Supriya Shekar, Corporator

Supriya Shekar, Corporator Mrs. Supriya Shekar, Corporator - Chikkalasandra Ward no 183, Bengaluru.
[Tenure: 2015-2020]

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಆರ್ ಅಶೋಕ ರವರಿಗೆ ಹು...
01/07/2025

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಆರ್ ಅಶೋಕ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಭಗವಂತ ಆಯಸ್ಸು ಆರೋಗ್ಯ ಯಶಸ್ಸು ಉನ್ನತ ಸ್ಥಾನ ಮತ್ತು ಅಧಿಕಾರವನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ಹುಟ್ಟುಹಬ್ಬದ ಶುಭ ಹಾರೈಸುತ್ತೇವೆ

R Ashoka

01/01/2025
Heartiest Birthday Wishes to Leader of Opposition in Karnataka Legislative Assembly and our beloved Padmanabhanagar MLA ...
01/07/2024

Heartiest Birthday Wishes to Leader of Opposition in Karnataka Legislative Assembly and our beloved Padmanabhanagar MLA R Ashoka sir 🎂💐

ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ, ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ಧೀಮಂತ ನಾಯಕ, ಜನಪರ ಯೋಜನೆಗಳ ಸರದಾರ, ರೈತ ಬಂಧು, ಮಾಜಿ ...
27/02/2024

ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ, ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ಧೀಮಂತ ನಾಯಕ, ಜನಪರ ಯೋಜನೆಗಳ ಸರದಾರ, ರೈತ ಬಂಧು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ BS Yediyurappa ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

BJP Karnataka

Congratulations R Ashoka sir 💐
17/11/2023

Congratulations R Ashoka sir 💐

Congratulations to Mrs. Draupadi Murmu on being elected as the 15th President of India.
21/07/2022

Congratulations to Mrs. Draupadi Murmu on being elected as the 15th President of India.

06/04/2022

ಎಲ್ಲಾ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು

#ಬಿಜೆಪಿಸ್ಥಾಪನಾದಿನ

ಇಂದು ಚಿಕ್ಕಲಸಂದ್ರ ವಾರ್ಡಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸನ್ಮಾನ್ಯ ಶ್ರೀ ಆರ್ ಅಶೋಕ್ ರವರ ಮಾರ್ಗದರ್ಶನದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಬ...
14/01/2022

ಇಂದು ಚಿಕ್ಕಲಸಂದ್ರ ವಾರ್ಡಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸನ್ಮಾನ್ಯ ಶ್ರೀ ಆರ್ ಅಶೋಕ್ ರವರ ಮಾರ್ಗದರ್ಶನದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಬಿ.ಎಸ್ ವೆಂಕಟಸ್ವಾಮಿ ನಾಯ್ಡುರವರು ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಸುಪ್ರಿಯ ಶೇಖರ್ ರವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ವಾರ್ಡಿನ ಹೆಣ್ಣುಮಕ್ಕಳಿಗೆ ಎಳ್ಳು-ಬೆಲ್ಲ ಸೀರೆ ಹಾಗೂ ಉಡುಗೊರೆಯನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಮ್ಮ ಬಿಜೆಪಿ ಕಾರ್ಯಕರ್ತರೊಡನೆ ಆಚರಿಸಿದರು 🙏

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ - ಕನ್ನಡವೇ ಸತ್ಯ, ಕನ್ನಡವೇ ನಿತ್ಯಸಿರಿಗನ್...
01/11/2021

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ - ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ! ಜೈ ಭುವನೇಶ್ವರಿ !

#ರಾಜ್ಯೋತ್ಸವ2021

Address

Bangalore

Telephone

9060308084

Website

Alerts

Be the first to know and let us send you an email when Supriya Shekar, Corporator posts news and promotions. Your email address will not be used for any other purpose, and you can unsubscribe at any time.

Contact The Organization

Send a message to Supriya Shekar, Corporator:

Share