09/05/2026
ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು, ಅಪ್ರತಿಮ ದೇಶಭಕ್ತ ಹಾಗೂ ಸಮಾಜ ಸುಧಾರಕ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೌಲ್ಯಧಾರಿತ ರಾಜಕಾರಣ ಹಾಗೂ ಅಹಿಂಸಾ ಮಾರ್ಗವನ್ನು ಪ್ರತಿಪಾದಿಸಿದ ಮಹಾನ್ ಚೇತನ ಅವರು. ರಾಷ್ಟ್ರ ನಿರ್ಮಾಣ, ಶಿಕ್ಷಣ ಹಾಗೂ ಬಡವರ ಏಳಿಗೆಗಾಗಿ ಅವರು ನೀಡಿದ ನಿಸ್ವಾರ್ಥ ಕೊಡುಗೆಗಳು ಮತ್ತು ಅವರ ಆದರ್ಶಮಯ ಬದುಕು ನಮಗೆಲ್ಲರಿಗೂ ಸದಾ ದಾರಿದೀಪ