01/09/2026
📍Kaginahare, Sakleshpura (T), Hassan(D).
The breathtaking beauty of Sakleshpur has captured millions of hearts! Watch the mesmerizing sight of the Vande Bharat Express gliding through the mist-covered hills of Kaginahare.
ಸಕಲೇಶಪುರ ಎಂದರೆ ತಟ್ಟನೆ ನೆನಪಾಗುವುದು ಮಂಜಿನ ಹನಿಗಳು, ಹಸಿರು ಹೊದಿಸಿದ ಪರ್ವತಗಳು ಮತ್ತು ಘಾಟ್ ರಸ್ತೆಗಳು. ಆದರೆ ಕಾಗಿನರೆ ಗ್ರಾಮದ ಬಳಿ ಪಶ್ಚಿಮ ಘಟ್ಟದ ಸೌಂದರ್ಯವನ್ನು ಸೀಳಿಕೊಂಡು ಧಾವಿಸುವ ಕೇಸರಿ ಬಣ್ಣದ "ವಂದೇ ಭಾರತ" ರೈಲಿನ ನೋಟ ಪ್ರಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಮ್ಮಿಲನದಂತೆ ಕಾಣುತ್ತದೆ.
VC : Hemanth Kumar R