Bengaluru Traffic Police

Bengaluru Traffic Police Your Partners in Traffic Management 🚓💼 |

The objective of this facebook is to have a meaningful dialogue with citizens, spread awareness, remove misconceptions and involve community in the task of improving road user behavior.

"ಸಂಚಾರ ಸಲಹೆ" ಬೂದಿಗೆರೆ ಕ್ರಾಸ್ ಬಳಿ  ವಾಹನ ಕೆಟ್ಟು ನಿಂತಿರುವುದರಿಂದ  ಹೊಸಕೋಟೆ  ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ."Traffic advisory"...
05/08/2026

"ಸಂಚಾರ ಸಲಹೆ"
ಬೂದಿಗೆರೆ ಕ್ರಾಸ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಹೊಸಕೋಟೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to vehicle breakdown near Budigere Cross towards Hosakote is having slow-moving traffic.

"ಸಂಚಾರ ಸಲಹೆ" ಮಾದವರ ಮೆಟ್ರೋ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ  ನೈಸ್ ರಸ್ತೆಅಪ್ಪರ್ ರ್ಯಾಂಪ್  ಕಡೆಗೆ ನಿಧಾನಗತಿಯ ಸಂಚಾರವಿರುತ್...
05/08/2026

"ಸಂಚಾರ ಸಲಹೆ"
ಮಾದವರ ಮೆಟ್ರೋ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ನೈಸ್ ರಸ್ತೆಅಪ್ಪರ್ ರ್ಯಾಂಪ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to vehicle breakdown near Madavara Metro Station towards Nice Road Upper Ramp is having slow-moving traffic.

"ಸಂಚಾರ ಸಲಹೆ" ಉಮಾದೇವಿ ಥಿಯೇಟರ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಚಾಮರಾಜಪೇಟೆ 5ನೇ ಮುಖ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ....
05/08/2026

"ಸಂಚಾರ ಸಲಹೆ"
ಉಮಾದೇವಿ ಥಿಯೇಟರ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಚಾಮರಾಜಪೇಟೆ 5ನೇ ಮುಖ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to a vehicle breakdown near Umadevi Theatre towards Chamarajpete 5th main junction is having slow-moving traffic.

05/08/2026

Wet roads. Reduced visibility. Increased risk.
A little extra caution today can prevent a lifetime of regret. Slow down, stay focused, and drive responsibly.
Let's make every journey a safe one.

Send a message to learn more

"ಸಂಚಾರ ಸಲಹೆ" ರಾಜಪಾಳ್ಯ ಯು-ಟರ್ನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಐಟಿಪಿಎಲ್ ಮುಖ್ಯ ರಸ್ತೆ ಕಡೆಗೆ  ನಿಧಾನಗತಿಯ ಸಂಚಾರವಿರುತ್ತದೆ."Traf...
05/08/2026

"ಸಂಚಾರ ಸಲಹೆ"
ರಾಜಪಾಳ್ಯ ಯು-ಟರ್ನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಐಟಿಪಿಎಲ್ ಮುಖ್ಯ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown near Rajapalya U-Turn towards ITPL Main road having slow-moving traffic.

05/08/2026

"ಸಂಚಾರ ದಟ್ಟಣೆ ಎಚ್ಚರಿಕೆ"
ವಾಹನಗಳ ದಟ್ಟಣೆ ಇರುವ ಸಮಯದಿಂದಾಗಿ , ವರ್ತೂರು ಕೋಡಿಯಿಂದ ಗುಂಜೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic Congestion Alert"
Due to the peak hour, the road from Varthur Kodi towards Gunjuru is having severe traffic congestion.

Send a message to learn more

"ಸಂಚಾರ ಸಲಹೆ"/"Traffic advisory"
03/08/2026

"ಸಂಚಾರ ಸಲಹೆ"/"Traffic advisory"

"ಸಂಚಾರ ಸಲಹೆ/"Traffic advisory”
03/08/2026

"ಸಂಚಾರ ಸಲಹೆ/"Traffic advisory”

"ಸಂಚಾರ ಸಲಹೆ/Traffic advisory"
03/08/2026

"ಸಂಚಾರ ಸಲಹೆ/Traffic advisory"

03/08/2026

ಪ್ರತಿಯೊಂದು ಜಂಕ್ಷನ್‌ಗೂ ಒಂದು ಕಥೆಯಿದೆ — ಸಂಚಿಕೆ 3: ಸಿಲ್ಕ್ ಬೋರ್ಡ್ ಜಂಕ್ಷನ್
​ರೇಷ್ಮೆಯ ಗುರುತಿನಿಂದ ಆರಂಭವಾಗಿ ಬೆಂಗಳೂರಿನ ಅತ್ಯಂತ ದಟ್ಟಣೆಯ ವಾಹನ ಜಂಕ್ಷನ್‌ಗಳಲ್ಲಿ ಒಂದಾಗಿ ಬೆಳೆದಿರುವ ಸಿಲ್ಕ್ ಬೋರ್ಡ್, ಈ ನಗರದ ಅಭೂತಪೂರ್ವ ಬೆಳವಣಿಗೆ ಮತ್ತು ಬದಲಾವಣೆಗೆ ಸಾಕ್ಷಿಯಾಗಿದೆ.
​ಬೆಂಗಳೂರನ್ನು ನಿರಂತರವಾಗಿ ಚಲನಶೀಲವಾಗಿಟ್ಟಿರುವ ಈ ಜಂಕ್ಷನ್ ಹಿಂದಿನ ಕಥೆಯನ್ನು ತಿಳಿಯಿರಿ.

Address

No. 5, Traffic Head Quarters, Bhagwan Mahaveer Road (Infantry Rd
Bangalore
560001

Alerts

Be the first to know and let us send you an email when Bengaluru Traffic Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bengaluru Traffic Police:

Shortcuts

Share