BSY supporters

BSY supporters A Page For All The Nation Lovers

03/06/2026

ಕಾರ್ಯಕರ್ತರು ನಿಮ್ಮ ಜೊತೆ ಇದ್ಧಾರೆ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯ.

03/06/2026

ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಅಣ್ಣಾ ಮಲೈ.. ಕಾರ್ಯಕರ್ತರು ನಿಮ್ಮ ಜೊತೆ ಇದ್ದೇವೆ. ಜೈ ಹಿಂದ್

03/06/2026

ಕಾಂಗ್ರೆಸ್ಸಿನಲ್ಲಿ ಅಹಿಂದಕ್ಕೆ ಗೇಟ್ ಪಾಸ್....
ಗುಂಪುಗಾರಿಕೆ ಬಂದ್. ಮೊದಲು ದೇವೇಗೌಡರು ಓಡಿಸಿದ್ದರು ಈಗ ಡಿಕೆ..

03/06/2026

ನಿಮ್ಮ ನಡೆಗೆ ಗೌರವ.. ಒಂದು ತಿಂಗಳು ವಿಳಂಬವಾಗಿದ್ದರೆ ಹಿಮಂತ್ ಬಿಸ್ವಾ ರೀತಿ ಬಿಜೆಪಿಗೆ ಕರೆತಂದು ನಾವೇ ಮೆರೆಸೆತಿದ್ದೆವು. ಜೈ ಅಜ್ಜಯ್ಯ.

ತಾನು ಸುದ್ದಿಯಲ್ಲಿರಬೇಕೆಂದು ಮೋದಿ ಆರ್ ಎಸೆಸ್ ತೆಗಳಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ವಾದಿ.. ಕಾಂಗ್ರೆಸ್ಸಿನ ಕಾಕ್ರೋಚ್.
02/06/2026

ತಾನು ಸುದ್ದಿಯಲ್ಲಿರಬೇಕೆಂದು ಮೋದಿ ಆರ್ ಎಸೆಸ್ ತೆಗಳಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ವಾದಿ.. ಕಾಂಗ್ರೆಸ್ಸಿನ ಕಾಕ್ರೋಚ್.

02/06/2026

ಇವತ್ತು ಬಿಜೆಪಿಯ ಮೇಲಿನ ಭರವಸೆ ಅಟಲ್ ಮೋದಿಯಂತ ಸ್ವಚ್ಚ ನಾಯಕತ್ವ.. ಪ್ರತಿ ರಾಜ್ಯದಲ್ಲಿ ಹುಟ್ಟು ಹಾಕಿ.

02/06/2026

ತಮಿಳುನಾಡಿನಲ್ಲಿ ಬಿಜೆಪಿ ಮಾಡಿದ ತಪ್ಪು ಅಣ್ಣಾ ಮಲೈ ಕೆಳಗಿಳಸಿದ್ದು.. ನಾಾವಿಕವಿಕನಿಲ್ಲದ ದೋಣಿ ಯಾರಾದ್ರು ಹತ್ತಾರ?

02/06/2026

ವಿಜಯ್ ಗೆಲುವಿಗೆ ಕಾರಣ ಅತಿಯಾದ ಅಂಟಿ ಇನ್ಕಂಬೆನ್ಸಿ ಮತ್ತು ಮಿಷನರಿಗಳ ವ್ಯವಸ್ಥಿತ ಸಂಘಟನೆ.ಅಣ್ಣಾಮಲೈ ರಾಜ್ಯ ಸುತ್ತಿ ಸಂಘಟನೆ ಮಾಡಿದ್ದರು.ಫೈಟ್ ನೇರವಾಗತಿತ್ತು.

02/06/2026

ಅಣ್ಣಾ ಮಲೈ ಬಿಜೆಪಿಯಲ್ಲೇ ಇರಬೇಕು. ನಿಮಗೆ ಸಾಂತ್ವನ ಮಾಡಲಾಗದಿದ್ದರೆ ಕಾರ್ಯಕರ್ತರು ಕಾಲಿಗೆ ಬಿದ್ದು ಕರೆತರುತ್ತೇವೆ.

Address

Bangalore
560020

Website

Alerts

Be the first to know and let us send you an email when BSY supporters posts news and promotions. Your email address will not be used for any other purpose, and you can unsubscribe at any time.

Contact The Organization

Send a message to BSY supporters:

Share