ಬೆಂಗಳೂರು ಮಹಾನಗರ ಯುವ ಜನತಾದಳ

  • Home
  • India
  • Bangalore
  • ಬೆಂಗಳೂರು ಮಹಾನಗರ ಯುವ ಜನತಾದಳ

ಬೆಂಗಳೂರು ಮಹಾನಗರ ಯುವ ಜನತಾದಳ Official Page of Bangalore City Youth JDS

ಜೆಡಿಎಸ್ ಯುವನಾಯಕರು,ಸಂಘಟನಾ ಚತುರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧ...
19/09/2025

ಜೆಡಿಎಸ್ ಯುವನಾಯಕರು,ಸಂಘಟನಾ ಚತುರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
A M Praveen Kumar

ಯುವನಾಯಕರು,ಬಡವರ ಬಂಧು ಸ್ನೇಹಮಯಿ,ಸಂಘಟನಾ ಚತುರ ಹಾಗೂ ಬೆಂಗಳೂರು ನಗರ ಯುವ ಜನತಾದಳ ಮಾಜಿ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜ...
19/09/2024

ಯುವನಾಯಕರು,ಬಡವರ ಬಂಧು ಸ್ನೇಹಮಯಿ,ಸಂಘಟನಾ ಚತುರ ಹಾಗೂ ಬೆಂಗಳೂರು ನಗರ ಯುವ ಜನತಾದಳ ಮಾಜಿ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.

A M Praveen Kumar

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪದವಿಧರರ ಕ್ಷೇತ್ರದ, ವಿಧಾನ ಪರಿಷತ್ ನ ಮುಂಬರುವ 2024ರ  ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ...
21/09/2023

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪದವಿಧರರ ಕ್ಷೇತ್ರದ, ವಿಧಾನ ಪರಿಷತ್ ನ ಮುಂಬರುವ 2024ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಪಕ್ಷದ ನಿಷ್ಠಾವಂತರು, ಯುವ ನಾಯಕರು, ಮಾಜಿ ಶಾಸಕರು ಹಾಗೂ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಹೆಚ್ ಎಂ ರಮೇಶ್ ಗೌಡ ರವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಕ್ಷದ ವರಿಷ್ಟರಲ್ಲಿ ವಿನಂತಿಸಿಕೊಳ್ಳುತ್ತೇವೆ.


ಬೆಂಗಳೂರು ಮಹಾನಗರ ಯುವ ಜನತಾದಳ ಅಧ್ಯಕ್ಷರು, ಯುವನಾಯಕರಾದ ಶ್ರೀ A M Praveen Kumar ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
19/09/2023

ಬೆಂಗಳೂರು ಮಹಾನಗರ ಯುವ ಜನತಾದಳ ಅಧ್ಯಕ್ಷರು, ಯುವನಾಯಕರಾದ ಶ್ರೀ A M Praveen Kumar ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ನೆಚ್ಚಿನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್...
31/08/2023

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ನೆಚ್ಚಿನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ರವರು ಶೀಘ್ರ ಗುಣಮುಖರಾಗಲೆಂದು ಬೆಂಗಳೂರು ಮಹಾನಗರ ಯುವ ಜನತಾದಳ ದ ವತಿಯಿಂದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಗೊತ್ತಿದ್ದರೆ ಕಾಮೆಂಟ್ ಮಾಡಿ
19/06/2023

ಗೊತ್ತಿದ್ದರೆ ಕಾಮೆಂಟ್ ಮಾಡಿ

ಪಾಪ ಬೇಗ ಹೋಗ್ಬಿಟ್ಟ 🙁🙁
09/06/2023

ಪಾಪ ಬೇಗ ಹೋಗ್ಬಿಟ್ಟ 🙁🙁

16/05/2023
07/05/2023

ಯಲಹಂಕ ಶಾಸಕ ವಿಶ್ವನಾಥ್ ರೆಡ್ಡಿ ಬೆಂಬಲಿಗರಿಂದ, ಜೆಡಿಎಸ್ ಕಾರ್ಯಕರ್ತ ಜಯಪ್ರಕಾಶ್ ಮೇಲೆ ತೀವ್ರ ಹಲ್ಲೆ, ಜಯಪ್ರಕಾಶ್ ರವರಿಗೆ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವುದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

Address

Platform Road
Bangalore
560020

Website

Alerts

Be the first to know and let us send you an email when ಬೆಂಗಳೂರು ಮಹಾನಗರ ಯುವ ಜನತಾದಳ posts news and promotions. Your email address will not be used for any other purpose, and you can unsubscribe at any time.

Share

Category