ಅರುಣ್ ಮಾಚಯ್ಯ ಅಭಿಮಾನಿ ಬಳಗ

ಅರುಣ್ ಮಾಚಯ್ಯ ಅಭಿಮಾನಿ ಬಳಗ ಉಪಾಧ್ಯಕ್ಷರು ಕರ್ನಾಟಕ ಕ್ರೀಡಾ ಪ್ರಾಧಿಕಾರದ

ಮಡಿಕೇರಿಯಲ್ಲಿ ಪ್ರಜಾಸೇವೆ ಆಂದೋಲನ*"*ಜನರ ಬಳಿಗೆ ಸರ್ಕಾರ – ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ*  *ನಿಮ್ಮ ಸಮಸ್ಯೆ – ಸರ್ಕಾರದ ಗಮನಕ್ಕೆ* *ನಿಮ್...
04/09/2026

ಮಡಿಕೇರಿಯಲ್ಲಿ ಪ್ರಜಾಸೇವೆ ಆಂದೋಲನ*"
*ಜನರ ಬಳಿಗೆ ಸರ್ಕಾರ – ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ*
*ನಿಮ್ಮ ಸಮಸ್ಯೆ – ಸರ್ಕಾರದ ಗಮನಕ್ಕೆ*
*ನಿಮ್ಮ ಅಹವಾಲು – ಪರಿಹಾರದ ಹಾದಿಗೆ*

*ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಪ್ರಜಾಸೇವೆ – ಜನಾಂದೋಲನ ಸೇವೆ”* ಕಾರ್ಯಕ್ರಮದ ಅಂಗವಾಗಿ, ಇದೇ ಬರುವ ಶನಿವಾರ, ಸೆಪ್ಟೆಂಬರ್ 5ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನಾಂದೋಲನ ಸಭೆಯನ್ನು ಆಯೋಜಿಸಲಾಗಿದೆ.ಸರ್ಕಾರದ ಸೇವೆಗಳು ಹಾಗೂ ಸೌಲಭ್ಯಗಳು ಜನರ ಮನೆಬಾಗಿಲಿಗೆ ತಲುಪಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಶನಿವಾರ ಹೋಬಳಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಈ ಜನಾಂದೋಲನದ ಪ್ರಮುಖ ಉದ್ದೇಶವಾಗಿದೆ.ಮಾನ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ *ಸನ್ಮಾನ್ಯ ಶ್ರೀ ಪಿ.ಎಂ. ನರೇಂದ್ರಸ್ವಾಮಿ* ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೊಡಗು ಜಿಲ್ಲೆ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ತಮ್ಮ ಅಹವಾಲುಗಳೊಂದಿಗೆ ಆಗಮಿಸಿ, ಈ ಜನಪರ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಈ ಮೂಲಕ ಆತ್ಮೀಯವಾಗಿ ಕೋರಲಾಗಿದೆ.
*ಸಿ ಎಸ್ ಅರುಣ್ ಮಾಚಯ್ಯ*
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ )
ಕರ್ನಾಟಕ ಕ್ರೀಡಾ ಪ್ರಾಧಿಕಾರ.
ಕರ್ನಾಟಕ ಸರ್ಕಾರ. ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಕೊಡಗು ಜಿಲ್ಲೆ.
.
.

🏆 ನಾಡ ಹಬ್ಬದ ಸಡಗರ – ಕ್ರೀಡೆಯ ಸಂಭ್ರಮ! 🎉🏅ದಸರಾ ಕ್ರೀಡಾಕೂಟ – 2026ಕ್ಕೆ ಸಜ್ಜಾಗೋಣ! 💪✨ ಪ್ರತಿಭೆಗೆ ವೇದಿಕೆ | ಸಾಧನೆಗೆ ಅವಕಾಶ | ಗೆಲುವಿಗೆ ...
03/09/2026

🏆 ನಾಡ ಹಬ್ಬದ ಸಡಗರ – ಕ್ರೀಡೆಯ ಸಂಭ್ರಮ! 🎉🏅

ದಸರಾ ಕ್ರೀಡಾಕೂಟ – 2026ಕ್ಕೆ ಸಜ್ಜಾಗೋಣ! 💪

✨ ಪ್ರತಿಭೆಗೆ ವೇದಿಕೆ | ಸಾಧನೆಗೆ ಅವಕಾಶ | ಗೆಲುವಿಗೆ ಗುರಿ ✨

ತಾಲ್ಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ – 2026ರ ನೋಂದಣಿ ಆರಂಭವಾಗಿದೆ! 🏃‍♂️🏆

ನಿಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಗೆಲುವಿನತ್ತ ಹೆಜ್ಜೆ ಹಾಕಲು ಇದು ಅತ್ಯುತ್ತಮ ಅವಕಾಶ. ಕರ್ನಾಟಕದ ಕ್ರೀಡಾಪಟುಗಳೇ, ಈ ಮಹತ್ವದ ಕ್ರೀಡೋತ್ಸವದಲ್ಲಿ ಭಾಗವಹಿಸಿ! 💪🇮🇳

🌐 ಅಧಿಕೃತ ವೆಬ್‌ಸೈಟ್: "ದಸರಾ ಕ್ರೀಡಾಕೂಟ ಅಧಿಕೃತ ವೆಬ್‌ಸೈಟ್" https://dasaracmcup.in/

📞 ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 155265

ಬನ್ನಿ, ನಾಡ ಹಬ್ಬದ ಸಂಭ್ರಮವನ್ನು ಕ್ರೀಡೆಯ ಉತ್ಸಾಹದೊಂದಿಗೆ ಆಚರಿಸೋಣ! 🎊🏅

#ದಸರಾಕ್ರೀಡಾಕೂಟ2026 #ನಾಡಹಬ್ಬ #ಕ್ರೀಡೆಯಸಂಭ್ರಮ

Chief Minister of Karnataka DK Shivakumar DR. G Parameshwara DD SPORTS DIPR Karnataka Department of Sports, MYAS, Government of India General Thimayya National Academy of Adventure Sports Authority of India

C S Arun Machaiah
Vice Chairman (minister of state rank)
Sports Authority of Karnataka
Govt. of Karnataka

03/09/2026

Happy kail muhurtha 🎊 ❤️
C S Arun Machaiah
vice chairman
Sports Authority of Karnataka

KailMuhurtha KailPoldu Kodagu Kodava KodavaCulture KodavaTradition KodaguCulture Coorg NammaKodagu Karnataka KarnatakaCulture FestivalWishes HappyKailMuhurtha SocialMediaTeam

2⃣9⃣6⃣ International Matches 5⃣5⃣1⃣ International Wickets 🙌Here’s wishing Sri Javagal srinath - former   pacer and now a...
31/08/2026

2⃣9⃣6⃣ International Matches
5⃣5⃣1⃣ International Wickets 🙌

Here’s wishing Sri Javagal srinath - former pacer and now a match referee - a very happy birthday!
💐ಧನ್ಯವಾದಗಳು💐
.

ಜಿಲ್ಲಾ ಪಂಚಾಯತ್ ಕೊಡುಗುಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಜಿಲ್ಲಾ ಕ್ರೀಡಾಂಗಣ ಮಾನ್ಸ್ ಕಂಪೌಂಡ್. ಮಾಡಿಕೇರಿ. ಪೋನ್ನಂಪೇಟೆ ಯಲ್ಲಿ ಅಯೋಗಿಸಲಾಗ...
29/08/2026

ಜಿಲ್ಲಾ ಪಂಚಾಯತ್ ಕೊಡುಗು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಜಿಲ್ಲಾ ಕ್ರೀಡಾಂಗಣ ಮಾನ್ಸ್ ಕಂಪೌಂಡ್. ಮಾಡಿಕೇರಿ. ಪೋನ್ನಂಪೇಟೆ ಯಲ್ಲಿ ಅಯೋಗಿಸಲಾಗಿದ್ದ.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕ್ರಿಡಕೂಟ. ದಿನಾಂಕ -28-08-2026 ರಿಂದ 30-08-2026 ರ ವರಗೆ ಹಾಕಿ ಕ್ರೀಡಾ ಕೂಟವನ್ನು ಆಯೋಜಿಸಿಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿದ್ದು ವಿಶ್ವದ ಹಾಕಿ ಮಾಂತ್ರಿಕ, ಈ ದೇಶದ ಕೀರ್ತಿಯನ್ನು ಇಡೀ ವಿಶ್ವಕ್ಕೆ ಸಾರಿದ, ಮಹಾನ್ ಚೇತನ, ಮೇಜರ್ ಧ್ಯಾನ್ ಚಂದ್ ರವರ ಜನ್ಮ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ರ್ಚನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ಮಕ್ಕಳಿಗೆ ಸಮ ವಸ್ತ್ರ ಹಾಗೂ ಶೂ ಕೊಡುವುದರ ಮೂಲಕ ಮೇಜರ್ ಧ್ಯಾನ್ ಚಂದ್ ಅವರ ಸಾಧನೆ, ಹಾಗೂ ಅವರು ಈ ದೇಶಕ್ಕೆ ಕೊಟ್ಟಂತ ಕೊಡುಗೆಯನ್ನು ಹಾಕಿ ಕ್ರೀಡಾ ಪಟುಗಳಿಗೆ ಹಾಗೂ ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಹಾಕಿ ಕ್ರೀಡಾ ತರಬೇತುದಾರರಾದ
*ಬಿ ಕೆ ಸುಬ್ಬುಯ್ಯ* ಹಾಗೂ ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತರಾದ *ಸಿ ಪಿ ಪೂಣಚ್ಚ* ಮತ್ತು ಸಿ *ಎಸ್ ಅರುಣ್ ಮಾಚಯ್ಯ*
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ )
ಕರ್ನಾಟಕ ಕ್ರೀಡಾ ಪ್ರಾಧಿಕಾರ.
ಕರ್ನಾಟಕ ಸರ್ಕಾರ. ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಕೊಡಗು ಜಿಲ್ಲೆ. ರವರು ಕಾರ್ಯಕ್ರಮವನ್ನು ಬಹಳ ಆನಂದದಿಂದ ಈ ಕಾರ್ಯಕ್ರಮ ವನ್ನು ನೆರವೇರಿಸಿದರೂ.
💐ಧನ್ಯವಾದಗಳು💐
CSArunMachaiah.

🇮🇳 National Sports Day Wishes 🏆🥋On the occasion of National Sports Day, let us celebrate the power of sports to build di...
29/08/2026

🇮🇳 National Sports Day Wishes 🏆🥋
On the occasion of National Sports Day, let us celebrate the power of sports to build discipline, determination, confidence and teamwork. Sports not only create champions but also shape responsible, healthy and stronger individuals.
Let us encourage our young generation to embrace sports, dream big, work hard and make India proud on the world stage. 🇮🇳
Play with passion. Train with discipline. Win with honour. 🏅
Warm wishes on National Sports Day to all sportspersons, coaches, athletes and sports enthusiasts!
Wishes from
C S Arun Machaiah
Vice Chairman
Sports Authority of Karnataka
🇮🇳

🌼 Happy Thiruvonam! 🌼On this auspicious occasion of Thiruvonam, wishing everyone happiness, prosperity, peace and good h...
26/08/2026

🌼 Happy Thiruvonam! 🌼
On this auspicious occasion of Thiruvonam, wishing everyone happiness, prosperity, peace and good health.
May the spirit of Onam bring harmony, togetherness and new beginnings to every home. 🌸✨
Onam Ashamsakal! 🙏🌼
— C S Arun Machaiah
Vice Chairman, Sports Authority of Karnataka

💐 ಭಾರತರತ್ನ ಮದರ್ ತೆರೇಸಾ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು 💐ಅನಾಥರು, ಬಡವರು ಹಾಗೂ ಅಸಹಾಯಕರ ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸ...
26/08/2026

💐 ಭಾರತರತ್ನ ಮದರ್ ತೆರೇಸಾ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು 💐
ಅನಾಥರು, ಬಡವರು ಹಾಗೂ ಅಸಹಾಯಕರ ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡ ಮದರ್ ತೆರೇಸಾ ಅವರ ನಿಸ್ವಾರ್ಥ ಸೇವೆ ಮತ್ತು ಮಾನವೀಯತೆ ಸದಾ ನಮಗೆಲ್ಲರಿಗೂ ಪ್ರೇರಣೆಯಾಗಲಿ.
ಕರುಣೆ, ಸೇವೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಅಸಹಾಯಕರ ಬದುಕಿಗೆ ಭರವಸೆಯ ಬೆಳಕಾದ ಅವರ ಆದರ್ಶಗಳನ್ನು ಸದಾ ಸ್ಮರಿಸೋಣ. 🙏💐
ಗೌರವಪೂರ್ವಕ ನಮನಗಳು.

Address

Kanteerva Stadium
Bangalore
560001

Alerts

Be the first to know and let us send you an email when ಅರುಣ್ ಮಾಚಯ್ಯ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Shortcuts

Share