BJP-Vividha Bhashik Prakostha,Karnataka

BJP-Vividha Bhashik Prakostha,Karnataka "Vividha Bhashik Prakostha"
This is a platform created under the inclusive umbrella of Bhartiya Janta Party siting the vision of "Sabka Saath Sabka Vikas".

23/01/2026
23/01/2026

ಒಂದು ಹೊಸ ಅಧ್ಯಾಯದ ಪ್ರಾರಂಭ...

23/01/2026

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಶತ ಶತ ನಮನಗಳು.

ನೇತಾಜಿ ಅವರ ಜೀವನ, ಅವರ ಕಾರ್ಯ, ಅವರ ಪ್ರತಿ ನಿರ್ಧಾರ ಎಲ್ಲರಿಗೂ ಪ್ರೇರಣೆ. ಅವರ ತ್ಯಾಗವನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಮೋದಿ ಸರ್ಕಾರವು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ.

23/01/2026

ಪ್ರಧಾನಿ ಶ್ರೀ ಅವರ ಸ್ಟಾರ್ಟ್ಅಪ್ ಕರೆಯಿಂದ ನವೋದ್ಯಮದಲ್ಲಿ ಹೊಸ ಅಲೆ ಎದ್ದಿದೆ. ಭಾರತ ದೇಶವು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ ಪರಿಸರವನ್ನು ಹೊಂದಿದೆ.

10 ಕೋಟಿ ಅಮೆರಿಕನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಉದ್ಯಮಗಳನ್ನು ಸ್ಥಾಪಿಸಿ ಮುನ್ನಡೆಸುವಲ್ಲಿ ಭಾರತದ ಯುವ ಉದ್ಯಮಿಗಳು ಚೀನಾವನ್ನು ಹಿಂದಿಕ್ಕಿದ್ದಾರೆ ಎಂದು 'ಅವೆಂಡಸ್ ವೆಲ್ತ್ ಹುರುನ್ ಇಂಡಿಯಾ ಯೂಥ್ ಸೀರೀಸ್ 2025' ವರದಿ ತಿಳಿಸಿದೆ.

ಯುವ ಉದ್ಯಮಿಗಳ ವಿಭಾಗದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 10 ಕೋಟಿ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಕಂಪನಿಗಳನ್ನು ಮುನ್ನಡೆಸುತ್ತಿರುವ 40 ವರ್ಷದೊಳಗಿನ ಯುವ ಉದ್ಯಮಿಗಳ ಸಂಖ್ಯೆ ಭಾರತದಲ್ಲಿ 166 ಕ್ಕೆ ತಲುಪಿದೆ. ಚೀನಾದಲ್ಲಿ ಈ ಸಂಖ್ಯೆ 140 ಇದೆ. ಈ ಮೂಲಕ ಉನ್ನತ ಮೌಲ್ಯದ ಸ್ಟಾರ್ಟ್ಅಪ್‌ಗಳನ್ನು ನಿರ್ಮಿಸುವಲ್ಲಿ ಭಾರತೀಯ ಯುವಕರು ಮೇಲುಗೈ ಸಾಧಿಸಿದ್ದಾರೆ.

ಭಾರತೀಯ ಉದ್ಯಮಿಗಳ ದೃಢ ನಿಶ್ಚಯ ಮತ್ತು ಮೋದಿ ಸರ್ಕಾರದ ಉತ್ತಮ ನೀತಿಯಿಂದ ಇಂದು ಭಾರತವು ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಮತ್ತು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಿಂಚುತ್ತಿದೆ.


06/08/2025

ಮತಕಳ್ಳತನದ ಇತಿಹಾಸ ಕೆದಕಿದರೆ ಕಾಂಗ್ರೆಸ್ಸಿಗರೇ ಅಪ್ರತಿಮರು..!


06/08/2025

ಭಾರತೀಯ ಸಂಸ್ಕೃತಿಯ ಪ್ರತಿರೂಪ, ಮಾಜಿ ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್‌ ಅವರ ಪುಣ್ಯತಿಥಿಯಂದು ಗೌರವ ನಮನಗಳು.

Address

Bangalore
560001

Website

Alerts

Be the first to know and let us send you an email when BJP-Vividha Bhashik Prakostha,Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP-Vividha Bhashik Prakostha,Karnataka:

Share