Department of Women and Child Development, Karnataka

Department of Women and Child Development, Karnataka Official Account of the Department of Women and Child Development, Government of Karnataka.

ಸಮಾನತೆ ಹಾಗೂ ಸ್ವಾವಲಂಬನೆಯೇ ಪ್ರತಿಯೊಬ್ಬ ಮಹಿಳೆಯ ಹಕ್ಕು.​ನಾಡಿನ ಸಮಸ್ತ ಮಹಿಳಾಮಣಿಗಳಿಗೂ "ಮಹಿಳಾ ಸಮಾನತೆ ದಿನ"ದ ಹಾರ್ದಿಕ ಶುಭಾಶಯಗಳು!​
26/08/2026

ಸಮಾನತೆ ಹಾಗೂ ಸ್ವಾವಲಂಬನೆಯೇ ಪ್ರತಿಯೊಬ್ಬ ಮಹಿಳೆಯ ಹಕ್ಕು.

​ನಾಡಿನ ಸಮಸ್ತ ಮಹಿಳಾಮಣಿಗಳಿಗೂ "ಮಹಿಳಾ ಸಮಾನತೆ ದಿನ"ದ ಹಾರ್ದಿಕ ಶುಭಾಶಯಗಳು!

Equal Rights. Equal Opportunities. Empowered Women, Empower the World. ​On this Women’s Equality Day, we reaffirm our co...
26/08/2026

Equal Rights. Equal Opportunities. Empowered Women, Empower the World.

​On this Women’s Equality Day, we reaffirm our commitment to fostering an inclusive society where every woman has the space, skills, and support to thrive with dignity. From empowering children to ensuring respect for senior citizens and individuals with disabilities, building an equal Karnataka is our collective promise.

​When women rise, society thrives!

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ 'ಈದ್ ಮಿಲಾದ್-ಉನ್-ನಬಿ' ಹಬ್ಬದ ಶುಭಾಶಯಗಳು. ​​
26/08/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ 'ಈದ್ ಮಿಲಾದ್-ಉನ್-ನಬಿ' ಹಬ್ಬದ ಶುಭಾಶಯಗಳು. ​

ದಿನಾಂಕ: 25-08-2026 ರಂದು  ಮಹಿಳಾ ಸಬಲೀಕರಣ ಘಟಕ, ತುಮಕೂರು, ಹಾಗೂ ಪಿಟ್ವೆಲ್‌ ಟೂಲ್ಸ್‌ ಅಂಡ್‌ ಫೋರ್ಜಿಂಗ್ಸ್‌ (ಪ್ರೈ) ಲಿ. ತುಮಕೂರು ಇವರ ಸಂ...
25/08/2026

ದಿನಾಂಕ: 25-08-2026 ರಂದು ಮಹಿಳಾ ಸಬಲೀಕರಣ ಘಟಕ, ತುಮಕೂರು, ಹಾಗೂ ಪಿಟ್ವೆಲ್‌ ಟೂಲ್ಸ್‌ ಅಂಡ್‌ ಫೋರ್ಜಿಂಗ್ಸ್‌ (ಪ್ರೈ) ಲಿ. ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಇಲಾಖಾ ಪರಿಚಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ವರಮಹಾಲಕ್ಷ್ಮಿಯ ಹಬ್ಬ ಎಂದರೆ ಕೇವಲ ಪೂಜೆ-ಪುನಸ್ಕಾರಗಳಷ್ಟೇ ಅಲ್ಲ, ನಮ್ಮ ನಾಡಿನ ಪ್ರತಿಯೊಬ್ಬ ಲಕ್ಷ್ಮಿಯರ (ಮಹಿಳೆಯರ) ಸುರಕ್ಷತೆ, ಗೌರವ ಮತ್ತು ಸ...
21/08/2026

ವರಮಹಾಲಕ್ಷ್ಮಿಯ ಹಬ್ಬ ಎಂದರೆ ಕೇವಲ ಪೂಜೆ-ಪುನಸ್ಕಾರಗಳಷ್ಟೇ ಅಲ್ಲ, ನಮ್ಮ ನಾಡಿನ ಪ್ರತಿಯೊಬ್ಬ ಲಕ್ಷ್ಮಿಯರ (ಮಹಿಳೆಯರ) ಸುರಕ್ಷತೆ, ಗೌರವ ಮತ್ತು ಸಬಲೀಕರಣದ ಸಂಭ್ರಮ.

​ಮಹಿಳೆಯರ ರಕ್ಷಣೆ ಮತ್ತು ನೆರವಿಗಾಗಿ ರಾಜ್ಯಾದ್ಯಂತ 'ಅಕ್ಕ ಪಡೆ'ಗಳ ಸ್ಥಾಪನೆಯೊಂದಿಗೆ, ಪ್ರತಿಯೊಬ್ಬ ಮಹಿಳೆಯೂ ಧೈರ್ಯವಾಗಿ, ಸ್ವಾವಲಂಬಿಯಾಗಿ ಬಾಳುವ ವಾತಾವರಣವನ್ನು ನಿರ್ಮಿಸಲು ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬದ್ಧವಾಗಿದೆ.

​ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

​ನಾಡಿನ ಪ್ರತಿಯೊಬ್ಬ ತಾಯಿ, ಸಹೋದರಿಗೆ ವರಮಹಾಲಕ್ಷ್ಮಿ ದೇವಿಯು ಆಯುಷ್ಯ, ಆರೋಗ್ಯ, ಸುಖ-ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಗ್ರಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ₹2,000/- ಧನ ಸಹಾಯ!  ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರದ ಮತ್ತೊಂದು ಹೆಜ್ಜೆ.  ...
21/08/2026

ಗ್ರಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ₹2,000/- ಧನ ಸಹಾಯ! ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರದ ಮತ್ತೊಂದು ಹೆಜ್ಜೆ. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ​ಸಿರಿಧಾನ್ಯ, ಐಶ್ವರ್ಯ, ಸುಖ-ಶಾಂತಿ ಮತ್ತು ಆರೋಗ್ಯವನ್ನು ಪ್ರತಿಯೊಬ್ಬರ ಜೀ...
21/08/2026

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ​ಸಿರಿಧಾನ್ಯ, ಐಶ್ವರ್ಯ, ಸುಖ-ಶಾಂತಿ ಮತ್ತು ಆರೋಗ್ಯವನ್ನು ಪ್ರತಿಯೊಬ್ಬರ ಜೀವನದಲ್ಲೂ ಕರುಣಿಸಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇವೆ.

ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಆಶಾಕಿರಣ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಅಮರಚೇತನ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂ...
20/08/2026

ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಆಶಾಕಿರಣ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಅಮರಚೇತನ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ನಮ್ಮ ನಮನಗಳು.

​ನಾಡಿನ ಶೋಷಿತ, ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಅವರು ತಂದ ಭೂಸುಧಾರಣೆ ಸೇರಿದಂತೆ ಅನೇಕ ಕ್ರಾಂತಿಕಾರಿ ಯೋಜನೆಗಳು ಎಂದೆಂದಿಗೂ ಸ್ಮರಣೀಯ. ಅವರ ಆದರ್ಶ ಹಾಗೂ ಕಲ್ಪನೆಯ ತತ್ತ್ವಗಳು ನಮಗೆ ಸದಾ ದಾರಿ ದೀಪ.

ಸ್ವಾತಂತ್ರ್ಯ ಸಂಗ್ರಾಮದ ಏಕನಿಷ್ಠ ಹೋರಾಟಗಾರ, 'ಆಜಾದ್ ಹಿಂದ್ ಫೌಜ್' ಪಡೆ ಕಟ್ಟಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಾನ್ ಕ್ರಾಂತಿಕಾರಿ, ...
18/08/2026

ಸ್ವಾತಂತ್ರ್ಯ ಸಂಗ್ರಾಮದ ಏಕನಿಷ್ಠ ಹೋರಾಟಗಾರ, 'ಆಜಾದ್ ಹಿಂದ್ ಫೌಜ್' ಪಡೆ ಕಟ್ಟಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಾನ್ ಕ್ರಾಂತಿಕಾರಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ​ಅವರ ಧೈರ್ಯ, ದೇಶಪ್ರೇಮ ಹಾಗೂ ತ್ಯಾಗದ ವಿಚಾರಗಳು ಪ್ರತಿಯೊಬ್ಬ ಭಾರತೀಯನಿಗೂ ಎಂದೆಂದಿಗೂ ಸ್ಪೂರ್ತಿದಾಯಕ.

|

16/08/2026

ಇಂದು ನಾಡಿನ ಮನೆಮನೆಯಲ್ಲೂ ಸುಶೀಲಾ ಬಾಯಿಯಂತಹ ಸ್ವಾವಲಂಬಿ ಮಹಿಳೆಯರಿದ್ದಾರೆ. ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಗ್ಯಾರಂಟಿ ಯೋಜನೆಗಳಿಂದ ಉಳಿತಾಯವಾದ ಹಣ ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ಸ್ವಂತ ಉದ್ಯಮ ಕಟ್ಟಿಕೊಂಡು, ಸ್ವತಂತ್ರ ಬದುಕು ನಡೆಸುತ್ತಿರುವ ʻಗೃಹಲಕ್ಷ್ಮಿʼಯರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ವಾತಂತ್ರ್ಯದ ಮೌಲ್ಯಗಳು ನಾಡಿನ ಮನೆಮನೆಯಲ್ಲೂ ಮೊಳಗುತ್ತಿವೆ.

#ಯುವಕರ್ನಾಟಕ_ನವಭಾರತ

Address

Directorate Of Women & Child Development: 2nd Floor, MS Building, Drive Ambedkar Beedhi, Vidhana Soudha
Bangalore
560001

Opening Hours

Monday 10:30am - 6pm
Tuesday 10:30am - 6pm
Wednesday 10:30am - 6pm
Thursday 10:30am - 6pm
Friday 10:30am - 6pm
Saturday 10:30am - 6pm

Alerts

Be the first to know and let us send you an email when Department of Women and Child Development, Karnataka posts news and promotions. Your email address will not be used for any other purpose, and you can unsubscribe at any time.

Shortcuts

Share