06/09/2026
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಹೋರಾಟವನ್ನು ತಡೆಯಲು ಅಮಿತ್ ಷಾ ಏನೆಲ್ಲಾ ಹರಕತ್ತು ಮಾಡಿದ್ದ ಎಂಬುದು ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿಯಿಂದ ಬಯಲಾಗಿದೆ. 25 ಜನ ಗೂಂಡಾಗಳನ್ನು ಜೈಲಿಂದ ಬಿಡುಗಡೆಗೊಳಿಸಿ, ಅಶಾಂತಿ ಸೃಷ್ಟಿಲು ಕಳಿಸಿರುವುದು ಅತಂಕಕಾರಿ ಬೆಳವಣಿಗೆ.
ಅಮಿತ್ ಷಾ ಆಟ ಮುಗಿದೆ. ಅಮಿತ್ ಷಾ ರಾಜೀನಾಮೆ ಕೊಡಲೇ ಬೇಕು..
- Supriya Shrinate