Rajarajeshwari Nagar Resident's Welfare Association

Rajarajeshwari Nagar Resident's Welfare Association Registered Welfare Association for Resident's of Rajarajeshwari Nagar, Bengaluru

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ಅಧ್ಯಕ್ಷರಾದ ಡಾ. ಅರುಣಾಚಲಂ ಅವ...
10/03/2025

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ಅಧ್ಯಕ್ಷರಾದ ಡಾ. ಅರುಣಾಚಲಂ ಅವರ ನೇತೃತ್ವದಲ್ಲಿ ಇ-ಖಾತಾ ಮೇಳ ನಡೆಯಿತು.

ಈ ಸಂದರ್ಭದಲ್ಲಿ ಬಿಬಿಎಂಪಿ ಝೋನಲ್‌ ಕಮಿಷನರ್‌ ಶ್ರೀ ಸತೀಶ್‌ ಐಎಎಸ್., ರಾಜರಾಜೇಶ್ವರಿ ನಗರ ವಲಯ ಜೆಸಿಯವರಾದ ಶ್ರೀಮತಿ ಆರತಿ, ಮಾಜಿ ಕಾರ್ಪೊರೇಟರ್‌ ಶ್ರೀ ರಾಮಚಂದ್ರ ಜಿ. ಹೆಚ್.‌, ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.



BBMP Commissioner | BBMP Administrator | Bruhat Bengaluru Mahanagara Palike | Dr.C.N Manjunath | Munirathna |

Address

BEML Layout, 3rd Stage, R. R. Nagar
Bangalore

Website

Alerts

Be the first to know and let us send you an email when Rajarajeshwari Nagar Resident's Welfare Association posts news and promotions. Your email address will not be used for any other purpose, and you can unsubscribe at any time.

Share

Category