SFI Karnataka

SFI Karnataka SFI Karnataka

ನೀಟ್ ಅಕ್ರಮ ವಿರೋಧಿಸಿ ಹೋರಾಟದ ಸುದ್ದಿ
02/06/2026

ನೀಟ್ ಅಕ್ರಮ ವಿರೋಧಿಸಿ ಹೋರಾಟದ ಸುದ್ದಿ

Enjoy the videos and music you love, upload original content, and share it all with friends, family, and the world on YouTube.

01/06/2026
01/06/2026
 #ಪೋಲಿಸಗಿರಿಯೋ?  #ಪ್ರಭುತ್ವದ  #ಧರ್ಪವೋ?  #ಒಟ್ಟಾರೆ   #ಪ್ರಜಾಪ್ರಭುತ್ವದ  #ಮೇಲೆ  #ದಾಳಿ.ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ತಡ...
31/05/2026

#ಪೋಲಿಸಗಿರಿಯೋ? #ಪ್ರಭುತ್ವದ #ಧರ್ಪವೋ? #ಒಟ್ಟಾರೆ #ಪ್ರಜಾಪ್ರಭುತ್ವದ #ಮೇಲೆ #ದಾಳಿ.

ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ತಡೆಯಲು ವಿಫಲವಾದ 56 ಇಂಚಿನ ಎದೆವುಳ್ಳ ಮಾನ್ಯ ಪ್ರಧಾನಿಗೆ ವಿಶ್ವಗುರು ಎನ್ನಲೇಬೇಕಲ್ಲವೇ..

ಅದನ್ನು ಪ್ರಶ್ನಿಸಿ ಹೋರಾಟ ಮಾಡಿದರೆ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವದ ರಕ್ಷಿಸುತ್ತೆವೆ ಎಂದು ಹೇಳುವ ರಾಜ್ಯ ಸರ್ಕಾರ ಪೋಲಿಸರನ್ನು ಚೂ ಬಿಟ್ಟು ಬೆದರಿಸುವ ಕೆಲಸ ಮಾಡುತ್ತಿದೆ ಆಳುವ ಪ್ರಭುತ್ವಗಳು ಹೇಗೆ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿವೆ ಎಂಬುದಕ್ಕೆ ಈ ನಿರ್ದೇಶನಗಳೆ ಸಾಕ್ಷಿ.‌

ಪೋಲಿಸ್ ಇಲಾಖೆಗೆ ಹೋರಾಟ ಮಾಡಬಾರದು ಎಂಬ ಹೈಕೋರ್ಟ್ ಆದೇಶ ಮಾತ್ರವೇ ಕಾಣುತ್ತದೆ. ಉಳಿದ ಯಾವ ಆದೇಶಗಳು ಕಾಣುವುದಿಲ್ಲವೇ?

ಎಸ್ ಎಫ್ ಐ ನ ಐದು ಜನ ಸಂಗಾತಿಗಳಿಗೆ ಈ ರೀತಿಯಲ್ಲಿ ನೋಟೀಸ್ ಜಾರಿ ಮಾಡಲಾಗಿದ್ದು
ಸಂವಿಧಾನದ ಆಶಯ ಎತ್ತಿ ಹಿಡಿಯುತ್ತಲೇ ಸಂವಿಧಾನದಡಿಯಲ್ಲಿ ನೀಡಿರುವ ಹಕ್ಕುಗಳನ್ನು ಕೇಳುತ್ತೆವೆ.

ಈ ಪೋಳ್ಳು‌ ಬೆದರಿಕೆಗೆ ಹೆದರುವ ಜನ ನಾವಲ್ಲಾ
ಜನತೆ ಇದನ್ನು ದಿಕ್ಕರಿಸಿ ಹೋರಾಟದ ಹಕ್ಕನ್ನು ಉಳಿಸಿಕೊಳ್ಳಬೇಕು
ನಾಳೆಯ ಈ ಹೋರಾಟ ನಡೆಯುತ್ತದೆ ಜೊತೆಯಾಗಿ..

SFI - Students' Federation of India
Ganesh Rathod

Address

SFI Karnataka State Committee. No 12, 18th Cross, Sampangiramanagara
Bangalore
560027

Alerts

Be the first to know and let us send you an email when SFI Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to SFI Karnataka:

Share