yelahanka block Congress

yelahanka block Congress Y. R. Ravi President block Congress

ರಾಜ್ಯದಲ್ಲಿ ಚುನಾವಾಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ, ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದಿತ್ತು...
21/02/2025

ರಾಜ್ಯದಲ್ಲಿ ಚುನಾವಾಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ, ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದಿತ್ತು ಬಿಜೆಪಿ.

ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೊಟ್ಟ ಮಾತಿನಂತೆ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರವೂ ಬಿಜೆಪಿಯ ಟೀಕೆ, ಅಪಪ್ರಚಾರ ಮುಂದುವರೆದಿತ್ತು. ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿಯೂ ಗೃಹಲಕ್ಷಿ ಯೋಜನೆ ಘೋಷಿಸಿತ್ತು.

ಆದರೀಗ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ 'ಗೃಹಲಕ್ಷ್ಮಿ' ಯೋಜನೆಯನ್ನು ಮಾದರಿಯಾಗಿಸಿ ಮಹಿಳೆಯರಿಗೆ ಪ್ರತಿ ತಿಂಗಳು ಹಣ ನೀಡುವ ಯೋಜನೆ ಆರಂಭಿಸಲು ಮುಂದಾಗಿದೆ. ಆಡಿಕೊಂಡವರೇ ಅನುಸರಿಸುವಂತೆ ಮಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಸಾಕ್ಷಿ!

ನಮ್ಮ ಪ್ರೀತಿಯ ಯಲಹಂಕ ಕ್ಷೇತ್ರದ ಜನಪ್ರಿಯ, ನಾಯಕರು, ಯುವಕರ ಕಣ್ಮಣಿ,ಮೃದು ಮನಸ್ಸಿನ ಸಂಘಟನೆಯ ಚತುರ್ದಾರರು, ಯಲಹಂಕ ವಿಧಾನಸಭಾ ಕ್ಷೇತ್ರದ  ಕಾಂಗ...
14/12/2024

ನಮ್ಮ ಪ್ರೀತಿಯ
ಯಲಹಂಕ ಕ್ಷೇತ್ರದ ಜನಪ್ರಿಯ, ನಾಯಕರು, ಯುವಕರ ಕಣ್ಮಣಿ,ಮೃದು ಮನಸ್ಸಿನ ಸಂಘಟನೆಯ ಚತುರ್ದಾರರು, ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು
ಕೇಶವ್ ರಾಜಣ್ಣ. ಬಿ ರವರ ಜನುಮ ದಿನದ ಪ್ರಯುಕ್ತ..

ಭಾನುವಾರ ದಿನಾಂಕ 15.12.2024 ರಂದು
ಯಲಹಂಕ ಓಲ್ಡ್ ಟೌನ್ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ, ಬಾಣಂತಿಯರಿಗೆ, ಚಿಕ್ಕ ಮಕ್ಕಳಿಗೆ, ಬ್ರೆಡ್, ಹಾಲು, ಹಣ್ಣು,ಹಂಚುವ ಮೂಲಕ ಹುಟ್ಟುಹಬ್ಬ ಆಚರಣೆ ಆಚರಿಸಲಾಗುತ್ತದೆ.
ನಂತರ ಮಧ್ಯಾಹ್ನ 1ಗಂಟೆ, ಸರಿಯಾಗಿ ಆಂಜನೇಯ ಸ್ವಾಮಿಗೆ ನಮಸ್ಕರಿಸುತ್ತಾ ನಂತರ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಆವರಣದಲ್ಲಿ
ನಮ್ಮೆಲ್ಲರ ನೆಚ್ಚಿನ ನಾಯಕರಾದ
ಕೇಶವ ರಾಜಣ್ಣ ಬಿ ರವರಿಗೆ
ಕೇಕ್ ಕಟಿಂಗ್ ಹಮ್ಮಿಕೊಳ್ಳಲಾಗುತ್ತದೆ.
ಹಾಗೂ ಊಟದ ವ್ಯವಸ್ಥೆ ಇರುತ್ತದೆ, ದಯಮಾಡಿ ಎಲ್ಲಾ ಯಲಹಂಕ ಬ್ಲಾಕ್ ಕಾಂಗ್ರೆಸ್ಸಿನ
ಹಿರಿಯ ಕಾಂಗ್ರೆಸ್ ಮುಖಂಡರು,ಕೆಪಿಸಿಸಿ ಸದಸ್ಯರುಗಳು,ನಾಯಕರು, ಪದಾಧಿಕಾರಿಗಳು, ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗದವರು, ಯುವ ಕಾಂಗ್ರೆಸ್ಸಿನ ಕಟ್ಟಾಳುಗಳು,INTUC, ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು, NSUI ಘಟಕದ ಮುಖಂಡರು ಕಾರ್ಯಕರ್ತರು,ಎಲ್ಲಾ ಕಾರ್ಯಕರ್ತ ಬಂಧುಗಳು, ಹುಟ್ಟುಹಬ್ಬ ಆಚರಿಸುವ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ..!

ಇಂತಿ: ಯಲಹಂಕ ಬ್ಲಾಕ್ ಕಾಂಗ್ರೆಸ್,ಅಧ್ಯಕ್ಷರು
ಪಿ,ಎಲ್, ಡಿ,ಬ್ಯಾಂಕಿನ ಉಪಾಧ್ಯಕ್ಷರು ಬೆಂಗಳೂರು ಉತ್ತರ ತಾಲೂಕು
ವೈ ಆರ್ ರವಿ

24/10/2024
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ,, ಸನ್ಮಾನ್ಯ ಡಿ,ಕೆ, ಶಿವಕುಮಾರ್               ಅಧ್ಯಕ್ಷರು ಕೆಪಿಸಿಸಿ ರವರ ವತಿಯಿಂದ,  ಬೆಂಗಳೂರು ಉತ್ತರ...
01/10/2024

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ,,
ಸನ್ಮಾನ್ಯ ಡಿ,ಕೆ, ಶಿವಕುಮಾರ್
ಅಧ್ಯಕ್ಷರು ಕೆಪಿಸಿಸಿ ರವರ ವತಿಯಿಂದ,
ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಗೆ ಬರುವಂತಹ ಯಲಹಂಕ ವಿಧಾನಸಭಾ ಕ್ಷೇತ್ರದ ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಮಂಜುನಾಥ್ (ಅದ್ದೆ) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ,ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಮ್ಮ ನೆಚ್ಚಿನ ನಾಯಕರಾದ ಕೇಶವರಾಜಣ್ಣ.ಬಿ. ರವರ ಸಾರಥಿಯಲ್ಲಿ ಹಾಗೂ ಹೆಸರುಗಟ ಬ್ಲಾಕ್ ಕಾಂಗ್ರೆಸಿನ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರ ಸಹಕಾರದೊಂದಿಗೆ,,
ಶ್ರೀ ಮಂಜುನಾಥ್ (ಅದ್ದೆ) ರವರನ್ನು ತಕ್ಷಣ ಹೆಸರ್ಘಟ್ಟ ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ತನೆಗೆ ಕಾಯೋನುಮುಖರಾಗಬೇಕೆದು ಸೂಚಿಸಲಾಗಿದೆ,
ಈ ಧಿಸೆಯಲ್ಲಿ ನಿಮಗೆ ಯಶಸ್ಸು
ಸಿಗಲೆಂದು.
ಯಲಹಂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹಾರೈಸುತ್ತೇವೆ!!
ಜೈ ಕಾಂಗ್ರೆಸ್
ಜೈ ಸಿದ್ದರಾಮಯ್ಯ ಜಿ
ಜೈ ಡಿಕೆ ಶಿವಕುಮಾರ್ ಜಿ
ಜೈ ಕೇಶವರಾಜಣ್ಣ ಜಿ
ಇಂತಿ, ನಾ ನಿಮ್ಮವ
ವೈ ಆರ್ ರವಿ
ಅಧ್ಯಕ್ಷರು
ಯಲಹಂಕ ಬ್ಲಾಕ್ ಕಾಂಗ್ರೆಸ್ ಸಮಿತಿ.

ಯಲಹಂಕ ಬ್ಲಾಕ್ ಕಾಂಗ್ರೆಸ್ ಸಮಿತಿ,ಪೂರ್ವಭಾವಿ ಸಭೆ,ಯಲಹಂಕ ನ್ಯೂಟೋನ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ನಡೆದ ವಾರ್ಡ್ ನಂಬರ್ಸ್  1,2,4. ಪೂರ್ವಭಾ...
29/09/2024

ಯಲಹಂಕ ಬ್ಲಾಕ್ ಕಾಂಗ್ರೆಸ್ ಸಮಿತಿ,
ಪೂರ್ವಭಾವಿ ಸಭೆ,ಯಲಹಂಕ ನ್ಯೂಟೋನ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ವಾರ್ಡ್ ನಂಬರ್ಸ್ 1,2,4. ಪೂರ್ವಭಾವಿ ಸಭೆಗೆ ಮಾಜಿ ಬಿಎಂಟಿಸಿ ನಿರ್ದೇಶಕರು,ಕೆಪಿಸಿಸಿ ಸದಸ್ಯರು ಶಶಿ ಅಣ್ಣನವರು, ಸೇವಾದಳ ಅಧ್ಯಕ್ಷರಾದ ವೈ.ಸಿ. ವೆಂಕಟೇಶ್ ರವರು, ಬೀದಿ ಬದಿ ವ್ಯಾಪಾರರ ಅಧ್ಯಕ್ಷರಾದ ಕೃಷ್ಣಣ್ಣನವರು, ವಾರ್ಡ್ ನಂಬರ್1 ಅಧ್ಯಕ್ಷರಾದ ಬಿ.ಬಿ ರಾಜಣ್ಣನವರು, ವಾರ್ಡ್ ನಂಬರ್ 2ರ ಅಧ್ಯಕ್ಷರು ಲಕ್ಷ್ಮೀನಾರಾಯಣ್ ರವರು ಹಾಗೂ ವಾರ್ಡ್ ನಂಬರ್ 4 ಅಧ್ಯಕ್ಷರಾದಂತಹ ಯಶ್ವಂತ್ ಯಾದವ್, ಹಾಗೂ ಹಿರಿಯ ವಾರ್ಡ್ಗಳ ಕಾಂಗ್ರೆಸ್ ಮುಖಂಡರುಗಳು,ಮಹಿಳಾ ಕಾರ್ಯಕರ್ತರು, ಕಾಂಗ್ರೆಸ್ ಕಟ್ಟಾಳುಗಳು ಉಪಸ್ಥಿತರಿದ್ದರು, ಈ ಸಭೆಯಲ್ಲಿ ಉದ್ದೇಶಿಸಿದೆ ಸನ್ಮಾನ್ಯ ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ
ವೈ ಆರ್ ರವಿ ರವರು, ಕೆಪಿಸಿಸಿಯ ಆಜ್ಞೆಯಂತೆ, ಬೂತ್ ಮಟ್ಟದ ಸದಸ್ಯರಿಗೆ ಕೆಲ ಸಮಯ ಸಂಘಟನೆಯ ಬಗ್ಗೆ ಹಾಗೂ ಸಂಘಟನೆಯ ವೇದಾಂತ ಸಿದ್ಧಾಂತಗಳನ್ನು ಚರ್ಚಿಸಿ, ಹಾಗೂ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಯಾವ ತಂತ್ರ ರೂಪಿಸಬೇಕೆಂದು ಮುಖಂಡರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದ ಕ್ಷಣ.

ಜೈ ಕಾಂಗ್ರೆಸ್
ಜೈ ಯಲಹಂಕ ಕಾಂಗ್ರೆಸ್ ಕುಟುಂಬ..!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಯಲಹಂಕ ವಿಧಾನಸಭಾ ಕ್ಷೇತ್ರಮಾನ್ಯರೇ: ಕೆಪಿಸಿಎಲ್ ನೈಸರ್ಗಿಕ ಆಧಾರಿತ 370  ಮೆಗಾ ವ್ಯಾಟ್ಸ್ ಸಾಮರ್ಥ್ಯದ ಯಲ...
24/09/2024

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ,
ಯಲಹಂಕ ವಿಧಾನಸಭಾ ಕ್ಷೇತ್ರ
ಮಾನ್ಯರೇ:
ಕೆಪಿಸಿಎಲ್ ನೈಸರ್ಗಿಕ ಆಧಾರಿತ 370 ಮೆಗಾ ವ್ಯಾಟ್ಸ್ ಸಾಮರ್ಥ್ಯದ ಯಲಹಂಕ ಸಂಯುಕ್ತ ಅವರ್ತಾ ವಿದ್ಯುತ್ ಲೋಕಪಣೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಯಲಹಂಕ ವಿಧಾನಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು, ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು, ಮುಂಚೂಣಿ ಘಟಕದ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರುಗಳು, ಆಗಮಿಸಬೇಕಾಗಿ ವಿನಂತಿ.
ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳು ನಮ್ಮೆಲ್ಲರ ನೆಚ್ಚಿನ ನಾಯಕರು ಡಿಕೆ. ಶಿವಕುಮಾರ್ ಅಣ್ಣನವರು ಆಗಮಿಸುತ್ತಿದ್ದಾರೆ, ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕೇಶವರಾಜಣ್ಣ ಬಿ ರವರು, ಹಾಗೂ ಕೆಪಿಸಿಸಿ ಸದಸ್ಯರು ಉಪಸ್ಥಿತರು ಇರುತ್ತಾರೆ..!
ದಿನಾಂಕ :24:9:2024
ಸಮಯ: ಸಂಜೆ 4:30ಕೆ,
ಸ್ಥಳ: ಯಲಹಂಕ ಯೋಜನಾ ಪ್ರದೇಶ, ಕೆಪಿಸಿಎಲ್ ದೊಡ್ಡಬಳ್ಳಾಪುರ ರಸ್ತೆ, ಅನಂತಪುರ ಗೇಟ್ ಎದುರು ಯಲಹಂಕ ಬೆಂಗಳೂರು ಉತ್ತರ ತಾಲೂಕು.
ಇಂತಿ: ನಾ ನಿಮ್ಮವಾ
ವೈ. ಆರ್. ರವಿ
ಅಧ್ಯಕ್ಷರು
ಯಲಹಂಕ ಬ್ಲಾಕ್ ಕಾಂಗ್ರೆಸ್

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಅಬ್ದುಲ್ ವಾಜೀದ್ ರವರ ಹುಟ್ಟುಹಬ್ಬವನ್ನು ನಾಳೆ 23/09/2024ರಂದು ಯಲಹಂಕ ನ್ಯೂ ಟಾನ್ ಪೊಲೀಸ್ ಠಾಣೆ ಅತ್ತಿರ...
22/09/2024

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಅಬ್ದುಲ್ ವಾಜೀದ್ ರವರ ಹುಟ್ಟುಹಬ್ಬವನ್ನು ನಾಳೆ 23/09/2024ರಂದು ಯಲಹಂಕ ನ್ಯೂ ಟಾನ್ ಪೊಲೀಸ್ ಠಾಣೆ ಅತ್ತಿರ ಇರುವ ವಿಷ್ಣು ಪಾರ್ಕ್ ಹೋಟಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು ಯಲ್ಲ ಕಾಂಗ್ರೆಸ್ ನಾ ಮುಖಂಡರು, ಮುಂಚೂಣಿ ಘಟಕದ ಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ನಾಳೆ ಮಧ್ಯಾಹ್ನ 12ಘಂಟೆಗೆ ಬಂದು ಶುಭಾಕೊರಬೇಕಾಗಿ ವಿನಂತಿ

ನೂತನವಾಗಿ ಯಲಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ *ವೈ. ಆರ್. ರವಿರವರು* ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯ...
21/08/2024

ನೂತನವಾಗಿ ಯಲಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ *ವೈ. ಆರ್. ರವಿರವರು* ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಂತಹ *ಶ್ರೀಯುತ ರಕ್ಷಾ ರಾಮಯ್ಯ ರವರನ್ನು* ಭೇಟಿ ಮಾಡಿದಂತಹ ಕ್ಷಣ

ತಮ್ಮ ರಾಜಕೀಯ ಅಸ್ತಿತ್ವ , ತಮ್ಮ ಕುಟುಂಬದ  ಅಸ್ತಿತ್ವಕ್ಕೋಸ್ಕರ    ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದಕ್ಕೆ ಸಾಕ್ಷಿ   ನಿಮ್ಮ ಮಾಹಿತಿಗಾಗಿ ...
19/08/2024

ತಮ್ಮ ರಾಜಕೀಯ ಅಸ್ತಿತ್ವ , ತಮ್ಮ ಕುಟುಂಬದ ಅಸ್ತಿತ್ವಕ್ಕೋಸ್ಕರ ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದಕ್ಕೆ ಸಾಕ್ಷಿ ನಿಮ್ಮ ಮಾಹಿತಿಗಾಗಿ ಹೇಳುವೆ ಬರಿ ಜಾತ್ಯತೀತ ಎಂದು ಹೆಸರಟ್ಟಿಕೊಂಡರೆ ಸಾಲದು ಕುವೆಂಪುರವರ , ಕೆಂಪೇಗೌಡರ ಜಾತ್ಯತೀತತೆ ಪಾಲಿಸಬೇಕು , ಎಲ್ಲಾ ಜಾತಿ ಧರ್ಮದವರು ಸೇರಿ ಆಯ್ಕೆ ಮಾಡಿರುತ್ತಾರೆ ನಿಮ್ಮನ್ನು ಆಡಳಿತ ಮಾಡಲು ಕಲಿಸಿರುತ್ತಾರೆ , ಚಾಚು ಬಿಡದೆ ಅದನ್ನು ಪಾಲಿಸುತ್ತಿರುವ ನಾಯಕರು ನಮ್ಮ Shivakumar ಬಂಡೆಯಂತೆ ಸಿದ್ದರಾಮ್ಮಯನವರ ಹಿಂದೆ ಇದ್ದಾರೆ , ಮೋದಿ ಅಮಿತ ಶಾ ಇಟ್ಟುಕೊಂಡು ಕುತಂತ್ರ ಮಾಡ್ತಿನಿ ಅಂದ್ರೆ ಅದಕ್ಕೆ ತಿರುಮಂತ್ರ ನೀಡಲು ಜೋಡೆತ್ತುಗಳು ಸದಾ ಸಿದ್ಧವಾಗಿರುತ್ತೆ

ನೇರ ರಾಜಕಾರಣ ಮಾಡಿ
ನಿಮ್ಮ ಆಟ ಎಂದು ನಡೆಯುದಿಲ್ಲ!!🔥🔥

Indian National Congress - Karnataka
ಾರ

💛❤️

ಸತತ ಆರು ವರ್ಷಗಳ ಕಾಲ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ಅಭೂತಪೂರ್ವ ಸಾಧನೆಗೈದು ರಾಜ್ಯಾಧ್ಯಕ್ಷೆ ಹುದ್ದೆಯಿ...
14/08/2024

ಸತತ ಆರು ವರ್ಷಗಳ ಕಾಲ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ಅಭೂತಪೂರ್ವ ಸಾಧನೆಗೈದು ರಾಜ್ಯಾಧ್ಯಕ್ಷೆ ಹುದ್ದೆಯಿಂದ ನಿರ್ಗಮಿಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ನಾಯಕಿ ಶ್ರೀಮತಿ ಅವರಿಗೆ ಮಹಿಳಾ ಕಾಂಗ್ರೆಸ್ ಸದಾ ಚಿರಋಣಿಯಾಗಿರುತ್ತದೆ.

Address

#1017 Road Kempanna Bulding Bb Road Yelahanka
Bangalore
560064

Website

Alerts

Be the first to know and let us send you an email when yelahanka block Congress posts news and promotions. Your email address will not be used for any other purpose, and you can unsubscribe at any time.

Share