AAP Dasarahalli - ಎಎಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ

  • Home
  • India
  • Bangalore
  • AAP Dasarahalli - ಎಎಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ

AAP Dasarahalli - ಎಎಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ This page is dedicated to the Aam Aadmi Party activities in Dasarahalli Ward

24/10/2025
24/10/2025

ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟೆ ಬಸ್ ನಿಲ್ದಾಣ: ಇದೊಂದು 'ಮೂರ್ಖತನದ' ಸ್ಮಾರಕವೇ ಅಥವಾ ನಮ್ಮ ತೆರಿಗೆ ಹಣದ ದುರ್ಬಳಕೆಯ ಪ್ರತೀಕವೇ? 🧐
​ಸಾರ್ವಜನಿಕರ ಬೃಹತ್ ಹಣವನ್ನು ಬಳಸಿ, ಯಾವುದೇ ಸರಿಯಾದ ಯೋಜನೆ ಇಲ್ಲದೇ 'ಅವೈಜ್ಞಾನಿಕ'ವಾಗಿ ನಿರ್ಮಿಸಲಾದ ಈ ಯೋಜನೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಳಿ ಉತ್ತರವಿದೆಯೇ? ಇದು ಜನರಿಗಾಗಿ ಮಾಡಿದ ಯೋಜನೆಯೇ ಅಥವಾ ಕೇವಲ ಹಣ ಲೂಟಿ ಮಾಡುವ ತಂತ್ರವೇ?
​ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ!

07/10/2025

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರದ ಹೆಸರಿನಲ್ಲಿ ಕೆಲ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜನಸಾಮಾನ್ಯರನ್ನು ಕಡೆಗಣಿಸಿ ಬಹಳ ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ...
In the Dasarahalli assembly constituency, in the name of Atal Ji Janasnehi Kendra, some corrupt politicians and officials are ignoring the common people and treating them with very contempt...

30/09/2025

ಸಾರ್ವಜನಿಕ ಶೌಚಾಲಯಗಳ ಹೆಸರಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದಾರೆ. In the name of public toilets, the officials and elected representatives of Dasarahalli assembly constituency are treating the public very poorly.

Unknown Namma clinic in Somashettyhalli, Dasarahalli Assembly
28/09/2025

Unknown Namma clinic in Somashettyhalli, Dasarahalli Assembly

Enjoy the videos and music you love, upload original content, and share it all with friends, family, and the world on YouTube.

I was part of greater Bangalore suggestion meeting
12/02/2025

I was part of greater Bangalore suggestion meeting

Address

Hesarghatta Main Road Havanoor Extn Nagasandra Post
Bangalore
560073

Alerts

Be the first to know and let us send you an email when AAP Dasarahalli - ಎಎಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ posts news and promotions. Your email address will not be used for any other purpose, and you can unsubscribe at any time.

Contact The Organization

Send a message to AAP Dasarahalli - ಎಎಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ:

Share