21/08/2025
ಅಖಿಲ ಭಾರತ ಹಿಂದೂ ಮಹಾಸಭಾ - ಕರ್ನಾಟಕ
||ಜೈ ಶ್ರೀರಾಮ||
ಕೆಳಕಂಡ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಸೂಕ್ತ ಹಾಗು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಅಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉತ್ತಮ ಸಾಮಾಜಿಕ ಹಾಗು ಸೈದ್ಧಾಂತಿಕ ಹಿನ್ನಲೆಯುಳ್ಳವಾರಾಗಿದ್ದು ಸನಾತನ ಧರ್ಮದ ನೀತಿ ಹಾಗು ಮೌಲ್ಯಗಳನ್ನ ಗೌರವಿಸಿರುವಂತಹವರಾಗಿದ್ದು ಹಿಂದುತ್ವದ ಕಾಳಜಿಯುಳ್ಳವರಾಗಿರ ಬೇಕು ಹಾಗು ಅದರ ಜವಬ್ದಾರಿಗಳನ್ನ ನಿಭಾಯಿಸುವ ಸಾಮರ್ಥ್ಯವುಳ್ಳವರಾಗಿರ ಬೇಕು.
-ಬೆಂಗಳೂರು ಗ್ರಾಮಾಂತರ
-ಬೆಳಗಾವಿ
-ಬಾಗಲಕೋಟೆ
-ಬಳ್ಳಾರಿ
-ಬೀದರ್
-ವಿಜಯಪುರ
-ಚಾಮರಾಜನಗರ
-ಚಿಕ್ಕಬಳ್ಳಾಪುರ
-ಚಿಕ್ಕಮಗಳೂರು
-ಚಿತ್ರದುರ್ಗ
-ದಕ್ಷಿಣ ಕನ್ನಡ
-ದಾವಣಗೆರೆ
-ಧಾರವಾಡ
-ಗದಗ
-ಕಲಬುರಗಿ
-ಹಾಸನ
-ಹಾವೇರಿ
-ಕೊಡಗು
-ಕೋಲಾರ
-ಕೊಪ್ಪಳ
-ಮಂಡ್ಯ
-ಮೈಸೂರು
-ರಾಯಚೂರು
-ರಾಮನಗರ
-ಶಿವಮೊಗ್ಗ
-ತುಮಕೂರು
-ಉಡುಪಿ
-ಉತ್ತರ ಕನ್ನಡ
-ವಿಜಯನಗರ
-ಯಾದಗಿರಿ
|| ಧರ್ಮೋ ರಕ್ಷತಿ ರಕ್ಷಿತ ||
ಇಂತಿ
ಶ್ರೀ.ಸುರೇಂದ್ರ ಬಾಬು
ರಾಜ್ಯಾಧ್ಯಕ್ಷರು
ಅಖಿಲ ಭಾರತ ಹಿಂದೂ ಮಹಾಸಭಾ;
ಕರ್ನಾಟಕ
Contact number. 9902863933