ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ

  • Home
  • India
  • Bangalore
  • ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ

ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ Contact information, map and directions, contact form, opening hours, services, ratings, photos, videos and announcements from ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ, Political organisation, Bhavurao Deshpande Smaraka Bhavan, No. 1/1, 6th Cross, 8th Main Malleshwaram, Bangalore.

ಕರ್ನಾಟಕ ರತ್ನ,ತ್ರಿವಿಧ  ದಾಸೋಹಿ,ನಡೆದಾಡೊ ದೇವರಿಗೆ ೧೧೦ನೇ ಜನ್ಮ ದಿನದ ಭಕ್ತಿಪೂರ್ವಕ ಶುಭಾಶಯಗಳು ಮತ್ತು ಕಾಯಕ ಯೋಗಿಗೆ ಕೋಟಿ ಕೋಟಿ ವಂದನೆಗಳು....
01/04/2017

ಕರ್ನಾಟಕ ರತ್ನ,ತ್ರಿವಿಧ ದಾಸೋಹಿ,ನಡೆದಾಡೊ ದೇವರಿಗೆ ೧೧೦ನೇ ಜನ್ಮ ದಿನದ ಭಕ್ತಿಪೂರ್ವಕ ಶುಭಾಶಯಗಳು ಮತ್ತು ಕಾಯಕ ಯೋಗಿಗೆ ಕೋಟಿ ಕೋಟಿ ವಂದನೆಗಳು.

--ಬೆಂಗಳೂರುನಗರ ಜಿಲ್ಲಾ ಯುವಮೋರ್ಚಾ

15/03/2017

ಆನೇಕಲ್ ತಾಲೂಕಿನ ಕಿತ್ತಗನಹಳ್ಳಿಯ ಪುರಸಭಾ ಸದಸ್ಯರಾದ ವಾಸು@ ಶ್ರೀನಿವಾಸ್ ಪ್ರಸಾದ್ ರವರ ಬರ್ಭರ ಹತ್ಯೆ ಮತ್ತು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ದಿನಾಂಕ: 16.03.2017, ಬೆಳಿಗ್ಗೆ 10:00 ಕ್ಕೆ ಮಾನ್ಯ ಶ್ರೀ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಮೋರ್ಚಾ ಕಾರ್ಯಕರ್ತರು ಭಾಗವಹಿಸಲು ವಿನಂತಿ.

ಇಂತಿ
ಬೆಂಗಳೂರುನಗರ ಜಿಲ್ಲಾ ಯುವಮೋರ್ಚಾ

12/03/2017

ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ತಮ್ಮೇಶಗೌಡ ಅವರು ಬಿಡುಗಡೆಮಾಡಿದ ಪತ್ರಿಕಾ ಹೇಳಿಕೆ..

ಸುದ್ದಿ ಸಂಪಾದಕರು
ವರದಿಗಾರರು
ಕನ್ನಡ ದಿನ ಪತ್ರಿಕೆ
ಬೆಂಗಳೂರು.

ವಿಷಯ: ಸಿ.ಎಮ್.ಇಬ್ರಾಹಿಂ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಲಿ.

ಮಾನ್ಯರೇ,

ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಲೆಯನ್ನು ಅರಗಿಸಿಕೊಳ್ಳಲಾಗದೆ ಏಕ ವಚದನದಲ್ಲಿ ನಿಂದಿಸಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ ಎಮ್ ಇಬ್ರಾಹಿಂ ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡುವುದು ಕಲಿಯಲಿ.ಮೋದಿಯವರ ಬಗ್ಗೆ ಮಾತನಾಡುವ ಯಾವುದೆ ನೈತಿಕ ಹಕ್ಕು ಇಬ್ರಾಹಿಂ ಗೆ ಇಲ್ಲ.೬೦ ವಷ೯ ದೇಶವನ್ನು ಕೊಳ್ಳೆ ಹೋಡೆದ ದರೋಡೆಕೋರರ ಪಕ್ಷದ ಪ್ರತಿನಿಧಿಯಾಗಿ ಮಾತನಾಡುತ್ತಿರುವ ಇಬ್ರಾಹಿಂ ಎಂಥಹ ವ್ಯಕ್ತಿ ಅನ್ನುವುದು ಇಡಿ ಕನಾ೯ಟಕಕ್ಕೆ ಗೋತ್ತು.ರಾಜ್ಯವನ್ನೇ ಭ್ರಷ್ಟಾಚಾರದ ಬ್ಲೇಡ್ ಹಿಡಿದು ಸೇವಿಂಗ್ ಮಾಡುತ್ತಿರುವವರಿಗೆ ಖಡ್ಗ ಹಿಡಿದು ದೇಶವನ್ನು ರಕ್ಷಣೆ ಮಾಡುತ್ತಿರುವ ದೇಶ ಭಕ್ತ ಮೋದಿಯವರ ಬಗ್ಗೆ ಏನು ಗೋತ್ತು? ಇಬ್ರಾಹಿಂ ಮೋದಿಯವರನ್ನು ಟೀಕಿಸುವ ಮೊದಲು ತಮ್ಮ ರಾಜಕೀಯ ಹಿನ್ನೆಲೆಯನ್ನು,ನಡೆದು ಬಂದ ದಾರಿಯನ್ನು ತಿರುಗಿ ನೋಡಲಿ.ಸದಾ ಪಕ್ಷಾಂತರಿಯಾಗಿ ರಾಜಕೀಯವನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿ ಬೆಳಸಿಕೊಂಡಿರುವ ಇಬ್ರಾಹಿಂ ಮೋದಿಯವರಿಂದ ರಾಜಕೀಯ ಪಾಠ ತುಂಬಾ ಕಲಿಯುವದಿದೆ. ಇಬ್ರಾಹಿಂ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು.ಈ ಕೂಡಲೇ ಹೇಳಿಕೆಯನ್ನು ಹಿಂದೆ ಪಡೆದು ಮೋದಿಯವರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಬಿಜೆಪಿ ಯುವಮೋಚಾ೯ ರಾಜ್ಯಾದ್ಯಂತ ಇಬ್ರಾಹಿಂ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿರುವೆ.

ವಂದನೆಗಳೊಂದಿಗೆ

ತಮ್ಮೇಶ ಗೌಡ
ರಾಜ್ಯ ಪ್ರಧಾನಕಾಯ೯ದಶಿ೯
ಬಿಜೆಪಿ ಯುವಮೋಚಾ೯.

ದಿನಾಂಕ: ೧೨ ಮಾಚ೯ ೨೦೧೭
ಸ್ಥಳ: ಬೆಂಗಳೂರು.

Today's celebration in K.R.Puram and Other constituency's for a huge win of assembly elections at Uttar Pradesh, Uttarak...
11/03/2017

Today's celebration in K.R.Puram and Other constituency's for a huge win of assembly elections at Uttar Pradesh, Uttarakhand and other states.

11/03/2017

ಉತ್ತರ ಪ್ರದೇಶದಲ್ಲಿನ ಬಿಜೆಪಿ ಯಶಸ್ಸಿಗೆ ಕಾರಣಕರ್ತರಾದ ಶ್ರೀ ನರೇಂದ್ರ ಮೋದಿಜಿ, ಶ್ರೀ ಅಮಿತ್ ಶಾ ಜಿ ಮತ್ತು ಸಾವಿರಾರು ಸಮರ್ಪಿತ ಕಾರ್ಯಕರ್ತರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

-ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ

08/03/2017

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಗಳು..

--ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ

07/03/2017

ಕರವ ಜೋಡಿಸ ಬನ್ನಿ, ಈ ರಾಷ್ಟ್ರ ಕಾರ್ಯದಲಿ...

--ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ

Address

Bhavurao Deshpande Smaraka Bhavan, No. 1/1, 6th Cross, 8th Main Malleshwaram
Bangalore
560003

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+91 80 23565660

Website

Alerts

Be the first to know and let us send you an email when ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬಿಜೆಪಿಯುವಮೋರ್ಚಾ-ಬೆಂಗಳೂರುನಗರಜಿಲ್ಲೆ:

Share