Jamakhandi Parivaar Samaaj Seva Pratisthaan . Karnataka

Jamakhandi Parivaar Samaaj Seva Pratisthaan . Karnataka ಉತ್ತಮ ವಿಚಾರ, ಸಂದೇಶಗಳನ್ನು ಪಸರಿಸೋಣ..
ಈ ಮೂಲಕ ಅತ್ತ್ಯುತ್ತಮ ಸಮಾಜ ನಿರ್ಮಿಸೋಣ �

ಆತ್ಮೀಯ ಬಂಧುಗಳೇ..ತಮಗೆಲ್ಲ " ಕರ್ನಾಟಕ ಸಾಂಸ್ಕೃತಿಕ ನಾಯಕ" " ಬಸವ ಭಾರತದ ಬೆಳಕು " ವಿಶ್ವಗುರು ಅಣ್ಣ ಬಸವಣ್ಣ ನವರ ಜಯಂತಿಯ ಹಾರ್ಧಿಕ ಶುಭಾಶಯಗಳ...
10/05/2024

ಆತ್ಮೀಯ ಬಂಧುಗಳೇ..

ತಮಗೆಲ್ಲ " ಕರ್ನಾಟಕ ಸಾಂಸ್ಕೃತಿಕ ನಾಯಕ"
" ಬಸವ ಭಾರತದ ಬೆಳಕು " ವಿಶ್ವಗುರು
ಅಣ್ಣ ಬಸವಣ್ಣ ನವರ ಜಯಂತಿಯ ಹಾರ್ಧಿಕ ಶುಭಾಶಯಗಳು..🌺🌺

12ನೆಯ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಪ್ರಪ್ರಥಮ ಸಂತ..

" ಕಾಯಕವೇ ಕೈಲಾಸ" ಹಾಗೂ
" ದಯವೇ ಧರ್ಮದ ಮೂಲವಯ್ಯ" ಎಂಬ ಮಹಾನ್ ಸಂದೇಶ ಜಗತ್ತಿಗೆ ಸಾರಿದ ದಾರ್ಶನಿಕ.

ಅವರು ನೀಡಿದ ತತ್ವ, ಚಿಂತನೆ, ಆದರ್ಶಗಳಲ್ಲಿ
ಸ್ವಲ್ಪಾದರೂ ನಾವು ಪಾಲಿಸೋಣ...
ಜೀವನವನ್ನು ಉತ್ಕೃಷ್ಟ ಗೊಳಿಸೋಣ...

ಹರ ಬಸವಾ... ಜಯ ಬಸವಾ..🙏🙏





#ಬಸವಜಯಂತಿ

ಆತ್ಮೀಯರೇ..*ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು..*    ವಿಘ್ನ ನಿವಾರಕ ವಿಘ್ನೇಶ ತಮಗೆ ಹಾಗೂ ತಮ್ಮ ಕುಟುಂಬ ವರ್ಗಕ್ಕೂ ಆಯುರಾರೋಗ್ಯ,  ಸಿರಿ...
18/09/2023

ಆತ್ಮೀಯರೇ..

*ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು..*

ವಿಘ್ನ ನಿವಾರಕ ವಿಘ್ನೇಶ ತಮಗೆ ಹಾಗೂ ತಮ್ಮ ಕುಟುಂಬ ವರ್ಗಕ್ಕೂ ಆಯುರಾರೋಗ್ಯ, ಸಿರಿ ಸಂಪತ್ತು, ಯಶಸ್ಸು ದಯಪಾಲಿಸಲಿ ಎಂದು ಪ್ರಾರ್ಥಿಸುವೆ. 🙏

Wish you a very happy Gouri Ganesh May this festival bring you good health, wealth, prosperity and happiness.💐💐

Address

Shri Basaveshwar Cercle Near Chaluky Hotel Banglore
Bangalore
5600001

Website

Alerts

Be the first to know and let us send you an email when Jamakhandi Parivaar Samaaj Seva Pratisthaan . Karnataka posts news and promotions. Your email address will not be used for any other purpose, and you can unsubscribe at any time.

Share