Rmc Yard PS

Rmc Yard PS Contact information, map and directions, contact form, opening hours, services, ratings, photos, videos and announcements from Rmc Yard PS, Police station, Near Yeshwanthapur Metro Station, APMC YARD, Tumkur Main Road, Yeshwanthapura, Beengaluru, Bangalore.

ಈ ದಿನ ಆರ್.ಎಂ.ಸಿ ಯಾರ್ಡ್ ಠಾಣಾ ಸರಹದ್ದಿನಲ್ಲಿ ಅಪರಾಧ ತಡೆ ಮಾಸಾಚರಣೆ -2025 ಪ್ರಯುಕ್ತ ವಿನೋದ್ ಶಾಲೆಯಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ಸೇವನ...
27/12/2025

ಈ ದಿನ ಆರ್.ಎಂ.ಸಿ ಯಾರ್ಡ್ ಠಾಣಾ ಸರಹದ್ದಿನಲ್ಲಿ ಅಪರಾಧ ತಡೆ ಮಾಸಾಚರಣೆ -2025 ಪ್ರಯುಕ್ತ ವಿನೋದ್ ಶಾಲೆಯಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ಸೇವನೆ ಮತ್ತು ಅದರ ದುಷ್ಪರಿಣಾಮಗಳು, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಾನೂನು ಅರಿವು ಹಾಗೂ 112 ಸಹಾಯವಾಣಿ ಕುರಿತು ಹಾಗೂ 1098 ಮಕ್ಕಳ ಸಹಾಯವಾಣಿ ಕುರಿತು ಜಾಗೃತಿ ಅರಿವು ಮೂಡಿಸಲಾಯಿತು.

ಈ ದಿನ ಆರ್.ಎಂ.ಸಿ  ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಂಡುಬರುವ ಪಿಜಿಗಳಲ್ಲಿ ಸ್ಪೆಷಲ್ ಡ್ರೈವ್ ಮಾಡುವುದರ ಮೂಲಕ ಸೈಬರ್ ಅಪರಾಧ ತಡೆಯ ಮುಂಜಾ...
19/12/2025

ಈ ದಿನ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಂಡುಬರುವ ಪಿಜಿಗಳಲ್ಲಿ ಸ್ಪೆಷಲ್ ಡ್ರೈವ್ ಮಾಡುವುದರ ಮೂಲಕ ಸೈಬರ್ ಅಪರಾಧ ತಡೆಯ ಮುಂಜಾಗ್ರತ ಕ್ರಮಗಳು , ಡ್ರಗ್ಸ್ ಅವರ್ನೆಸ್, 112 ಸಹಾಯವಾಣಿ ಕುರಿತು ಜಾಗೃತಿ ಮತ್ತು ಪಿಜಿ ಕಟ್ಟಡ ಮಾಲೀಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ತಿಳಿಸಲಾಯಿತು.

08/12/2025
"ಮನೆ ಮನೆಗೆ ಪೊಲೀಸ್": ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ದೃಷ್ಠಿಯಿಂದ ಹಾ...
17/10/2025

"ಮನೆ ಮನೆಗೆ ಪೊಲೀಸ್":
ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ದೃಷ್ಠಿಯಿಂದ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ " ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಸಾರ್ವಜನಿಕರನ್ನು ಭೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ದಿನಾಂಕ 15/10/2025 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದಡಿಯಲ್ಲಿ ಆರ್.ಎಂ.ಸಿ ಯಾರ್ಡ್  ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಮನೆಗೆ ತೆರಳಿ ನಾಗರೀಕರ ಮ...
16/10/2025

ದಿನಾಂಕ 15/10/2025 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದಡಿಯಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಮನೆಗೆ ತೆರಳಿ ನಾಗರೀಕರ ಮಾಹಿತಿ ಪಡೆದು, ಕುಂದು ಕೊರತೆಗಳನ್ನು ಆಲಿಸಿ, ಮನೆಗಳ್ಳತನ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

Address

Near Yeshwanthapur Metro Station, APMC YARD, Tumkur Main Road, Yeshwanthapura, Beengaluru
Bangalore
560022

Website

Alerts

Be the first to know and let us send you an email when Rmc Yard PS posts news and promotions. Your email address will not be used for any other purpose, and you can unsubscribe at any time.

Share

Category