ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

  • Home
  • India
  • Bangalore
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, Government Official, 2nd Floor, Kannada Bhavana, J C Road, Bangalore.

ಕನ್ನಡದ ಕೀರ್ತಿಯನ್ನು ವಿಶ್ವದ ವೇದಿಕೆಯಲ್ಲಿ ಮೆರಗುಗೊಳಿಸಿದಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ  ಲಭಿಸಿರುವುದು ನಮ್ಮೆಲ್ಲ...
26/05/2026

ಕನ್ನಡದ ಕೀರ್ತಿಯನ್ನು ವಿಶ್ವದ ವೇದಿಕೆಯಲ್ಲಿ ಮೆರಗುಗೊಳಿಸಿದ
ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲ ಕನ್ನಡಿಗರ ಹೆಮ್ಮೆ. 💐
ಅವರ ಅಪಾರ ಪಾಂಡಿತ್ಯ, ಸಾಹಿತ್ಯ ಸೇವೆ ಹಾಗೂ ಅವಧಾನ ಕಲೆಯ ಅಪೂರ್ವ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು.
ಇನ್ನಷ್ಟು ಗೌರವಗಳು ಅವರನ್ನು ಅಲಂಕರಿಸಲಿ ಎಂದು ಹಾರೈಸುತ್ತೇವೆ.

05/05/2026

2025-26 ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ-30/04/2026 ರವೀಂದ್ರ ಕಲಾಕ್ಷೇತ್ರ

2025 -26 ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ- 30-04-2026 ಗುರುವಾರ ಸಂಜೆ 6.00 ಗಂಟೆಗೆ ಸ್ಥಳ ರವ...
23/04/2026

2025 -26 ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ- 30-04-2026 ಗುರುವಾರ ಸಂಜೆ 6.00 ಗಂಟೆಗೆ ಸ್ಥಳ ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ ಬೆಂಗಳೂರು

08/04/2026
ಕರ್ನಾಟಕ ಕಲಾಶ್ರೀ ಮೃದಂಗ  ವಿದ್ವಾನ್  ಶ್ರೀ ಮಹದೇವಣ್ಣ ನವರು ನಮ್ಮ ನಾಡಿನ ಹಿರಿಯ ಕಲಾವಿದರು, 5 ದಶಕಗಳಿಗೂ ಹೆಚ್ಚಿನ ಕಲಾ ಸೇವೆ ಮಾಡಿದ್ದಾರೆ......
25/03/2026

ಕರ್ನಾಟಕ ಕಲಾಶ್ರೀ ಮೃದಂಗ ವಿದ್ವಾನ್ ಶ್ರೀ ಮಹದೇವಣ್ಣ ನವರು ನಮ್ಮ ನಾಡಿನ ಹಿರಿಯ ಕಲಾವಿದರು, 5 ದಶಕಗಳಿಗೂ ಹೆಚ್ಚಿನ ಕಲಾ ಸೇವೆ ಮಾಡಿದ್ದಾರೆ...
ಅವರ ಅಗಲಿಕೆ ಕಲಾ ಲೋಕಕ್ಕೆ ದುಃಖದ ವಿಷಯ ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಕೊಡಲಿ ಹಾಗೂ ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
🙏 ಓಂ ಶಾಂತಿ 🙏

ನಮ್ಮ ರಾಜ್ಯದ 100 ಪ್ರತಿಭಾವಂತ ಯುವ ಕಲಾವಿದರಿಗೆ ವಿದ್ಯಾರ್ಥಿವೇತನ ನೀಡುವ ಫಲಿತಾಂಶವನ್ನು ಅಪಾರ ಸಂತೋಷದಿಂದ ಪ್ರಕಟಿಸುತ್ತಿದ್ದೇವೆ!ಎಲ್ಲಾ ಆಯ್ಕ...
16/03/2026

ನಮ್ಮ ರಾಜ್ಯದ 100 ಪ್ರತಿಭಾವಂತ ಯುವ ಕಲಾವಿದರಿಗೆ ವಿದ್ಯಾರ್ಥಿವೇತನ ನೀಡುವ ಫಲಿತಾಂಶವನ್ನು ಅಪಾರ ಸಂತೋಷದಿಂದ ಪ್ರಕಟಿಸುತ್ತಿದ್ದೇವೆ!
ಎಲ್ಲಾ ಆಯ್ಕೆಯಾದ ಕಲಾವಿದರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (KSNA) ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 🌼👏 With immense pleasure, announcing the scholarship results, awarding 100 talented young artistes from our state!
Huge congrats to each of them from KSNA 🌼

11/03/2026

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರತಿ ವರ್ಷವೂ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಕಲಾವಿದರಿಗೆ ಗುರುತಿಸಿ, “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬರಲಾಗುತ್ತಿದೆ. 2025-26ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಎಲ್ಲಾ ಕಲಾವಿದರಿಗೆ ಅಕಾಡೆಮಿಯ ವತಿಯಿಂದ ಹೃತ್ವೂರ್ವಕ ಅಭಿನಂದನೆಗಳು.

ಕರ್ನಾಟಕ  ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ   “ಕರ್ನಾಟಕ ಕಲಾಶ್ರೀ” ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗ...
07/03/2026

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು 2025-26 ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಅಕಾಡೆಮಿ ಮಾನ್ಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವ ಸದಸ್ಯರು ಈ ಕೆಳಕಂಡಂತೆ ಸರ್ವಾನುಮತದಿಂದ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಿರುತ್ತಾರೆ.

2025-26ನೇ ಸಾಲಿನ ಪ್ರಶಸ್ತಿ ವಿವರ

Address

2nd Floor, Kannada Bhavana, J C Road
Bangalore
560002

Alerts

Be the first to know and let us send you an email when ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ posts news and promotions. Your email address will not be used for any other purpose, and you can unsubscribe at any time.

Share