪಕ್ಷದ ಗೌರವಾಧ್ಯಕ್ಷರಾದ *ಶ್ರೀ ರವಿ ಕೃಷ್ಣಾರೆಡ್ಡಿ* ರವರ ನೇತೃತ್ವದಲ್ಲಿ
*ಕುಡಿತ ಬಿಡಿಸಿ ಸಂಸಾರ ಉಳಿಸಿ* ಅನ್ನುವ
*ಅರಿವಿನ ಕ್ರಾಂತಿ - ಜಾಗೃತಿ ಅಭಿಯಾನ* ಹಮ್ಮಿಕೊಂಡಿದ್ದು ಎಲ್ಲಾ ಪಕ್ಷದ ಸೈನಿಕರು, ಬೆಂಬಲಿಗರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.🙏

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೆಂಕಟೇಶ್ ಯುವಧ್ವನಿ
ರಾಜ್ಯ ಪ್ರಧಾನ ಕಾರ್ಯದರ್ಶಿ
ಯುವ ಘಟಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
7338143711

ಎಲ್ಲರಿಗೂ ನಮಸ್ಕಾರ 🙏 ದಿನಾಂಕ: 24.04.2026ಇದೇ ಶುಕ್ರವಾರ ಬೆಳಗ್ಗೆ 10:30 ಗಂಟೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿಕ್ಕಕರಪನಹಳ್ಳಿ ಗ್...
22/04/2026

ಎಲ್ಲರಿಗೂ ನಮಸ್ಕಾರ 🙏

ದಿನಾಂಕ: 24.04.2026
ಇದೇ ಶುಕ್ರವಾರ ಬೆಳಗ್ಗೆ 10:30 ಗಂಟೆಗೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ
ಚಿಕ್ಕಕರಪನಹಳ್ಳಿ ಗ್ರಾಮದಲ್ಲಿ
ಕೆ ಆರ್ ಎಸ್ ಪಕ್ಷದ ಗೌರವಾಧ್ಯಕ್ಷರಾದ *ಶ್ರೀ ರವಿ ಕೃಷ್ಣಾರೆಡ್ಡಿ* ರವರ ನೇತೃತ್ವದಲ್ಲಿ
*ಕುಡಿತ ಬಿಡಿಸಿ ಸಂಸಾರ ಉಳಿಸಿ* ಅನ್ನುವ
*ಅರಿವಿನ ಕ್ರಾಂತಿ - ಜಾಗೃತಿ ಅಭಿಯಾನ* ಹಮ್ಮಿಕೊಂಡಿದ್ದು ಎಲ್ಲಾ ಪಕ್ಷದ ಸೈನಿಕರು, ಬೆಂಬಲಿಗರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.🙏

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೆಂಕಟೇಶ್ ಯುವಧ್ವನಿ
ರಾಜ್ಯ ಪ್ರಧಾನ ಕಾರ್ಯದರ್ಶಿ
ಯುವ ಘಟಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
7338143711

ಎಲ್ಲರಿಗೂ ನಮಸ್ಕಾರ 🙏ನಾನು ನನ್ನ ಗ್ರಾಮದ ಸೈನಿಕ,ನನ್ನ ಗ್ರಾಮದ ಅಭಿವೃದ್ಧಿಯೇ ನನ್ನ ಗುರಿ.ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara...
17/03/2026

ಎಲ್ಲರಿಗೂ ನಮಸ್ಕಾರ 🙏
ನಾನು ನನ್ನ ಗ್ರಾಮದ ಸೈನಿಕ,
ನನ್ನ ಗ್ರಾಮದ ಅಭಿವೃದ್ಧಿಯೇ ನನ್ನ ಗುರಿ.
ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District ವತಿಯಿಂದ ನಾಲ್ಕನೇ ಅಭಿಯಾನ

ದಿನಾಂಕ: 18.03.2026 ಬುಧವಾರ

ಕೆ ಆರ್ ಎಸ್ ಪಕ್ಷ ಮತ್ತು ಚಿಕ್ಕರಪಣಹಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ #ಬಂಗಾರಪೇಟೆ ತಾಲ್ಲೂಕಿನ ಚಿಕ್ಕರಪನಹಳ್ಳಿ
ಗ್ರಾಮದಲ್ಲಿ ಎಲ್ಲಾ ನಾಗರಿಕರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಉಚಿತ ಸೇವೆಗಳಿಗೆ ನೋಂದಣಿ ಮತ್ತು ಅರ್ಜಿ ಸಲ್ಲಿಸುವ ಕಾರ್ಯಗಾರ ನಡೆಸಲಾಗುತ್ತಿದೆ.

#ಚಿಕ್ಕರಪಣಹಳ್ಳಿ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಈ ಕಾರ್ಯಾಗಾರದಲ್ಲಿ ಬಾಗವಹಿಸಿ ನಿಮ್ಮ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

#ಕೋಲಾರ ಜಿಲ್ಲಾ ಸಮಿತಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

17.03.2026

21/11/2025

#ಕನ್ನಡ-ಕನ್ನಡಿಗ-ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕೊತ್ತಾಯಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಿಗರ ಆಗ್ರಹ ಸಮಾವೇಶಕ್ಕೆ ತಮ್ಮೆಲ್ಲರಿಗೂ ಆಮಂತ್ರಣ ಕೋರಿ. ಬನ್ನಿ ಭಾಗವಹಿಸಿ.

ಸಮಯ :ಬೆಳಗ್ಗೆ 10 ಗಂಟೆಗೆ
ದಿನಾಂಕ: 22.11.2025

ಸ್ಥಳ :ಸ್ವಾತಂತ್ರ್ಯ ಉದ್ಯಾನವನ ಬೆಂಗಳೂರು.

ವೆಂಕಟೇಶ್ ಯುವಧ್ವನಿ
ರಾಜ್ಯ ಕಾರ್ಯದರ್ಶಿ, ಯುವ ಘಟಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS PARTY
21.11.2025

Address

Bangarapet

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಬಂಗಾರಪೇಟೆ K R S Party bangarapete posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕೆ ಆರ್ ಎಸ್ ಪಕ್ಷ ಬಂಗಾರಪೇಟೆ K R S Party bangarapete:

Shortcuts

Share