ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

  • Home
  • India
  • Bangalore
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು kanaja.Karnataka.gov.in
(2)

ಅಮೂಲ್ಯ ಕೃತಿಗಳ ಮರು ಮುದ್ರಣ ಕುರಿತು ಸಾಹಿತ್ಯಾಸಕ್ತರಿಂದ ಅಭಿಪ್ರಾಯ ಸಂಗ್ರಹಣೆನಿಮ್ಮ ಆಯ್ಕೆಯನ್ನು ದಾಖಲಿಸುವುದು ಹೇಗೆ?1. ಯೋಜನೆಯ ಮಾಹಿತಿಗಾಗಿ...
02/06/2026

ಅಮೂಲ್ಯ ಕೃತಿಗಳ ಮರು ಮುದ್ರಣ ಕುರಿತು ಸಾಹಿತ್ಯಾಸಕ್ತರಿಂದ ಅಭಿಪ್ರಾಯ ಸಂಗ್ರಹಣೆ

ನಿಮ್ಮ ಆಯ್ಕೆಯನ್ನು ದಾಖಲಿಸುವುದು ಹೇಗೆ?

1. ಯೋಜನೆಯ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: kannadasiri.karnataka.gov.in ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ
2. ಜಾಲತಾಣದಲ್ಲಿ ಅಳವಡಿಸಿದ ಕೃತಿಗಳ ಪಟ್ಟಿಯನ್ನು ಪರಿಶೀಲಿಸಿ.
3. ನಿಮ್ಮ ಆಸಕ್ತಿಯ ಪುಸ್ತಕವನ್ನು ಮರುಮುದ್ರಣ ಮಾಡಲು ನಿಮ್ಮ ಆಯ್ಕೆಯನ್ನು ಸಲ್ಲಿಸಿ, ಅಭಿಪ್ರಾಯ ತಿಳಿಸಿ.

ಸಾಹಿತ್ಯಾಸಕ್ತರು ಈ ಅವಕಾಶವನ್ನು ಬಳಸಿಕೊಂಡು ಇಲಾಖೆಯ ಮರುಮುದ್ರಣ ಯೋಜನೆಯನ್ನು ಯಶಸ್ವಿಗೊಳಿಸಿ!

02/06/2026

ಖ್ಯಾತ ಜಾನಪದ ಕಲಾವಿದರಾದ ಡಾ. ಎಂ. ಮಹದೇವಸ್ವಾಮಿ ಅವರ 247 ನೇ ಮನೆಯಂಗಳದಲ್ಲಿ ಮಾತುಕತೆಯ ಕಾರ್ಯಕ್ರಾಮದ ಸಣ್ಣ ತುಣುಕು...
ಕಾರ್ಯಕ್ರಾಮದ ಪೂರ್ತಿ ವಿಕ್ಷಣೆಗಾಗಿ ಈ ಲಿಂಕ್ ಯನ್ನು ಒತ್ತಿ https://www.youtube.com/live/WMH3owsf0Qg?si=VeZ1t99xxleRWRgK

ಚಿತ್ರ ಕಲಾವಿದರು, ಅಧ್ಯಾಪಕರು ಹಾಗೂ ಸಾಹಿತಿಗಳಾದಡಾ. ಶಿವಾನಂದ ಬಂಟನೂರು ಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು
02/06/2026

ಚಿತ್ರ ಕಲಾವಿದರು, ಅಧ್ಯಾಪಕರು ಹಾಗೂ ಸಾಹಿತಿಗಳಾದ
ಡಾ. ಶಿವಾನಂದ ಬಂಟನೂರು ಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು

ಪ್ರಸಿದ್ಧ ಸಾಹಿತಿ ಹಾಗೂ ದ್ವಿಭಾಷಾ ಪ್ರವೀಣೆ ಶ್ರೀಮತಿ ನುಗ್ಗೇಹಳ್ಳಿ ಪಂಕಜಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು
02/06/2026

ಪ್ರಸಿದ್ಧ ಸಾಹಿತಿ ಹಾಗೂ ದ್ವಿಭಾಷಾ ಪ್ರವೀಣೆ ಶ್ರೀಮತಿ ನುಗ್ಗೇಹಳ್ಳಿ ಪಂಕಜ
ಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು

 #ಭಗವಾನ್_ಬುದ್ಧ
02/06/2026

#ಭಗವಾನ್_ಬುದ್ಧ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉದ್ಯಾನವನದಲ್ಲಿ ಉದಯರಾಗ  ಕಾರ್ಯಕ್ರಾಮದಲ್ಲಿ ಬಸವರಾಜ ಚ. ಸಿಂದಗಿಮಠ (ಬಾಗಲಕೋಟೆ) ಮತ್ತು  ತಂಡದವರು  ಹ...
01/06/2026

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉದ್ಯಾನವನದಲ್ಲಿ ಉದಯರಾಗ ಕಾರ್ಯಕ್ರಾಮದಲ್ಲಿ ಬಸವರಾಜ ಚ. ಸಿಂದಗಿಮಠ (ಬಾಗಲಕೋಟೆ) ಮತ್ತು ತಂಡದವರು ಹಿಂದೂಸ್ತಾನಿ ಮತ್ತು ಸುಗಮ ಸಂಗೀತನಡೆಸಿಕೊಟ್ಟರು

ಕನ್ನಡದ ಖ್ಯಾತ ಉದ್ಘೋಷಕರು ಹವ್ಯಾಸಿ ಕಲಾವಿದರು ಹಾಗೂ ಸಾಹಿತಿಗಳಾದ ಶ್ರೀಮತಿ ಯಮುನಾ ಮೂರ್ತಿಯವರ ಹುಟ್ಟು ಹಬ್ಬದಂದು ಹಾರ್ದಿಕ ಶುಭಾಶಯಗಳು
01/06/2026

ಕನ್ನಡದ ಖ್ಯಾತ ಉದ್ಘೋಷಕರು ಹವ್ಯಾಸಿ ಕಲಾವಿದರು ಹಾಗೂ ಸಾಹಿತಿಗಳಾದ ಶ್ರೀಮತಿ ಯಮುನಾ ಮೂರ್ತಿಯವರ ಹುಟ್ಟು ಹಬ್ಬದಂದು ಹಾರ್ದಿಕ ಶುಭಾಶಯಗಳು

Address

Bangalore
560002

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918022212487

Alerts

Be the first to know and let us send you an email when ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು:

Share