05/06/2026
💐*PTCL ಸಾರ್ವಜನಿಕ ಸಭೆ*💐
💐*ತೆರೆದ ನ್ಯಾಯಾಲಯ (PUBLIC HEARING)*💐
*ದಿನಾಂಕ: 6/06/2026 ಶನಿವಾರ*
*ಬೆಳಿಗ್ಗೆ 10 ಗಂಟೆಗೆ*
*ಸ್ಥಳ*
ಮಹಾದೇವ ದೇಸಾಯಿ ಸಂಭಾಗಣ
2ನೇ ಮಹಡಿ *ಗಾಂಧಿ ಭವನ*
ಕುಮಾರ ಕೃಪ ರಸ್ತೆ ಶಿವಾನಂದ ಸರ್ಕಲ್ *ಬೆಂಗಳೂರು*
ಎಲ್ಲಾ ಜಿಲ್ಲೆಯ *ಭೂಮಿ ಕಳೆದುಕೊಂಡಿರುವ ವಂಚಿತರು ಕಡ್ಡಾಯವಾಗಿ* ಭಾಗವಹಿಸಬೇಕು. ಹಾಗೂ ತಮ್ಮ ಕೈಲಾದ *ಧನ ಸಹಾಯ* ಸ್ವಯಂ ಪ್ರೇರಿತರಾಗಿ ಮಾಡಬೇಕಾಗಿ ಮನವಿ
ಧನ್ಯವಾದಗಳು
*ಜೈಭೀಮ್* 🙏🏻💐🙏🏻