05/10/2026
ಆತ್ಮೀಯ ರಾಜ್ಯದ ಸಮಸ್ತ ರಾಜ್ಯ ಪದಾಧಿಕಾರಿಗಳು, ರಾಜ್ಯಪರಿಷತ್ ಸದಸ್ಯರು, ಎಲ್ಲಾ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು ಹಾಗೂ ತಾಲೂಕು ಅಧ್ಯಕ್ಷರು, ತಾಲ್ಲೂಕು ಕಾರ್ಯದರ್ಶಿಗಳು ಮತ್ತು ಹೋರಾಟದ ಸೇನಾನಿಗಳಾದ ರಾಜ್ಯದ ಸಮಸ್ತ ಸರ್ಕಾರಿ, ಅನುದಾನಿತ ಹಾಗೂ ನಿಗಮಮಂಡಳಿ ನೌಕರರ ಗಮನಕ್ಕೆ
*NPS ರದ್ದು ಪಡಿಸಿ OPS ಜಾರಿಗೆ ತರುವಲ್ಲಿ ಮತ್ತೊಂದು ಹಕ್ಕೋತ್ತಾಯದ ಧ್ವನಿಯಾಗಲು ಉತ್ತಮ ಅವಕಾಶ*
ಈ ಕೆಳಕಂಡ ಲಿಂಕ್ ಬಳಸಿಕೊಂಡು ಸತ್ಯಾಗ್ರಹ ಫಾರ್ಮ್ ತುಂಬುವ ಮೂಲಕ ಹಾಗೂ ಅದನ್ನು ತುಂಬುವ ವಿಧಾನವನ್ನು ಸಹ ನಿಮ್ಮೊಂದಿಗೆ ಹಚ್ಚಿಕೊಳ್ಳುತ್ತಿದ್ದೂ ಇದನ್ನು ರಾಜ್ಯದ ಪ್ರತಿಯೊಬ್ಬ NPS ನೌಕರರು ಭಾಗಿದಾರರು ಆಗುವ ಮೂಲಕ ಮತ್ತೊಮ್ಮೆ ನಮ್ಮ ನೈಜ ಹೊಣೆಗಾರಿಕೆಯನ್ನು ಸಾಬೀತು ಪಡಿಸುವ ಮೂಲಕ ನಮ್ಮ ಬದುಕಿನ ಹೋರಾಟದ ಗಟ್ಟಿಧ್ವನಿ ತೊರ್ಪಡಿಸುವ ಮೂಲಕ ಶ್ರೀ ಶಾಂತಾರಾಮ್ ತೇಜ್ ಶ್ರೀಸಿದ್ದಪ್ಪ ಸಂಗಣ್ಣನವರ ಅವರ ನೇತೃತ್ವದಲ್ಲಿ ಸಂಘಟನೆಗೆ ಶಕ್ತಿ ತುಂಬುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ತಮ್ಮಲ್ಲಿ ವಿನಂತಿಪೂರ್ವಕ ಕೋರಿಕೆ.
ಸತ್ಯಾಗ್ರಹ ವೆಬ್ ಪೋರ್ಟನ್ನಲ್ಲಿ ನಮ್ಮ ಸಮಸ್ಯೆಯನ್ನು ದಾಖಲಿಸುವ ಹಂತಗಳು ಈ ಕೆಳಗಿನಂತಿವೆ.
1. ಈ ಮುಂದೆ ನೀಡಿರುವ ಲಿಂಕನ್ನು tap ಮಾಡಿ open ಮಾಡಿ ಈ ಕೆಳಗಿನಂತೆ ಮಾಹಿತಿ ಅನ್ನು ಭರ್ತಿ ಮಾಡಿ.
*https://share.google/ohBSofACedHPOS548*
2. ಓಪನ್ ಆದ ವೆಬ್ ಪೋರ್ಟಲ್ ಅಲ್ಲಿ8 "Raise your voice" ಮೇಲೆ ಕ್ಲಿಕ್ ಮಾಡುವುದು.
3. Your filling as *"an individual "*
4. Name
5. State
6. District
7. Contact no
8. What cause are you fighting for? Select *"other"* option. After selecting other it asks "Describe the cause". You have to write *"Restore old pension scheme (OPS)"*
9. What do you want to people know? You have to write *"Since 2014, we have been fighting for our cause through KSGNPSEA Karnataka (R), under the leadership of President Shri Shantarama."*
*"In 2023, we conducted the “Vote for OPS” campaign, and the Congress included the abolition of NPS and restoration of the Old Pension Scheme (OPS) as the sixth guarantee in its election manifesto."*
*"Therefore, we humbly request you to fulfil the promise and restore the Old Pension Scheme (OPS) for us."*
10. "Share a photo or video of your cause." Please do share your protest photo or video.
11. Enter capta
12. Submit your cause by tapping the option *"RAISE YOUR VOICE."*
*2014 ರಿಂದ ಇಲ್ಲಿಯವರೆಗೂ ಸಂಘಟನೆ ಮೂಲಕ ಮಾಡಿದ ಹೋರಾಟದ ಭಾವಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಸಹ ಅಪ್ಲೋಡ್ ಮಾಡುವ ಮೂಲಕ ನಮ್ಮ ಹೋರಾಟ ನಮ್ಮ ಹಕ್ಕು, ನಮ್ಮ ಪಿಂಚಣಿ ನಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸೋಣ ವಿನಂತಿ.*
ಇಂದ
*ಶ್ರೀ ಶಾಂತರಾಮ್ ತೇಜ್*
ರಾಜ್ಯಾಧ್ಯಕ್ಷರು
*ಶ್ರೀ ಸಿದ್ದಪ್ಪ ಸಂಗಣ್ಣನವರ*
ರಾಜ್ಯ ಪ್ರಧಾನ ಕಾರ್ಯದರ್ಶಿಗಳು