Bruhat Bengaluru / ಬೃಹತ್ ಬೆಂಗಳೂರು

Bruhat Bengaluru  / ಬೃಹತ್ ಬೆಂಗಳೂರು Greater Bengaluru - INC For Progressive India

24/07/2026

Loud Voice and the Noise has a meaning
Watch till the end

22/07/2026

ಕರ್ನಾಟಕ ಗೃಹ ಇಲಾಖೆಯ ಅಭಿಯಾನದಡಿ ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ನಿರಂತರ ಕಾರ್ಯಾಚರಣೆಯ ಭಾಗವಾಗಿ, ಬೆಂಗಳೂರು ನಗರ ಪೊಲೀಸರು ಪ್ರಮುಖ ಡ್ರಗ್ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಅಂದಾಜು ₹30 ಕೋಟಿಗೂ ಅಧಿಕ ಮೌಲ್ಯದ 79 ಕೆ.ಜಿ.ಗೂ ಹೆಚ್ಚು ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 10 ಹೊರರಾಜ್ಯದ ಆರೋಪಿಗಳು ಹಾಗೂ ಒಬ್ಬ ವಿದೇಶಿ ಪ್ರಜೆಯೂ ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ.

ನಿಗಾವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಗುಪ್ತಚರ ಮಾಹಿತಿಯನ್ನು ವಿಸ್ತರಿಸುವುದು, ಮಾದಕ ವಸ್ತುಗಳ ಕಳ್ಳಸಾಗಣೆ ಜಾಲಗಳನ್ನು ಗುರುತಿಸಿ, ಮಾದಕ ದ್ರವ್ಯಗಳ ಸಂಗ್ರಹ, ಸಾಗಣೆ ಅಥವಾ ಮಾರಾಟ ನಡೆಯುವ ಎಲ್ಲೆಡೆ ತ್ವರಿತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ನಮ್ಮ ಗುರಿಯಾಗಿದೆ.

ಮಾದಕ ವಸ್ತುಗಳ ಕಳ್ಳಸಾಗಣೆ ಅಥವಾ ಅನುಮಾನಾಸ್ಪದ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಮ್ಮ ಮಾದಕ ವಸ್ತುಗಳ ವಿರೋಧಿ ಸಹಾಯವಾಣಿ ಸಂಖ್ಯೆಗಳಾದ 112 ಹಾಗೂ 1908 ಅಥವಾ KSP ಅಪ್ಲಿಕೇಶನ್ ಮೂಲಕ ನೀಡಿ ಎಂದು ಕೋರುತ್ತೇನೆ. ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕ ಜಾಗೃತಿಯೇ ನಮ್ಮ ಅತ್ಯಂತ ದೊಡ್ಡ ಶಕ್ತಿ

22/07/2026
ಅತ್ಯಂತ ಮುತ್ಸದ್ದಿ ರಾಜಕಾರಣಿ, ಹೆಮ್ಮೆಯ ಧೀಮಂತ ನಾಯಕ ಎಐಸಿಸಿ ಅಧ್ಯಕ್ಷರಾದ  ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶ...
21/07/2026

ಅತ್ಯಂತ ಮುತ್ಸದ್ದಿ ರಾಜಕಾರಣಿ, ಹೆಮ್ಮೆಯ ಧೀಮಂತ ನಾಯಕ ಎಐಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯ, ಸುಖ-ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

10/07/2026
10/07/2026

“ಸ್ವಚ್ಛ, ಸುರಕ್ಷಿತ ಹಾಗೂ ಪಾದಚಾರಿ ಸ್ನೇಹಿ ಬೆಂಗಳೂರು” ನಿರ್ಮಾಣದ ಸಂಕಲ್ಪದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು ನಗರದ ವಿವಿಧೆಡೆಗಳಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ’ (Safe Footpath) ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದರು. ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ Krishna Byre Gowda ಅವರು ಜತೆಗಿದ್ದರು.

Address

Queens Road
Bangalore

Website

Alerts

Be the first to know and let us send you an email when Bruhat Bengaluru / ಬೃಹತ್ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Shortcuts

Share