Department for the Empowerment of Differently Abled and Senior Citizens

  • Home
  • India
  • Bangalore
  • Department for the Empowerment of Differently Abled and Senior Citizens

Department for the Empowerment of Differently Abled and Senior Citizens Official Handle of Dept for the Empowerment of Differently Abled and Senior Citizens, Karnataka

Don't let drug addiction take control; know the serious risks to your health. If you encounter any drug addicts, admit t...
28/07/2025

Don't let drug addiction take control; know the serious risks to your health.

If you encounter any drug addicts, admit them to the nearest rehabilitation center for proper treatment and help them become drug-free.

Department for the Empowerment of Differently Abled and Senior Citizens
Ministry of Social Justice and Empowerment, Government of India

❗️
Ministry of Social Justice and Empowerment, Government of India
Department for the Empowerment of Differently Abled and Senior Citizens

21/07/2025

ಮಾದಕ ವ್ಯಸನಕ ಕೇವಲ ಕುಟುಂಬಕ್ಕಷ್ಟೇ ಅಲ್ಲ, ಸಮಾಜದ ಸ್ವಾಸ್ಥ್ಯಕ್ಕೂ ತೊಡಕಾಗುತ್ತದೆ!

ಮಾರಕ ಮಾದಕ ವ್ಯಸನವನ್ನು ನಿರ್ಮೂಲನೆಗೊಳಿಸೋಣ, ಸ್ವಸ್ಥ ಸಮಾಜ ನಿರ್ಮಿಸೋಣ.

NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ.ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ....
19/07/2025

NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ.

ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ.

NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ.ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ....
18/07/2025

NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ.

ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ.

17/07/2025

ಮಾದಕ ವ್ಯಸನ ನಿರ್ಮೂಲನೆಗೊಳಿಸಿ ವ್ಯಸನಮುಕ್ತ ಸಮಾಜ ನಿರ್ಮಿಸುವ ಪ್ರಯತ್ನ ನಿಮ್ಮಿಂದಲೇ ಆರಂಭವಾಗಲಿ.

ಮಾದಕ ವ್ಯಸನಿಗಳು ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಿ ವ್ಯಸನಮುಕ್ತರನ್ನಾಗಿಸಿ.

ಮಾದಕ ವ್ಯಸನ ಚಿಂತೆಯನ್ನು‌ ಗುಣಪಡಿಸುವುದಿಲ್ಲ, ಸಾವಿನ ಚಿತೆಗೇರಿಸುತ್ತದೆ.ಮಾದಕ ವ್ಯಸನ‌ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿರೋಣ.
16/07/2025

ಮಾದಕ ವ್ಯಸನ ಚಿಂತೆಯನ್ನು‌ ಗುಣಪಡಿಸುವುದಿಲ್ಲ, ಸಾವಿನ ಚಿತೆಗೇರಿಸುತ್ತದೆ.

ಮಾದಕ ವ್ಯಸನ‌ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿರೋಣ.

ಮಾದಕ ವ್ಯಸನದ ಕರಾಳ ಜಾಲಕ್ಕೆ ಮಕ್ಕಳು ಬಲಿಯಾಗದಂತೆ ಎಚ್ಚರವಹಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಿ.ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ...
14/07/2025

ಮಾದಕ ವ್ಯಸನದ ಕರಾಳ ಜಾಲಕ್ಕೆ ಮಕ್ಕಳು ಬಲಿಯಾಗದಂತೆ ಎಚ್ಚರವಹಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಿ.

ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್‌ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.

ಮಾದಕ ವ್ಯಸನಕ್ಕಾಗಿ ವೆಚ್ಚ, ಆರ್ಥಿಕ ಸಂಕಷ್ಟಕ್ಕೀಡಾಗಲು ನೇರ ಕಾರಣ.ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್‌ ಅಡಿ ಅಪರಾಧವಾಗಿದ್ದು, ಭಾಗಿ...
13/07/2025

ಮಾದಕ ವ್ಯಸನಕ್ಕಾಗಿ ವೆಚ್ಚ, ಆರ್ಥಿಕ ಸಂಕಷ್ಟಕ್ಕೀಡಾಗಲು ನೇರ ಕಾರಣ.

ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್‌ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.

❗️

ಮಾದಕ ವ್ಯಸನಿಗಳನ್ನು ದ್ವೇಷಿಸಬೇಡಿ, ವ್ಯಸನದಿಂದ ಮುಕ್ತಿ ಹೊಂದಲು ಅವರನ್ನು ಬೆಂಬಲಿಸಿ, ಚಿಕಿತ್ಸೆ ಕೊಡಿಸಿ.ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS...
12/07/2025

ಮಾದಕ ವ್ಯಸನಿಗಳನ್ನು ದ್ವೇಷಿಸಬೇಡಿ, ವ್ಯಸನದಿಂದ ಮುಕ್ತಿ ಹೊಂದಲು ಅವರನ್ನು ಬೆಂಬಲಿಸಿ, ಚಿಕಿತ್ಸೆ ಕೊಡಿಸಿ.

ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್‌ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.

Department for the Empowerment of Differently Abled and Senior Citizens Ministry of Social Justice and Empowerment, Government of India

Address

Podium Block, V. V. Tower, Drive Ambedkar Veedhi
Bangalore
560001

Alerts

Be the first to know and let us send you an email when Department for the Empowerment of Differently Abled and Senior Citizens posts news and promotions. Your email address will not be used for any other purpose, and you can unsubscribe at any time.

Share