Manju Daarideepa

Manju Daarideepa Contact information, map and directions, contact form, opening hours, services, ratings, photos, videos and announcements from Manju Daarideepa, Social service, Bangalore.

My self Manjunath founder president of Team Daarideepa seva tanda, i born and bought up in Rajagopala nagar from past 10 years actively engaged in Social service and working for betterment of the society.

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💛❤️
01/11/2025

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💛❤️

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬದ ಪ್ರಯುಕ್ತ ಬಿಪ್ಯಾಕ್ (Bangalore political action committee) ಸಂಸ್ಥೆಯ ವತಿಯಿಂದ ಶ್ರೀಮತಿ ಕ...
24/10/2025

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬದ ಪ್ರಯುಕ್ತ ಬಿಪ್ಯಾಕ್ (Bangalore political action committee) ಸಂಸ್ಥೆಯ ವತಿಯಿಂದ ಶ್ರೀಮತಿ ಕಿರಣ್ ಮಜುಮ್ದರ್ ಷಾ ಅವರ ಪ್ರಾಯೋಜಕತ್ವದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ವಾರ್ಡ್ ನ ಪೌರ ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಲಾಯಿತು.😊

ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತುಂಬುಹೃದಯದ ಧನ್ಯವಾದಗಳು. 💐🙏 22/10/2025

ಪ್ರೀತಿಯಿಂದ:
- ನಿಮ್ಮ ಮಂಜು ದಾರಿದೀಪ

Thanks to GBA for resolving this civic issue 💐🙏
14/10/2025

Thanks to GBA for resolving this civic issue 💐🙏

09/10/2025
ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರಿದೀಪ ಸೇವಾ ತಂಡದ ಪರವಾಗಿ  #ಶಿಕ್ಷಣ_ರತ್ನ_2024 ಪ್ರಶಸ್ತಿಯನ್ನು ಸ್ವೀಕರಿಸಿದ ಖುಷಿಯ ಕ್ಷಣಗಳು😊ಈ ಪ್ರಶ...
22/12/2024

ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರಿದೀಪ ಸೇವಾ ತಂಡದ ಪರವಾಗಿ #ಶಿಕ್ಷಣ_ರತ್ನ_2024 ಪ್ರಶಸ್ತಿಯನ್ನು ಸ್ವೀಕರಿಸಿದ ಖುಷಿಯ ಕ್ಷಣಗಳು😊

ಈ ಪ್ರಶಸ್ತಿಯನ್ನು ದಾರಿದೀಪ ಸೇವಾ ತಂಡದ ಎಲ್ಲಾ ಸ್ನೇಹಿತರಿಗೆ ಅರ್ಪಿಸುತ್ತಾ ತಂಡಕ್ಕೆ ಸಹಾಯ ಮಾಡಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಶೇಷವಾಗಿ ಪ್ರಶಸ್ತಿ ನೀಡಿ ಗೌರವಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದಗಳು💐
21/12/20124. ಶನಿವಾರ.

ನಮ್ಮ - ಏರಿಯಾ ನಮ್ಮ ಹೆಮ್ಮೆ 🔥
02/12/2024

ನಮ್ಮ - ಏರಿಯಾ ನಮ್ಮ ಹೆಮ್ಮೆ 🔥

 #ರಾಜಗೋಪಾಲನಗರ_52ನೇ_ವರ್ಷದ_ಸಂಸ್ಥಾಪನಾ_ದಿನ.ರಾಜಗೋಪಾಲ ನಗರ ಶುರುವಾಗಿ ಡಿಸೆಂಬರ್ 1ಕ್ಕೆಭರ್ತಿ 52 ವರ್ಷಗಳು*  1972 ರ ಡಿಸೆಂಬರ್ 1 ರಂದು ಅಂದ...
02/12/2024

#ರಾಜಗೋಪಾಲನಗರ_52ನೇ_ವರ್ಷದ_ಸಂಸ್ಥಾಪನಾ_ದಿನ.
ರಾಜಗೋಪಾಲ ನಗರ ಶುರುವಾಗಿ ಡಿಸೆಂಬರ್ 1ಕ್ಕೆ
ಭರ್ತಿ 52 ವರ್ಷಗಳು*

1972 ರ ಡಿಸೆಂಬರ್ 1 ರಂದು ಅಂದಿನ ಮಾನ್ಯ ಮೈಸೂರು ರಾಜ್ಯ ಸರ್ಕಾರ... ಭಾರತದ ಕೇಂದ್ರ ಸರ್ಕಾರದ ಪ್ರಧಾನಿಯವರ ಮಹತ್ವದ ಇಪ್ಪತ್ತು ಅಂಶಗಳ ಯೋಜನೆಯ ಅಡಿಯಲ್ಲಿ ಪೀಣ್ಯ.. ಲಗ್ಗೆರೆ...ಭಾಗದ ವಸತಿ ರಹಿತ ಬಡವರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಅನುಮೋದನೆ ನೀಡಿದ ದಿನ.

ಪ್ರೀತಿಯಿಂದ : ನಿಮ್ಮ ಮಂಜು ದಾರಿದೀಪ 🤝

ರಾಜೇಶ್ವರಿ ನಗರದ ಶನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಿಪುರುಷನ ಆಶೀರ್ವಾದ ಪಡೆದ ಧನ್ಯತಾ ಕ್ಷಣಗಳು 💐🙏30/11/2024.
02/12/2024

ರಾಜೇಶ್ವರಿ ನಗರದ ಶನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಿಪುರುಷನ ಆಶೀರ್ವಾದ ಪಡೆದ ಧನ್ಯತಾ ಕ್ಷಣಗಳು 💐🙏
30/11/2024.

Address

Bangalore
560058

Telephone

+919964010948

Website

Alerts

Be the first to know and let us send you an email when Manju Daarideepa posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manju Daarideepa:

Share

Category