09/07/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಆತ್ಮೀಯರು ಹಾಗೂ ಮುಖ್ಯಮಂತ್ರಿಗಳ ಮಾಜಿ ಕಾನೂನು ಸಲಹೆಗಾರರಾದ *ಸನ್ಮಾನ್ಯ ಶ್ರೀ ಎ ಎಸ್ ಪೊನ್ನಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು,* ತಾಯಿ ಕಾವೇರಿ, ಹಾಗೂ ಹಿಗ್ಗುತಪ್ಪ, ಹಾಗೂ ನಿಮ್ಮ ಇಷ್ಟ ದೇವರುಗಳು ನಿಮಗೆ ಸಕಲ ಸೌಭಾಗ್ಯ, ಮತ್ತು ಆರೋಗ್ಯ, ಐಶ್ವರ್ಯ, ಸಕಲ ಸಂಪತ್ತು, ಮತ್ತು ಇನ್ನು ಹೆಚ್ಚಿನ ಜನಸೇವೆ ಮಾಡುವಂತ ಹಾಗೂ ಉನ್ನತ ಅಧಿಕಾರ ನಿಮಗೆ ಕರುಣಿಸಲಿ ಎಂದು ಸದಾ ಬೇಡುವ, *ಸನ್ಮಾನ್ಯ ಶ್ರೀ ಸಿ ಎಸ್ ಅರುಣ್ ಮಾಚಯ್ಯ*
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ)
ಕರ್ನಾಟಕ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು. ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಕೊಡಗು ಜಿಲ್ಲೆ. ರವರು ಆತ್ಮೀಯವಾಗಿ ಶುಭ ಕೋರಿದ ಅಮೂಲ್ಯ ಕ್ಷಣಗಳು.
# CS Arun Machaiah,
. # social media team,