Department of Food & Civil Supplies and Consumer Affairs Govt Of Karnataka

  • Home
  • India
  • Bangalore
  • Department of Food & Civil Supplies and Consumer Affairs Govt Of Karnataka

Department of Food & Civil Supplies and Consumer Affairs Govt Of Karnataka Official Page Of Department of Food & Civil Supplies and Consumer Affairs |

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳುತ್ಯಾಗ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಈ ಪವಿತ್ರ ಹಬ್ಬವ...
28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ
ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು

ತ್ಯಾಗ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಈ ಪವಿತ್ರ ಹಬ್ಬವು
ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.

ಆಹಾರ ಇಲಾಖೆ ವತಿಯಿಂದ
ಪ್ರೀತಿಯ ಈದ್ ಉಲ್ ಅಧಾ ಶುಭಾಶಯಗಳು

23/05/2026

ಅನ್ನಭಾಗ್ಯ ಯೋಜನೆಗೆ 4ನೇ ವರ್ಷದ ಸಂಭ್ರಮ!
​🔸4.25 ಕೋಟಿಗೂ ಹೆಚ್ಚು ಫಲಾನುಭವಿಗಳು.
🔸ಹಸಿವು ಮುಕ್ತ ಕರ್ನಾಟಕದತ್ತ ಸಾಗುತ್ತಿರುವ ಹೆಜ್ಜೆ.
🔸ಪ್ರತಿ ಮನೆಗೂ ಆಹಾರ ಭದ್ರತೆಯ ಭರವಸೆ.

​ನಮ್ಮ ಸರ್ಕಾರದ ಬದ್ಧತೆಯ ಸಂಕೇತ - ಅನ್ನಭಾಗ್ಯ.

ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕ್ರಿಯಾಶೀಲ ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...
15/05/2026

ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕ್ರಿಯಾಶೀಲ ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಜನಪರ ಆಡಳಿತದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪುವಂತಾಗಲಿ ಎನ್ನುವ ನಿಮ್ಮ ಆಶಯ ನಮಗೆ ಸದಾ ಪ್ರೇರಣೆ.

ನಮ್ಮ ಬದುಕಿನ ಮೊದಲ ಪೌಷ್ಟಿಕತಜ್ಞೆ, ನಿಸ್ವಾರ್ಥ ಸೇವೆಯ ಪ್ರತಿರೂಪವೇ ತಾಯಿ. ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಮತ್ತು ಹಸಿವನ್ನು ನೀಗಿಸುವ ತಾಯಿಯ ...
10/05/2026

ನಮ್ಮ ಬದುಕಿನ ಮೊದಲ ಪೌಷ್ಟಿಕತಜ್ಞೆ, ನಿಸ್ವಾರ್ಥ ಸೇವೆಯ ಪ್ರತಿರೂಪವೇ ತಾಯಿ. ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಮತ್ತು ಹಸಿವನ್ನು ನೀಗಿಸುವ ತಾಯಿಯ ಶ್ರಮ ಅಪಾರ.
​ಮಮತೆ, ವಾತ್ಸಲ್ಯ, ಮತ್ತು ತ್ಯಾಗದ ಪ್ರತಿರೂಪವಾಗಿರುವ ವಿಶ್ವದ ಎಲ್ಲಾ ತಾಯಂದಿರಿಗೆ "ವಿಶ್ವ ತಾಯಂದಿರ ದಿನದ" ಹೃತ್ತೂರ್ವಕ ಶುಭಾಶಯಗಳು.

#ಮದರ್ಸ್‌ಡೇ #ತಾಯಿ

ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಶ್ರೀ ಡಿ. ಸುಧಾಕರ್ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ಆಘಾ...
10/05/2026

ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಶ್ರೀ ಡಿ. ಸುಧಾಕರ್ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ.

ತಮ್ಮ ಸರಳ ವ್ಯಕ್ತಿತ್ವ, ಜನಪರ ಕಾಳಜಿ ಹಾಗೂ ನಿಷ್ಠಾವಂತ ಸಾರ್ವಜನಿಕ ಸೇವೆಯ ಮೂಲಕ ನಾಡಿನ ಜನರ ಮನ ಗೆದ್ದಿದ್ದ ಅವರು, ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯು ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರು ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಓಂ ಶಾಂತಿ.🙏

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಗುರುದೇವ Rabindranath Tagore ಅವರ ಜನ್ಮ...
07/05/2026

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಗುರುದೇವ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ಅವರ ಸಾಹಿತ್ಯ, ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸ...
01/05/2026

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾

ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.

ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.

Let us salute the tireless efforts of millions of workers who build our nation with dedication and hard work. Their contribution is the backbone of our progress.
Happy International Labour Day!

NationBuilders May1 India Shramika AnnaBhagya Siddaramaiah DKShivakumar FoodAndCivil FoodandCivilsupplies govtofkarnataka khmuniyappa Minister

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸ...
01/05/2026

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾

ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.

ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.

Let us salute the tireless efforts of millions of workers who build our nation with dedication and hard work. Their contribution is the backbone of our progress.
Happy International Labour Day!

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆ...
20/04/2026

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.

ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ. “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ಸಮಾನತೆ ಮತ್ತು ಸೇವಾ ಮನೋಭಾವದ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸೋಣ.

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆ...
14/04/2026

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ದಾರಿದೀಪ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.

Address

Room No. 340 A, 341, 341 A, Vidhana Soudha
Bangalore
560001

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 2pm

Alerts

Be the first to know and let us send you an email when Department of Food & Civil Supplies and Consumer Affairs Govt Of Karnataka posts news and promotions. Your email address will not be used for any other purpose, and you can unsubscribe at any time.

Share