The Department of Youth Empowerment and Sports, Government of Karnataka

  • Home
  • India
  • Bangalore
  • The Department of Youth Empowerment and Sports, Government of Karnataka

The Department of Youth Empowerment and Sports, Government of Karnataka The Official page of Department of Youth Empowerment and Sports, Government of Karnataka.

🏆 ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ! 🥇🇮🇳ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಬಾಲಕಿಯರ 100 ...
24/08/2026

🏆 ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ! 🥇🇮🇳

ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಬಾಲಕಿಯರ 100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಕರ್ನಾಟಕದ ಪ್ರತಿಭಾನ್ವಿತ ಈಜುಗಾರ್ತಿ ತನಿಷಿ ಗುಪ್ತಾ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 💐👏



Chief Minister of Karnataka DK Shivakumar DR. G Parameshwara DD SPORTS DIPR Karnataka Department of Sports, MYAS, Government of India All India Athletes Karnataka Swimming

🏆 ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಕಿರೀಟ! 🏊‍♂️🏊‍♀️ಒಡಿಶಾದಲ್ಲಿ ನಡೆದ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪ್ರ...
24/08/2026

🏆 ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಕಿರೀಟ! 🏊‍♂️🏊‍♀️

ಒಡಿಶಾದಲ್ಲಿ ನಡೆದ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದಿರುವ ಕರ್ನಾಟಕ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 🎉👏



Chief Minister of Karnataka DK Shivakumar DR. G Parameshwara DIPR Karnataka DD SPORTS All India Athletes General Thimayya National Academy of Adventure Department of Sports, MYAS, Government of India Karnataka Swimming

🏆 ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಶಿಪ್ – 2026 🏆ಹಾಕಿ ಕರ್ನಾಟಕ ಆಯೋಜಿಸಿದ್ದ 10ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟ ಅ...
24/08/2026

🏆 ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಶಿಪ್ – 2026 🏆

ಹಾಕಿ ಕರ್ನಾಟಕ ಆಯೋಜಿಸಿದ್ದ 10ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಕರ್ನಾಟಕ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ DYES “A” ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 🎉🏑

ತಂಡದ ಅದ್ಭುತ ಪ್ರದರ್ಶನ, ಪರಿಶ್ರಮ ಮತ್ತು ಸಂಘಟಿತ ಆಟಕ್ಕೆ ಈ ಗೆಲುವು ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ನಿಮ್ಮದಾಗಲಿ. 💐

ಚಾಂಪಿಯನ್‌ಗಳಿಗೆ ಅಭಿನಂದನೆಗಳು! 🏆👏



Chief Minister of Karnataka DK Shivakumar DR. G Parameshwara DIPR Karnataka General Thimayya National Academy of Adventure DD SPORTS Sports Authority of India Athletics Federation of India Hockey India Department of Sports, MYAS, Government of India All India Athletes

🏆 ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಬಾಲಕಿಯರ 400 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಅತ್ಯುತ್ತ...
24/08/2026

🏆 ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಬಾಲಕಿಯರ 400 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ತನ್ಯಾ ಷಡಕ್ಷರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! 🎉👏

ನಿಮ್ಮ ಸಾಧನೆ ಕರ್ನಾಟಕದ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಹೆಮ್ಮೆ ತಂದಿದೆ. ಭವಿಷ್ಯದ ಸ್ಪರ್ಧೆಗಳಲ್ಲೂ ಇನ್ನಷ್ಟು ಯಶಸ್ಸು ನಿಮ್ಮದಾಗಲಿ! 🌟🏊‍♀️

ಕರ್ನಾಟಕದ ಕೀರ್ತಿ ಮತ್ತಷ್ಟು ಎತ್ತರಕ್ಕೇರಲಿ! 💐



DK Shivakumar Chief Minister of Karnataka DR. G Parameshwara General Thimayya National Academy of Adventure DIPR Karnataka DD SPORTS All India Athletes Sports Authority of India Department of Sports, MYAS, Government of India Karnataka Swimming

ಹೆಮ್ಮೆಯ ಗೆಲುವು! 🥈♟️ಮುಂಬೈಯಲ್ಲಿ ನಡೆದ ಏಷ್ಯನ್ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಬ್ಲಿಟ್ಜ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕದ...
24/08/2026

ಹೆಮ್ಮೆಯ ಗೆಲುವು! 🥈♟️

ಮುಂಬೈಯಲ್ಲಿ ನಡೆದ ಏಷ್ಯನ್ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಬ್ಲಿಟ್ಜ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಪ್ರತೀತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! 👏💐



Chief Minister of Karnataka DK Shivakumar DIPR Karnataka General Thimayya National Academy of Adventure DD SPORTS Sports Authority of India All India Athletes Athletics Federation of India DR. G Parameshwara ChessBase India

🏊‍♀️ ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ 4x100 ಮೀ. ಮೆಡ್ಲೆ ರಿಲೇಯಲ್...
22/08/2026

🏊‍♀️ ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ 4x100 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. 🏆✨

ಅದ್ಭುತ ಸಾಧನೆ ಮಾಡಿದ ತಂಡದ ಈಜುಗಾರರಾದ ನಿಶಾ, ಕಿಯಾರ್ಹಾ, ತನಿಷ್ ಗುಪ್ತಾ ಹಾಗೂ ಧಿನಿಧಿ ದೇಸಿಂಘು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 👏💐



DK Shivakumar Chief Minister of Karnataka DIPR Karnataka General Thimayya National Academy of Adventure DD SPORTS DR. G Parameshwara Sports Authority of India Karnataka Swimming Department of Sports, MYAS, Government of India

🏆 ಕರ್ನಾಟಕದ ಹೆಮ್ಮೆಯ ಪ್ಯಾರಾ ಕ್ರೀಡಾಪಟು ಕೆ.ಎಸ್. ಶಿಲ್ಪಾ ಅವರಿಗೆ ಅಭಿನಂದನೆಗಳು! 🇮🇳ಕಾಮನ್ವೆಲ್ತ್ ಪ್ಯಾರಾ ಗೇಮ್ಸ್‌ನ ಶಾಟ್‌ಪುಟ್ ವಿಭಾಗದಲ್ಲ...
22/08/2026

🏆 ಕರ್ನಾಟಕದ ಹೆಮ್ಮೆಯ ಪ್ಯಾರಾ ಕ್ರೀಡಾಪಟು ಕೆ.ಎಸ್. ಶಿಲ್ಪಾ ಅವರಿಗೆ ಅಭಿನಂದನೆಗಳು! 🇮🇳

ಕಾಮನ್ವೆಲ್ತ್ ಪ್ಯಾರಾ ಗೇಮ್ಸ್‌ನ ಶಾಟ್‌ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಅವರನ್ನು ವಿಧಾನಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರು ಅಭಿನಂದಿಸಿ, ₹20 ಲಕ್ಷಗಳ ಪ್ರೋತ್ಸಾಹಧನದ ಚೆಕ್ ನೀಡಿ ಗೌರವಿಸಿದರು. 👏🏅

ಅವರ ಸಾಧನೆ ರಾಜ್ಯದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸುಗಳು ಅವರ ಮುಡಿಗೇರಲಿ ಎಂದು ಹಾರೈಸುತ್ತೇವೆ. 💐

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ರಾಜ್ ಸಿಂಗ್, ಭಾ.ಆ.ಸೇ, ಆಯುಕ್ತರಾದ ಶ್ರೀ ಎಂ.ಎನ್. ಅನುಚೇತ್, ಐ.ಪಿ.ಎಸ್. ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.🌟



Chief Minister of Karnataka DK Shivakumar DR. G Parameshwara DIPR Karnataka General Thimayya National Academy of Adventure DD SPORTS Sports Authority of India All India Athletes Karnataka Olympic Association Department of Sports, MYAS, Government of India Glasgow 2026 Commonwealth Games

🇮🇳 ಭಾರತ್ ಜೋಡೋ ಯುವ ಸಂಘ 🌟 ಬನ್ನಿ... ಸೇರಿ! ಸದಸ್ಯತ್ವ ನೋಂದಣಿ ಆರಂಭ! 🌟ಯುವಕರೇ, ಬನ್ನಿ… ಬದಲಾವಣೆಯ ಭಾಗವಾಗೋಣ! 🤝ನಮ್ಮ ಯುವಶಕ್ತಿ, ನಮ್ಮ ಕನಸ...
21/08/2026

🇮🇳 ಭಾರತ್ ಜೋಡೋ ಯುವ ಸಂಘ

🌟 ಬನ್ನಿ... ಸೇರಿ! ಸದಸ್ಯತ್ವ ನೋಂದಣಿ ಆರಂಭ! 🌟

ಯುವಕರೇ, ಬನ್ನಿ… ಬದಲಾವಣೆಯ ಭಾಗವಾಗೋಣ! 🤝
ನಮ್ಮ ಯುವಶಕ್ತಿ, ನಮ್ಮ ಕನಸುಗಳು, ನಮ್ಮ ಕರ್ನಾಟಕದ ಭವಿಷ್ಯ — ಒಂದಾಗಿ ಮುನ್ನಡೆಯೋಣ. 💪✨

👉 ಇಂದೇ ಭಾರತ್ ಜೋಡೋ ಯುವ ಸಂಘದ ಸದಸ್ಯರಾಗಿ!

📲 ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಿ.

🌐 ಅಧಿಕೃತ ವೆಬ್‌ಸೈಟ್: https://bjys.karnataka.gov.in/

📞 ಸಹಾಯವಾಣಿ: +91 6364 265 566

ಬನ್ನಿ… ಯುವ ಕರ್ನಾಟಕ, ನವಭಾರತವನ್ನು ಜೊತೆಯಾಗಿ ನಿರ್ಮಿಸೋಣ! 🇮🇳

#ಭಾರತ್_ಜೋಡೋ_ಯುವ_ಸಂಘ #ಯುವ

Chief Minister of Karnataka DK Shivakumar DR. G Parameshwara DIPR Karnataka General Thimayya National Academy of Adventure DD SPORTS Sports Authority of India

🏊‍♀️🏆 ಅಭಿನಂದನೆಗಳು ರುಜುಲಾ ಶಶಿಧರ ! 🥇ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ 50 ಮೀಟರ...
21/08/2026

🏊‍♀️🏆 ಅಭಿನಂದನೆಗಳು ರುಜುಲಾ ಶಶಿಧರ ! 🥇

ಒಡಿಶಾದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಗಾರ್ತಿ ರುಜುಲಾ ಶಶಿಧರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! 🎉👏



Chief Minister of Karnataka DK Shivakumar DR. G Parameshwara DIPR Karnataka General Thimayya National Academy of Adventure DD SPORTS Sports Authority of India All India Athletes Athletics Federation of India

🥉 ಮೈಸೂರಿನ ಕಾರ್ತಿಕ್‌ ರಾಜ್‌ ಸಿಂಗ್‌ ಅವರಿಗೆ ಅಭಿನಂದನೆಗಳು! 🏆ಉತ್ತರಾಖಂಡ್‌ನ ಡೆಹ್ರಾಡೂನ್‌ನ ಹಿಮಾದ್ರಿ ಐಸ್‌ ಸ್ಕೇಟಿಂಗ್‌ ಟ್ರ್ಯಾಕ್‌ನಲ್ಲಿ ...
21/08/2026

🥉 ಮೈಸೂರಿನ ಕಾರ್ತಿಕ್‌ ರಾಜ್‌ ಸಿಂಗ್‌ ಅವರಿಗೆ ಅಭಿನಂದನೆಗಳು! 🏆

ಉತ್ತರಾಖಂಡ್‌ನ ಡೆಹ್ರಾಡೂನ್‌ನ ಹಿಮಾದ್ರಿ ಐಸ್‌ ಸ್ಕೇಟಿಂಗ್‌ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವ ಶಾರ್ಟ್‌ ಟ್ರ್ಯಾಕ್‌ ಏಷ್ಯನ್‌ ಓಪನ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿರುವ ಮೈಸೂರಿನ ಪ್ರತಿಭಾವಂತ ಕ್ರೀಡಾಪಟು ಕಾರ್ತಿಕ್‌ ರಾಜ್‌ ಸಿಂಗ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! 🇮🇳👏

ಮೈಸೂರಿನ ಕೆ. ಶ್ರೀಕಾಂತ್‌ ರಾವ್‌ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಕಾರ್ತಿಕ್‌ ರಾಜ್‌ ಸಿಂಗ್‌ ಅವರ ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿದೆ.



Chief Minister of Karnataka DK Shivakumar DIPR Karnataka General Thimayya National Academy of Adventure DD SPORTS DR. G Parameshwara Sports Authority of India All India Athletes Athletics Federation of India Department of Sports, MYAS, Government of India

Address

Yavanika, Nrupatunga Road
Bangalore
560001

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when The Department of Youth Empowerment and Sports, Government of Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to The Department of Youth Empowerment and Sports, Government of Karnataka:

Shortcuts

Share