Department of Stamps and Registration, Karnataka

Department of Stamps and Registration, Karnataka Department of Stamps and Registration is the custodian of registered public records such as Register of Marriages and Firms, Property registrations.

It offers registration and information services to citizens:

A) Registration Services: Department offers registration service through its 35 District Registrar offices and 256 Sub-Registrar offices. Below instruments are registered by the department -

1. Documents: Documents capturing information about sale of immovable property transaction, General Power of Attorney, Mortgages, Lease Agree

ment, Gifts, Wills etc.

2. Marriages: Hindu Marriages, Special Marriages, Parsi Marriage

3. Firms: Partnership Deeds of firms

B) Information Services: Department offers issuance of certificates to citizens. Below are the two types of certificates offered:

1. Certified Copy : Issuing Certified copies of registered documents.

2. Encumbrance Certificate: Certificate notifying transaction and charges against properties

ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ದಿನವು ಎಲ್ಲರ ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನು ತ...
30/03/2026

ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ದಿನವು ಎಲ್ಲರ ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನು ತರಲಿ.

Hearty Mahaveer Jayanti greetings to all. May this day, which spreads the message of non-violence and peace, bring happiness and tranquility to everyone's life.

Siddaramaiah | DK Shivakumar | Priyank Kharge | Krishna Byre Gowda | Prabhakar HL

📢 ಸಾರ್ವಜನಿಕರ ಗಮನಕ್ಕೆ: ಉಪನೋಂದಣಿ ಕಛೇರಿಗಳ ಕೆಲಸದ ಸಮಯ ಮತ್ತು ರಜೆಯಲ್ಲಿ ಬದಲಾವಣೆ! ನಾಗರಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿನ ನೋಂದಣಿ ಸೌಲಭ್...
27/03/2026

📢 ಸಾರ್ವಜನಿಕರ ಗಮನಕ್ಕೆ: ಉಪನೋಂದಣಿ ಕಛೇರಿಗಳ ಕೆಲಸದ ಸಮಯ ಮತ್ತು ರಜೆಯಲ್ಲಿ ಬದಲಾವಣೆ! ನಾಗರಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿನ ನೋಂದಣಿ ಸೌಲಭ್ಯ ಕಲ್ಪಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ.

📢 PUBLIC NOTICE: Important Update on Sub-Registrar Office Timings & Holidays! To facilitate smoother property registration for citizens, please note the following updates.

Siddaramaiah | DK Shivakumar | Priyank Kharge | Krishna Byre Gowda | Prabhakar HL

ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.Hearty Ramadan greetings to every...
21/03/2026

ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.

Hearty Ramadan greetings to everyone. May this festival bring peace and prosperity to all.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.Hearty Ugadi greetings t...
19/03/2026

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.

Hearty Ugadi greetings to all. May this New Year bring happiness, peace, and prosperity to your life.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಕಾವೇರಿ 2.0 ನಲ್ಲಿ ಈಗ ಗುತ್ತಿಗೆ/ಬಾಡಿಗೆ ಪಡೆದ ಸ್ವತ್ತಿನ  ಉಪಗುತ್ತಿಗೆ (ಪೂರ್ಣ/ಭಾಗಶಃ) ನೋಂದಣಿಗೆ ಅವಕಾಶವಿದೆ, ಇದು ಪ್ರಕ್ರಿಯೆಯನ್ನು ಇನ್ನಷ...
13/03/2026

ಕಾವೇರಿ 2.0 ನಲ್ಲಿ ಈಗ ಗುತ್ತಿಗೆ/ಬಾಡಿಗೆ ಪಡೆದ ಸ್ವತ್ತಿನ ಉಪಗುತ್ತಿಗೆ (ಪೂರ್ಣ/ಭಾಗಶಃ) ನೋಂದಣಿಗೆ ಅವಕಾಶವಿದೆ, ಇದು ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

Kaveri 2.0 now allows Sub-Lease (Full/Partial) registration of a leased property, making the process easier.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಈಗ ಕಾವೇರಿ 2.0 ಮೂಲಕ ನಿಮ್ಮ ಸ್ವತ್ತಿನ  ನಿರ್ದಿಷ್ಟ ಭಾಗವನ್ನೂ ಸಹ ಗುತ್ತಿಗೆ/ಬಾಡಿಗೆ (Lease) ನೀಡಲು ಅವಕಾಶವಿದೆ.Kaveri 2.0 now allows y...
12/03/2026

ಈಗ ಕಾವೇರಿ 2.0 ಮೂಲಕ ನಿಮ್ಮ ಸ್ವತ್ತಿನ ನಿರ್ದಿಷ್ಟ ಭಾಗವನ್ನೂ ಸಹ ಗುತ್ತಿಗೆ/ಬಾಡಿಗೆ (Lease) ನೀಡಲು ಅವಕಾಶವಿದೆ.

Kaveri 2.0 now allows you to lease a specific portion of your property.

Siddaramaiah | DK Shivakumar | Priyank Kharge | Krishna Byre Gowda | Prabhakar HL

ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.Best wishes to all the women on International Women's Day.             ...
08/03/2026

ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

Best wishes to all the women on International Women's Day.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಬಣ್ಣಗಳ ಈ ಸಂಭ್ರಮ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಹೊಸ ಹರ್ಷವನ್ನು ತರಲಿ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.May this fest...
03/03/2026

ಬಣ್ಣಗಳ ಈ ಸಂಭ್ರಮ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಹೊಸ ಹರ್ಷವನ್ನು ತರಲಿ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

May this festival of colors bring joy, peace, and new enthusiasm into your lives. Hearty Holi greetings to everyone.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಬಿಲ್ಡರ್/ಡೆವೆಲಪರ್ ಗಳು ಅಭಿವೃದ್ಧಿ ಹಂತದಲ್ಲಿರುವ ಫ್ಲಾಟ್/ಸೈಟ್ ಗಳ ಮೊದಲ ಕ್ರಯದ ಕರಾರು ಪತ್ರವನ್ನು ಈಗ ಸುಲಭವಾಗಿ ನೋಂದಾಯಿಸಬಹುದು.Builders/...
02/03/2026

ಬಿಲ್ಡರ್/ಡೆವೆಲಪರ್ ಗಳು ಅಭಿವೃದ್ಧಿ ಹಂತದಲ್ಲಿರುವ ಫ್ಲಾಟ್/ಸೈಟ್ ಗಳ ಮೊದಲ ಕ್ರಯದ ಕರಾರು ಪತ್ರವನ್ನು ಈಗ ಸುಲಭವಾಗಿ ನೋಂದಾಯಿಸಬಹುದು.

Builders/Developers can now easily register the agreement for the first sale of a flat/site which is under development.

Siddaramaiah | DK Shivakumar | Priyank Kharge | Krishna Byre Gowda | Prabhakar HL

ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.- ಉಪನೊಂದನಾಧಿಕಾರಿಗಳ ಕ...
17/02/2026

ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.

- ಉಪನೊಂದನಾಧಿಕಾರಿಗಳ ಕಚೇರಿ, ಕಲಬುರಗಿ.

The Statewide training program on the 'Paperless Registration' process under the Kaveri 2.0 portal has been organized.

- Sub-Rigistrar Office, Gulbarga.

ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.- ಉಪನೊಂದನಾಧಿಕಾರಿಗಳ ಕ...
17/02/2026

ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.

- ಉಪನೊಂದನಾಧಿಕಾರಿಗಳ ಕಚೇರಿ, ಹರಪನಹಳ್ಳಿ.

The Statewide training program on the 'Paperless Registration' process under the Kaveri 2.0 portal has been organized.

- Sub-Rigistrar Office, Harapanahalli.

Address

Office Of The Inspector General Of Registration And Commissioner Of Stamps, 8th Floor, Kandaya Bhavan
Bangalore
560009

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918068265316

Alerts

Be the first to know and let us send you an email when Department of Stamps and Registration, Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Department of Stamps and Registration, Karnataka:

Share