03/06/2025
Wishing our Royal Challengers Bengaluru all the very best as they face Punjab Kings in the Final today!
From the inaugural season to this very moment, we've stood proudly behind —through every triumph, every heartbreak, and every unforgettable match. Our loyalty has never wavered, and now, the dream is closer than ever. They say greatness takes time. And today, we believe that time has come.
Let’s bring it home, RCB. Play Bold. Play fearless. This is our moment. This is our year.
ಕೋಟ್ಯಂತರ ಕನ್ನಡಿಗರ ಗೆಲುವಿನ ಹಾರೈಕೆ, ಮಹತ್ವಾಕಾಂಕ್ಷೆ ಮತ್ತು ಆಸೆಗಳನ್ನೂ ಹೊತ್ತು ಇಂದು ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಮ್ಯಾಚ್ ಮಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು.
ಆರ್ ಸಿ ಬಿ ತಂಡವನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಜತನವಾಗಿ ಕಾಪಾಡುತ್ತಾ ತಂಡದ ಜೊತೆಯೇ ತಮ್ಮ ನಿಷ್ಠೆಯನ್ನು ಮುಂದುವರೆಸಿರುವ ಕೋಟ್ಯಂತರ ಆರ್ ಸಿ ಬಿ ತಂಡದ ಅಭಿಮಾನಿಗಳ ಹಾಗೂ ನಮ್ಮೆಲ್ಲರ ಅಪೇಕ್ಷೆಯಂತೆ *ಈ ಸಲ ಕಪ್ ನಮ್ದೇ” ಆಗಲಿ ಎಂಬ ಅದಮ್ಯ ಬಯಕೆ ನಮ್ಮದು.
ಅದ್ಭುತವಾಗಿ ಆಡಿ ಆರ್ ಸಿ ಬಿ! ನಮ್ಮ IPL 2025 ಕಪ್ ಮನೆಗೆ ಬರಲಿ!
INC Sarvagna Nagar Indian National Congress - Karnataka KJ George DK Shivakumar Augustin Jack With INC