14/08/2025
What transpired in ’s was a shocking exposé — a massive voter roll scam where thousands of names were quietly deleted, altered, or shifted to manipulate the mandate of the people.
It was not an accident. It was not incompetence. It was vote theft, planned and executed. Now, what is underway in Bihar’s (SIR) process is equally alarming — widespread irregularities, suspicious deletions, and brazen fraud coming to light in real time. Different states. Different methods. But the same goal: to silence your voice by stealing your vote.
Our Constitution rests on a sacred principle: 𝐎𝐧𝐞 𝐩𝐞𝐫𝐬𝐨𝐧. 𝐎𝐧𝐞 𝐯𝐨𝐭𝐞. 𝐎𝐧𝐞 𝐯𝐚𝐥𝐮𝐞. When that principle is violated, it is not just an election that is compromised — it is the very soul of our democracy that is attacked.
And yet, the people of India are not watching helplessly. In just a few days:
👉 Over 15 lakh citizens have signed the petition to stop
👉 More than 10 lakh have given missed calls to demand the Election Commission act now
This is a people’s movement — a call to every Indian who believes that democracy cannot be traded, stolen, or reduced to a sham.
📢 I have signed. I have called. Now it is your turn.
🖊 Sign here: http://votechori.in
📞 Give a missed call: 9650003420
Every signature, every call, is a warning to those who think they can steal India’s mandate: We are watching. We are united. We will not let you take our vote. Defend your vote. Defend India.
ಬೆಂಗಳೂರಿನ ಮಹದೇವಪುರದಲ್ಲಿ ಸಾವಿರಾರು ಹೆಸರುಗಳನ್ನು ಸದ್ದಿಲ್ಲದೆ ಅಳಿಸಿಹಾಕಿದ, ಬದಲಾಯಿಸಿದ ಅಥವಾ ಜನಾದೇಶವನ್ನು ಕಳ್ಳದಾರಿಯಿಂದ ಬದಲಾಯಿಸಿದ ಮತದಾರರ ಪಟ್ಟಿಗೆ ಸಂಬಂಧಿಸಿದ ದೊಡ್ಡ ಹಗರಣ. ಅದು ಆಕಸ್ಮಿಕವಾಗಿ ನಡೆದಿಲ್ಲ, ಅಥವಾ ಕಣ್ತಪ್ಪಿನಿಂದ ಆದ ಕೆಲಸವಲ್ಲ. ಅದು ಅತ್ಯಂತ ಚಾಣಾಕ್ಷತೆಯಿಂದ ಯೋಜಿಸಿ ಕಾರ್ಯಗತಗೊಳಿಸಲಾದ ಮತಗಳ್ಳತನ. ಈಗ, ಬಿಹಾರದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿರುವುದೂ ಅಷ್ಟೇ ಆತಂಕಕಾರಿ - ವ್ಯಾಪಕ ಅಕ್ರಮಗಳು, ಅನುಮಾನಾಸ್ಪದ ಅಳಿಸುವಿಕೆಗಳು ಮತ್ತು ಲಜ್ಜೆಗೆಟ್ಟ ವಂಚನೆಗಳು ಈ ಸಮಯದಲ್ಲಿ ಬೆಳಕಿಗೆ ಬರುತ್ತಿವೆ.
ವಿಭಿನ್ನ ರಾಜ್ಯಗಳು. ವಿಭಿನ್ನ ವಿಧಾನಗಳು. ಆದರೆ ಒಂದೇ ಗುರಿ: ನಿಮ್ಮ ಮತವನ್ನು ಕದಿಯುವ ಮೂಲಕ ನಿಮ್ಮ ಧ್ವನಿಯನ್ನು ಹತ್ತಿಕ್ಕುವುದು. ನಮ್ಮ ಸಂವಿಧಾನವು ‘ಒಬ್ಬ ವ್ಯಕ್ತಿ ಒಂದು ಮತ’ ಎಂಬ ಪವಿತ್ರ ತತ್ವದ ಮೇಲೆ ನಿಂತಿದೆ. ಆ ತತ್ವವನ್ನು ಉಲ್ಲಂಘಿಸಿದಾಗ ಆಗುವುದು ಕೇವಲ ಒಂದು ಚುನಾವಣಾ ಅಕ್ರಮ ಅಲ್ಲ, ಬದಲಿಗೆ ನಮ್ಮ ಪ್ರಜಾಪ್ರಭುತ್ವದ ಆತ್ಮದ ಮೇಲೆ ನಡೆಯುವ ದಾಳಿ ಎಂದು ನೋಡಬೇಕಾಗುತ್ತದೆ. ಇಂದು ಭಾರತದ ಜನರು ಇದನ್ನೆಲ್ಲಾ ಅಸಹಾಯಕತೆಯಿಂದ ನೋಡುತ್ತಿಲ್ಲ.
• ಕಳೆದ ಕೆಲವು ದಿನಗಳಲ್ಲಿ ಈ ಮತಗಳ್ಳತನವನ್ನು ನಿಲ್ಲಿಸಲು 15 ಲಕ್ಷಕ್ಕೂ ಹೆಚ್ಚು ನಾಗರಿಕರು ಅರ್ಜಿಗೆ ಸಹಿ ಹಾಕಿದ್ದಾರೆ
• ಚುನಾವಣಾ ಆಯೋಗದ ಕಾಯ್ದೆಯನ್ನು ಈಗಲೇ ಜಾರಿಗೆ ತರಬೇಕೆಂದು ಒತ್ತಾಯಿಸಿ 10 ಲಕ್ಷಕ್ಕೂ ಹೆಚ್ಚು ಜನರು ಮಿಸ್ಡ್ ಕಾಲ್ ನೀಡಿದ್ದಾರೆ
ಇದು ಜನಾಂದೋಲನ - ಪ್ರಜಾಪ್ರಭುತ್ವವನ್ನು ವ್ಯಾಪಾರದ ಮಟ್ಟಕ್ಕೆ ಇಳಿಸಲು, ಜನರ ಧ್ವನಿಯನ್ನು ಹತ್ತಿಕ್ಕಲು ಅಥವಾ ಮೌನವಾಗಿಸಲು ಸಾಧ್ಯವಿಲ್ಲ ಎಂದು ನಂಬುವ ಪ್ರತಿಯೊಬ್ಬ ಭಾರತೀಯರೂ ಸ್ಪಂದಿಸುತ್ತಿದ್ದಾರೆ.
ನಾನು ಸಹಿ ಮಾಡಿದ್ದೇನೆ ಮತ್ತು ಕರೆ ಮಾಡಿದ್ದೇನೆ. ನನ್ನ ಮತವನ್ನು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಈಗ ನಿಮ್ಮ ಸರದಿ.
ಇಲ್ಲಿ ಸಹಿ ಮಾಡಿ: http://votechori.in
ಮತ್ತು 9650003420 ಗೆ ಮಿಸ್ಡ್ ಕಾಲ್ ನೀಡಿ:
ಪ್ರತಿಯೊಂದು ಸಹಿ, ಪ್ರತಿ ಕರೆ, ಭಾರತದ ಜನಾದೇಶವನ್ನು ಕದಿಯಬಹುದೆಂದು ಭಾವಿಸುವವರಿಗೆ ಒಂದು ಎಚ್ಚರಿಕೆಯಾಗಲಿದೆ: ನಾವು ನೋಡುತ್ತಿದ್ದೇವೆ. ನಾವು ಒಗ್ಗಟ್ಟಾಗಿದ್ದೇವೆ. ನಮ್ಮ ನಿಮ್ಮ ಮತಗಳವಿಗೆ ಅವಕಾಶ ಮಾಡಿಕೊಡೆವು. ನಿಮ್ಮ ಮತವನ್ನು ರಕ್ಷಿಸಿ. ಭಾರತವನ್ನು ಕಾಪಾಡಿ.
Indian National Congress Rahul Gandhi Indian National Congress - Karnataka