Aam Aadmi Party Karnataka

Aam Aadmi Party Karnataka Born out of anti-corruption movement, AAP stands synonymous to honest and alternative politics.
(2)

ಯಾರೆಂದು ಊಹಿಸಿ? 👀
04/09/2026

ಯಾರೆಂದು ಊಹಿಸಿ? 👀

04/09/2026

ಸಿ.ಟಿ. ರವಿ ಅವರ ದಿನಚರಿ: ಬೆಳಿಗ್ಗೆ ಕಾಫಿ ಬೇಡ ಎನ್ನುವವರು, ಸಂಜೆ ಬೆಲೆ ಏರಿಕೆ ಬಗ್ಗೆ ಮಾತನಾಡುವುದು ಮತ್ತು ರಾತ್ರಿ ಹೀಗೆ... ನೋಡಿ ಆನಂದಿಸಿ!

04/09/2026

ಛಾವಣಿ ಕುಸಿದು 6 ಮಕ್ಕಳು ಗಾಯಗೊಂಡಿದ್ದಾರೆ.

ಕರ್ನಾಟಕದ ಸರ್ಕಾರಿ ಶಾಲೆಗಳ ಸ್ಥಿತಿ ಇದು. ಮಕ್ಕಳನ್ನು ಅಸುರಕ್ಷಿತ ಛಾವಣಿಗಳ ಕೆಳಗೆ ಕೂರಿಸಲಾಗುತ್ತಿದೆ, ಇದರಿಂದ ಅವರ ಜೀವ ಅಪಾಯದಲ್ಲಿದೆ.

ಸರ್ಕಾರವು ನಮ್ಮ ಶಾಲೆಗಳ ಸ್ಥಿತಿಯನ್ನು ಎಷ್ಟು ದಿನ ನಿರ್ಲಕ್ಷಿಸುತ್ತದೆ?



ಶ್ರೀ ಕೃಷ್ಣ ಜನ್ಮಾಷ್ಟಮಿ ಹಾರ್ದಿಕ ಶುಭಾಶಯಗಳು! ✨ಮುರಳಿಯ ನಾದದೊಂದಿಗೆ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಸದಾ ನೆಲೆಸ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿ ಹಾರ್ದಿಕ ಶುಭಾಶಯಗಳು! ✨

ಮುರಳಿಯ ನಾದದೊಂದಿಗೆ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಸದಾ ನೆಲೆಸಿರಲಿ. ಶ್ರೀಕೃಷ್ಣನ ದಿವ್ಯ ಆಶೀರ್ವಾದವು ನಿಮ್ಮ ಕುಟುಂಬಕ್ಕೆ ಸುಖ-ಸಮೃದ್ಧಿಯನ್ನು ತರಲಿ. 🙏

03/09/2026

ಯಾರಿಗಾದ್ರೂ ಈ ಟ್ರೈನ್ ಸಿಕ್ಕಿದ್ರೆ ದಯವಿಟ್ಟು ತಿಳಿಸಿ ಫ್ರೆಂಡ್ಸ್...

03/09/2026

ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ದೇಶವನ್ನ ವಿಶ್ವ ಗುರು ಮಾಡೋಣ !!

ಸತ್ಯಮೇವ ಜಯತೆ🙏🏻
03/09/2026

ಸತ್ಯಮೇವ ಜಯತೆ🙏🏻

ಪ್ರಚಾರ vs ವಾಸ್ತವ 👇
03/09/2026

ಪ್ರಚಾರ vs ವಾಸ್ತವ 👇

02/09/2026

ಕಮಲದ ಬಟನ್ ಒತ್ತಿ 13 ರೂಪಾಯಿಗೆ ಕೆಜಿ ಸಕ್ಕರೆ ಪಡೆಯಿರಿ" ಎಂದಿದ್ದರು ಬಿಜೆಪಿ ನಾಯಕಿ ಸ್ಮೃತಿ ಇರಾನಿ. ಆದರೆ ನಿಜವಾಗಿಯೂ ಯಾರಿಗೆಲ್ಲ ಸಿಕ್ಕಿದೆ 13 ರೂಪಾಯಿಗೆ ಕೆಜಿ ಸಕ್ಕರೆ?

02/09/2026

ಮೋದಿ ಜಿಡಿಪಿ ಬೆಳವಣಿಗೆಯ ನಕಲಿ ಅಂಕಿಅಂಶಗಳ ಆಟವನ್ನು ನೀವು ಅರ್ಥಮಾಡಿಕೊಳ್ಳಲು ಬಯಸುವಿರಾ?

Address

No 54, 1st Floor, Railway Parallel Road, Kumarapark West, Seshadripuram, Bengaluru 560020
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918884431214

Alerts

Be the first to know and let us send you an email when Aam Aadmi Party Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Karnataka:

Shortcuts

Share