Vishwakarma Maha Okkuta

Vishwakarma Maha Okkuta ನಮಸ್ಕಾರ! 🙏
ವಿಶ್ವಕರ್ಮ ಮಹಾ ಒಕ್ಕೂಟ ಪುಟಕ್ಕೆ ನಿಮ್ಮನ್ನು ಸ್ವಾಗತ!

ಈ ಪುಟವು ವಿಶ್ವಕರ್ಮ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಮರ್ಪಿತವಾದ ಒಂದು ವೇದಿಕೆ.

29/08/2026

ಆತ್ಮೀಯ ಸಮಾಜ ಬಾಂಧವರೇ ಲಿಂಗನಬಂಡಿ ಮೌನೇಶ್ವರ ದೇವಸ್ಥಾನದ ಪೂಜಾ ಕೈಂಕರ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲು ವಿಶ್ವಕರ್ಮ ಮಹಾ ಒಕ್ಕೂಟವು ರಾಜ್ಯ ಘಟಕವು ಈಗಾಗಲೇ ಹೈಕೋರ್ಟ ನ್ಯಾಯಾಲಯದ ಮೊರೆ ಹೋಗಿದ್ದು ಯಾರ ಮೇಲೆ ಹಗೆತನ ಸಾಧಿಸಲು ಅಲ್ಲ ಸಮಾಜದ ಐತಿಹಾಸಿಕ ದೇವಸ್ಥಾನದ ಪುನರುಜ್ಜೀವನಕ್ಕೆ ಕಾರಣ ಕೆಲವು ಕುಹಕಿಗಳ ಸಮಾಜ ವಿರೋಧಿಗಳ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಶ್ರೀ ಮೌನೇಶ್ವರರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.ಆದಷ್ಟು ನಮ್ಮೆಲ್ಲ ವಿಶ್ವಕರ್ಮ & ಸಮಸ್ತ ಭಕ್ತವೃಂದಕ್ಕೂ ಲಿಂಗನ ಬಂಡಿಯ ಪವಾಡ ಪುರುಷ ಶ್ರೀ ಜಗದ್ಗುರು ಮೌನೇಶ್ವರರ ದರ್ಶನದ ಭಾಗ್ಯ ಹತ್ತಿರದ ದಿನಗಳನ್ನು ನೋಡುವ ಸೌಭಾಗ್ಯವನ್ನು ವಿಶ್ವಕರ್ಮ ಮಹಾ ಒಕ್ಕೂಡ ಧೃಡ ಸಂಕಲ್ಪ ಮಾಡಿದೆ...ಜೈ ಜೈ ವಿಶ್ವಕರ್ಮ..

ಬೀದರ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರೆಲ್ಲರು ಬೀದರ ವಿಶ್ವಕರ್ಮರ ಸಮುದಾಯದ ಮಹತ್ತರ ವಿಷಯಗಳ ಕುರಿತು ಹಿಂದುಳಿದ ವರ್ಗಗಳ ನಾಯಕರು ,ಮಾಜಿ ಮುಖ್ಯಮ...
26/08/2026

ಬೀದರ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರೆಲ್ಲರು ಬೀದರ ವಿಶ್ವಕರ್ಮರ ಸಮುದಾಯದ ಮಹತ್ತರ ವಿಷಯಗಳ ಕುರಿತು ಹಿಂದುಳಿದ ವರ್ಗಗಳ ನಾಯಕರು ,ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಮತ್ತು ಪಂಚಾಯತ್ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ,ಹಿಂದುಳಿದ ವರ್ಗಗಳ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಸಚಿವರಾದ ಶಿವರಾಜ ತಂಗಡಿಯವರನ್ನು ಕೆ.ಎಸ್ ಎನ.ಡಿ.ಎಲ್ ನಿಗಮದ ಅಧ್ಯಕ್ಷರು & ಶಾಸಕರಾದ ಸಿ.ಎಸ್ ನಾಡಗೌಡರನ್ನು ಸಮಾಜದ ಕುರಿತು ನಿಯೋಗವು ಭೇಟಿ ಮಾಡಲಾಯಿತು...ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಧ್ಯಕ್ಷರಾದ ವಿಜಯ ಕುಮಾರ ಪತ್ತಾರವರನ್ನು ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಮುಖಂಡರು ಸೇರಿ ಸನ್ಮಾನಿಸಿ ಗೌರವಿಸಿದರು..

ಆತ್ಮೀಯ ಸಮಾಜಬಾಂಧವರೇ,ಸಮಾಜದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಮೌನೇಶ್ವರ ದೇವಸ್ಥಾನ ಲಿಂಗಬಂಡಿಯಲ್ಲಿ ಅನೇಕ ವರ್ಷಗಳಿಂದ ಪೂಜೆ ಕೈಂಕರ್ಯ ಸ್ಥ...
15/08/2026

ಆತ್ಮೀಯ ಸಮಾಜಬಾಂಧವರೇ,

ಸಮಾಜದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಮೌನೇಶ್ವರ ದೇವಸ್ಥಾನ ಲಿಂಗಬಂಡಿಯಲ್ಲಿ ಅನೇಕ ವರ್ಷಗಳಿಂದ ಪೂಜೆ
ಕೈಂಕರ್ಯ ಸ್ಥಗಿತ ಗೊಂಡಿದ್ದು ತಮ್ಮೆಲ್ಲರ ಗಮನಕ್ಕೆ ಇದೆ. ಈ ವಿಚಾರವಾಗಿ ವಿಶ್ವಕರ್ಮ ಮಹಾ ಒಕ್ಕೂಟ ಬೆಂಗಳೂರು ಹಾಗೂ ಸಮಾಜದ ಮುಖಂಡರು,ಬೇರೆ ಜಿಲ್ಲಾ ಪದಾಧಿಕಾರಿಗಳು ಸೇರಿ ದೇವಾಸ್ಥಾನದಲ್ಲಿ ಪೂಜೆ ಕೈಂಕರ್ಯಗಳು ನಡೆಯಲು
ಸೂಕ್ತ ನಿರ್ದೇಶನ ನೀಡುವಂತೆ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು ಇದನ್ನು ವಿಚಾರಣೆ ಹಂತದಲ್ಲಿ ಇದೆ ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸಿದೆ..

ಧನ್ಯವಾದಗಳು

ಇಂತಿ ನಿಮ್ಮ
ಚಂದ್ರಕಾಂತ ಸೋನಾರ
ಬಳ್ಳಾರಿ,ವಿಜಯನಗರ, ಕೊಪ್ಪಳ
ವಿಭಾಗದ ಅಧ್ಯಕರು

ವಿಶ್ವಕರ್ಮ ಸಮುದಾಯಕ್ಕೆ ಕಲಬುರಗಿನಲ್ಲಿ ಘನ ಸರಕಾರದಿಂದ ನಿವೇಶನ ದೊರಕಿಸಿಕೊಡಲು ಕಾರಣಿಕರ್ತರಾದ ಮಾನ್ಯ ಶ್ರೀ ಪ್ರೀಯಾಂಕ ಖರ್ಗೆಯವರು , ಗೃಹ ಸಚಿವ...
06/07/2026

ವಿಶ್ವಕರ್ಮ ಸಮುದಾಯಕ್ಕೆ ಕಲಬುರಗಿನಲ್ಲಿ ಘನ ಸರಕಾರದಿಂದ ನಿವೇಶನ ದೊರಕಿಸಿಕೊಡಲು ಕಾರಣಿಕರ್ತರಾದ ಮಾನ್ಯ ಶ್ರೀ ಪ್ರೀಯಾಂಕ ಖರ್ಗೆಯವರು , ಗೃಹ ಸಚಿವರಿಗೆ ಹಾಗೂ ಕರ್ನಾಟಕ ಸರಕಾರಕ್ಕೆ ವಿಶ್ವಕರ್ಮ ಮಹಾ ಒಕ್ಕೂಟದಿಂದ ಅಭಿನಂದನೆಗಳು

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಭಾವೈಕ್ಯ ಕ್ಷೇತ್ರ ವರವಿ ಶ್ರೀಮೌನೇಶ್ವರ  ಕ್ಷೇತ್ರಕ್ಕೆ ವಿಶ್ವಕರ್ಮ ಮಹಾ ಒಕ್ಕೂಟ ಮತ್ತು ವರವಿ ದೇವಸ್ಥಾನ & ಗ...
13/06/2026

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಭಾವೈಕ್ಯ ಕ್ಷೇತ್ರ ವರವಿ ಶ್ರೀಮೌನೇಶ್ವರ ಕ್ಷೇತ್ರಕ್ಕೆ ವಿಶ್ವಕರ್ಮ ಮಹಾ ಒಕ್ಕೂಟ ಮತ್ತು ವರವಿ ದೇವಸ್ಥಾನ & ಗದಗ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಅನುದಾನ ಬೇಡಿಕೆ ಇಟ್ಟಾಗ ಆ ಬೇಡಿಕೆಗೆ ಸ್ಪಂದಿಸಿ ಸಮುದಾಯ ಭವನಕ್ಕೆ ಒಂದು ಕೋಟಿ ಘನ ಸರಕಾರದಿಂದ ಬಿಡುಗಡೆಗೊಂಡಿದೆ.ಈ ಪ್ರಯುಕ್ತ ನುಡಿದಂತೆ ನಡೆದುಕೊಂಡ ಮಾನ್ಯ ಶ್ರೀ ಎಚ್ ಕೆ.ಪಾಟೀಲರು ಶಾಸಕರು, ಮಾಜಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಸ್ತ ವಿಶ್ವಕರ್ಮ ಸಮುದಾಯದಿಂದ ಅಭಿನಂದನೆಗಳು.

ಹಿಂದುಳಿದವರ್ಗಗಳ ನಾಯಕರು ಹಾಗೂ ನೂತನವಾಗಿ KPCC ರಾಜ್ಯಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸುಸಂದರ್ಭದಲ್ಲಿ  ಶ್ರೀ ಬಿ.ಕೆ.ಹರಿಪ್ರಸಾದರವರಿಗೆ ವ...
09/06/2026

ಹಿಂದುಳಿದವರ್ಗಗಳ ನಾಯಕರು ಹಾಗೂ ನೂತನವಾಗಿ KPCC ರಾಜ್ಯಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸುಸಂದರ್ಭದಲ್ಲಿ ಶ್ರೀ ಬಿ.ಕೆ.ಹರಿಪ್ರಸಾದರವರಿಗೆ ವಿಶ್ವಕರ್ಮ ಮಹಾ ಒಕ್ಕೂಟದಿಂದ ಹಾಗೂ ಕರ್ನಾಟಕದ ಸಮಸ್ತ ವಿಶ್ವಕರ್ಮ ಸಮುದಾಯದ ಪರವಾಗಿ ಶುಭಾಶಯಗಳು

07/06/2026
ವಿಶ್ವಕರ್ಮ ಮಹಾ ಒಕ್ಕೂಟ ಬೆಂಗಳೂರು* ಸಂಘಟನೆಯ ರಾಜ್ಯಾಧ್ಯಕ್ಷರಾದ *ಶ್ರೀ ವಿಜಯಕುಮಾರ್ ಪತ್ತಾರ  ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು* 💐💐🎂🎂 ...
01/06/2026

ವಿಶ್ವಕರ್ಮ ಮಹಾ ಒಕ್ಕೂಟ ಬೆಂಗಳೂರು* ಸಂಘಟನೆಯ ರಾಜ್ಯಾಧ್ಯಕ್ಷರಾದ *ಶ್ರೀ ವಿಜಯಕುಮಾರ್ ಪತ್ತಾರ
ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು* 💐💐🎂🎂 ಶ್ರೀಯುತರಿಗೆ ಆ ವಿಶ್ವಕರ್ಮ ಪರಮಾತ್ಮ ಹಾಗೂ ಜಗನ್ಮಾತೆ ಕಾಳಿಕಾದೇವಿ ಕೃಪಾ ಆಶೀರ್ವಾದ ಶ್ರೀರಕ್ಷೆಯಾಗಿ ಸದಾ ಇರಲಿ ಎಂದು ಪರಮಾತ್ಮನಲ್ಲಿ ಕೇಳಿಕೊಳ್ಳುತ್ತೇವೆ 🙏🙏

ಶುಭಕೋರುವ
ವಿಶ್ವಕರ್ಮ ಮಹಾ ಒಕ್ಕೂಟದ ಸರ್ವ ಪದಾಧಿಕಾರಿಗಳು

01/06/2026

ನಮ್ಮ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಧ್ಯಕ್ಷರಾದ ವಿಜಯಕುಮಾರ ಪತ್ತಾರವರಿಗೆ ಹುಟ್ಟುಹಬ್ಬದ ಶುಭಾಶಯಗಳು..

ಶುಭಕೋರುವ
ವಿಶ್ವಕರ್ಮ ಮಹಾ ಒಕ್ಕೂಟದ ಸರ್ವ ಪದಾಧಿಕಾರಿಗಳು

Address

No. 8 , 12th Cross Puttaih Road, Kamakshipalya Main Road, Vrushabhavati Nagar
Bangalore
560072

Alerts

Be the first to know and let us send you an email when Vishwakarma Maha Okkuta posts news and promotions. Your email address will not be used for any other purpose, and you can unsubscribe at any time.

Shortcuts

Share

Category