23/02/2026
ರೋಗಿಯ ಪಾಲಿಗೆ ರಕ್ತದಾನ ನೀಡಿ ಜೀವದಾನಿಯಾದ ಕಾರ್ತಿಕ್ G.S.
ಬ್ಯಾರಿಸ್ ಸೆಂಟ್ರಲ್ ಕಮಿಟಿ, ಬೆಂಗಳೂರು ಇದರ ಕೋರಿಕೆಯ ಮೇರೆಗೆ ಜಯದೇವ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ಉದ್ಯೋಗಿ ಕಾರ್ತಿಕ್ G.S. ಅವರಿಗೆ ಧನ್ಯವಾದಗಳು.