ಅಂಬೇಡ್ಕರ್ ಸೇನೆ ರಾಜ್ಯಸಮಿತಿ

  • Home
  • India
  • Bangalore
  • ಅಂಬೇಡ್ಕರ್ ಸೇನೆ ರಾಜ್ಯಸಮಿತಿ

ಅಂಬೇಡ್ಕರ್ ಸೇನೆ ರಾಜ್ಯಸಮಿತಿ ambedkar sene socal service to public

ಆತ್ಮೀಯ ಬಂಧುಗಳೇ ನನ್ನ ಪ್ರೀತಿಯ ಸಹೋದರ ಅಂಬೇಡ್ಕರ್ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶಿವಲಿಂಗ  ಗೊಂಬಿಗುಡ್ಡ ಅವರಿಗೆ ಹುಟ್ಟು ಹಬ್ಬದ ಹಾರ್ಧ...
01/06/2022

ಆತ್ಮೀಯ ಬಂಧುಗಳೇ
ನನ್ನ ಪ್ರೀತಿಯ ಸಹೋದರ

ಅಂಬೇಡ್ಕರ್ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶಿವಲಿಂಗ ಗೊಂಬಿಗುಡ್ಡ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.. ಬುದ್ದ ಬಸವ ಅಂಬೇಡ್ಕರ್ ರವರ ಆಶೀರ್ವಾದ ಸದಾಕಾಲ ತಮ್ಮ ಮೇಲೆ ಇರಲಿ 🎂🎂🍫🍫💐💐

ಡಾಕ್ಟರ್ ಪಿ ಮೂರ್ತಿ
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರು

ಆತ್ಮೀಯ ಭೀಮ ಬಂಧುಗಳೇ ಇಂದು ಅಂಬೇಡ್ಕರ್ ಸೇನೆ ವತಿಯಿಂದ  ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ  131ನೇ ವರ್ಷದ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆ ಅಂ...
01/05/2022

ಆತ್ಮೀಯ ಭೀಮ ಬಂಧುಗಳೇ

ಇಂದು ಅಂಬೇಡ್ಕರ್ ಸೇನೆ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ವರ್ಷದ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕ ಹೆಣ್ಣುಮಕ್ಕಳಿಗೆ ಸೀರೆ ವಿತರಣೆ ಮಾಡಲಾಗಿತ್ತು ಮತ್ತು ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮ ನಡೆಸಿ ಕೊಟ್ಟಂತಹ ಬೆಂಗಳೂರಿಂದ ನಗರ ಆಟೋ ಘಟಕದ ಎಲ್ಲಾ ಭೀಮ ಬಂಧುಗಳಿಗೆ ಜೈ ಭೀಮ್ ಅಭಿನಂದನೆಗಳು

ಡಾಕ್ಟರ್ ಪಿ ಮೂರ್ತಿ
ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರು

29/01/2022

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ, ನ್ಯಾಯಾಧೀಶ ಮಲ್ಲಿಕಾರ್ಜುನ್ ವಿರುದ್ಧ ಅಂಬೇಡ್ಕರ್ ಸೇನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಗ್ರವಾದ ಹೋರಾಟ ಮಾಡುತ್ತಿದ್ದಾರೆ ,

ಇಂದು ರಾಜ್ಯ ಪ್ರಧಾನ ಕಚೇರಿಯಲ್ಲಿ ತುಮಕೂರು ಜಿಲ್ಲಾ ಸಮಿತಿ
27/10/2021

ಇಂದು ರಾಜ್ಯ ಪ್ರಧಾನ ಕಚೇರಿಯಲ್ಲಿ ತುಮಕೂರು ಜಿಲ್ಲಾ ಸಮಿತಿ

Ambedkar sene State President , ಹೋರಾಟದ ಹುಲಿ p ಮೂರ್ತಿ ರವರು ಝೀ ಕನ್ನಡ ವಾಹಿನಿ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ...
26/10/2021

Ambedkar sene State President , ಹೋರಾಟದ ಹುಲಿ p ಮೂರ್ತಿ ರವರು

ಝೀ ಕನ್ನಡ ವಾಹಿನಿ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಸಂದರ್ಭ,

ಪ್ರಚಾರ ಸಮಿತಿ

ಆತ್ಮೀಯ ಬಂಧುಗಳೇ ಇಂದು ಕೆಂಗೇರಿ ಗೇಟ್ ವಲಯ ಬ್ಯಾಟರಾಯನಪುರ  ವಿಭಾಗ ನೂತನವಾಗಿ ಎಸಿಪಿ ಪೊಲೀಸ್ ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಸನ್ಮಾನ್ಯ ಶ್ರೀ...
25/10/2021

ಆತ್ಮೀಯ ಬಂಧುಗಳೇ
ಇಂದು ಕೆಂಗೇರಿ ಗೇಟ್ ವಲಯ ಬ್ಯಾಟರಾಯನಪುರ ವಿಭಾಗ ನೂತನವಾಗಿ ಎಸಿಪಿ ಪೊಲೀಸ್ ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಸನ್ಮಾನ್ಯ ಶ್ರೀ ಕೋದಂಡರಾಮ್ ಸರ್ ಅವರಿಗೆ ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪಿ ಮೂರ್ತಿ ರವರು ಅಧಿಕಾರಿಗಳಿಗೆ ಹೂಗುಚ್ಛ ನೀಡಿ ಸನ್ಮಾನಿಸಿದ ಕ್ಷಣ,

ಪಿ ಮೂರ್ತಿ ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಟ ನಿರ್ಮಾಪಕರು

World best signature....
25/10/2021

World best signature....

P Murthy State President of Ambedkar sene
24/10/2021

P Murthy State President of Ambedkar sene

Address

Vijaynagar
Bangalore
560026

Telephone

9845039931

Website

Alerts

Be the first to know and let us send you an email when ಅಂಬೇಡ್ಕರ್ ಸೇನೆ ರಾಜ್ಯಸಮಿತಿ posts news and promotions. Your email address will not be used for any other purpose, and you can unsubscribe at any time.

Share