Satish Urala ಸತೀಶ್ ಉರಾಳ್

Satish Urala ಸತೀಶ್ ಉರಾಳ್ Contact information, map and directions, contact form, opening hours, services, ratings, photos, videos and announcements from Satish Urala ಸತೀಶ್ ಉರಾಳ್, Social service, #22/1, Police Station Road, Basavanagudi, Bangalore.

02/06/2026
ಸತೀಶ್ ಉರಾಳ್ ಬಸವನಗುಡಿ ವಿಧಾನಸಭಾ ಕ್ಷೇತ್ರ ಅಶೋಕನಗರ ವಾರ್ಡ್ ಆಕಾಂಕ್ಷಿ 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಜಿಟಲೀಕರಣದತ್ತ ಒಂದು ಮಹ...
28/05/2026

ಸತೀಶ್ ಉರಾಳ್
ಬಸವನಗುಡಿ ವಿಧಾನಸಭಾ ಕ್ಷೇತ್ರ
ಅಶೋಕನಗರ ವಾರ್ಡ್ ಆಕಾಂಕ್ಷಿ

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಜಿಟಲೀಕರಣದತ್ತ ಒಂದು ಮಹತ್ವದ ಹೆಜ್ಜೆ ಇಡಲಾಯಿತು.

ಬೂತ್ ಹಾಗೂ ಶಕ್ತಿಕೇಂದ್ರಗಳ ಕಾರ್ಯವೈಖರಿಯನ್ನು ಆಧುನಿಕಗೊಳಿಸುವ ಉದ್ದೇಶದಿಂದ ಪ್ರತಿ ಬೂತ್‌ಗೆ ಟ್ಯಾಬ್‌ಗಳು ಹಾಗೂ ಪ್ರತಿ ಶಕ್ತಿಕೇಂದ್ರಕ್ಕೆ ಲ್ಯಾಪ್‌ಟಾಪ್‌ಗಳನ್ನು ಅಳವಡಿಸಲಾಯಿತು.

ಈ ಉಪಕ್ರಮದ ಮುಖ್ಯ ಉದ್ದೇಶ ಮತದಾನಕ್ಕೆ ಆಗಮಿಸುವ ಸಾರ್ವಜನಿಕರಿಗೆ ತ್ವರಿತ ಹಾಗೂ ಸುಗಮವಾಗಿ ಗುರುತಿನ ಚೀಟಿಗಳನ್ನು ನೀಡುವುದು, ಮತದಾರರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪರಿಶೀಲಿಸುವುದು ಹಾಗೂ ಚುನಾವಣಾ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದಾಗಿತ್ತು.

ತಂತ್ರಜ್ಞಾನವನ್ನು ಚುನಾವಣಾ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಯಿತು. ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಸುಲಭಗೊಳಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಸದೃಢಗೊಳಿಸುವ ಕಾರ್ಯದಲ್ಲಿ ನಾವು ಹೆಮ್ಮೆಯಿಂದ ತೊಡಗಿಸಿಕೊಂಡಿದ್ದೇವೆ.

"ಡಿಜಿಟಲ್ ವ್ಯವಸ್ಥೆ – ಸಂಘಟಿತ ಕಾರ್ಯ – ಬಲಿಷ್ಠ ಪ್ರಜಾಪ್ರಭುತ್ವ" ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಯೋಜನೆ ಚುನಾವಣಾ ವ್ಯವಸ್ಥೆಯಲ್ಲಿ ಹೊಸ ಮಾದರಿಯನ್ನೇ ನಿರ್ಮಿಸಿತು.

ಬಸವನಗುಡಿ ವಿಧಾನಸಭಾ ಕ್ಷೇತ್ರ ಅಶೋಕನಗರ ವಾರ್ಡ್ ಆಕಾಂಕ್ಷಿ ಗೋಮಾತೆಗೆ ರಕ್ಷಣೆ ಮತ್ತು ಸೇವೆ 🐄ತಾಯಂದಿರಿಗೆ ಆರೋಗ್ಯದ ಭದ್ರತೆ ❤️ವಿಧ್ಯಾರ್ಥಿಗಳಿಗ...
21/05/2026

ಬಸವನಗುಡಿ ವಿಧಾನಸಭಾ ಕ್ಷೇತ್ರ
ಅಶೋಕನಗರ ವಾರ್ಡ್ ಆಕಾಂಕ್ಷಿ

ಗೋಮಾತೆಗೆ ರಕ್ಷಣೆ ಮತ್ತು ಸೇವೆ 🐄
ತಾಯಂದಿರಿಗೆ ಆರೋಗ್ಯದ ಭದ್ರತೆ ❤️
ವಿಧ್ಯಾರ್ಥಿಗಳಿಗೆ ವಿದ್ಯಾನಿಧಿ 📚
ಕಾರ್ಯಕರ್ತರಿಗೆ ಸ್ಪೂರ್ತಿ ✊

ಜನರ ಅಗತ್ಯವೇ ರಾಜಕೀಯದ ದಿಕ್ಕಾಗಬೇಕು.
ಸೇವೆ, ಸಂಸ್ಕಾರ ಮತ್ತು ಸಮಾಜದ ಅಭಿವೃದ್ಧಿಯೊಂದಿಗೆ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ತರಲು ಒಂದು ಹೆಜ್ಜೆ.

ಇದು ಕೇವಲ ಮಾತಲ್ಲ…
ಇದು ಜನಸೇವೆಗಾಗಿ ಇರುವ ಸಂಕಲ್ಪ.

ಇದೇ ಉರಾಳರ ರಾಜಕೀಯ.

#ಜನಸೇವೆ #ಉರಾಳರರಾಜಕೀಯ

Address

#22/1, Police Station Road, Basavanagudi
Bangalore
560004

Telephone

9148815555

Website

Alerts

Be the first to know and let us send you an email when Satish Urala ಸತೀಶ್ ಉರಾಳ್ posts news and promotions. Your email address will not be used for any other purpose, and you can unsubscribe at any time.

Share

Category