AAP Horamavu Ward

AAP Horamavu Ward Aam Aadmi Party official page of Horamavu ward
K.R. Puram Constituency.

28/02/2025
28/02/2025

ಆಮ್ ಆದ್ಮಿ ಪಕ್ಷದ ಫಲಶ್ರುತಿ!!!

ದಿನಾಂಕ 7. 2. 2025 ರಂದು ಆಮ್ ಆದ್ಮಿ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷರಾದ ವಿಜಯ ಪಾಟೀಲ್ ರವರ ನೇತೃತ್ವದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾಸ್ಪತ್ರೆಯ ಕರ್ಮಕಾಂಡದ ಕುರಿತು ಬೆಳಗಾವಿ ಡಿಸಿ ರವರಿಗೆ ಮನವಿ ಸಲ್ಲಿಸಿತ್ತು, ಇದೆ ವೇಳೆ ಬೆಳಗಾವಿ ವೈದಿಕ ವಿಜ್ಞಾನ ಸಂಸ್ಥೆಯ ನಿರ್ದೇಶಕರು ನಮ್ಮ ಮನವಿಗೆ ಸ್ಪಂದಿಸಿ ಆಸ್ಪತ್ರೆಯಲ್ಲಿ ಇಲ್ಲದಂತಹ ಸೌಲಭ್ಯವನ್ನು ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಆಸ್ಪತ್ರೆ ನಿರ್ದೇಶಕರಿಗೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
DC Belagavi

28/02/2025

ವಡ್ಡರಪಾಳ್ಯದಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿ ನಡೆಯುತ್ತಿರುವುದರಿಂದ ಅಗರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to BWSSB Work at Vaddarapalya towards Agara junction. Kindly co-operate.

Address

Bangalore

Website

Alerts

Be the first to know and let us send you an email when AAP Horamavu Ward posts news and promotions. Your email address will not be used for any other purpose, and you can unsubscribe at any time.

Share