sumitra_s_parit

sumitra_s_parit ಕಾಂಗ್ರೆಸ್ ಓಬಿಸಿ ಅಧ್ಯಕ್ಷರು ಹುಮನಾಬಾದ
ಜಿಲ್ಲಾ ಉಪಾಧ್ಯಕ್ಷರು ಮಡಿವಾಳ ಸಮಾಜ ಬೀದರ
ಹಾಗೂ ರಾಜ್ಯ ಕಾರ್ಯದರ್ಶಿ ಬೆಂಗಳೂರು

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಕ್ರಾಂತಿಕಾರಿ ನಾಯಕ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ...
23/01/2026

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಕ್ರಾಂತಿಕಾರಿ ನಾಯಕ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ ಸದೃಢ ರಾಷ್ಟ್ರ ನಿರ್ಮಾಣದ ಕನಸು, ಧೈರ್ಯ ಮತ್ತು ಅಚಲ ದೇಶಪ್ರೇಮದ ಮನೋಭಾವ ಎಂದಿಗೂ ಅವಿಸ್ಮರಣೀಯ.

ನಾಡಿನ ಸಮಸ್ತ ಜನತೆಗೆ ಸಕಲ ಸೃಷ್ಟಿಕರ್ತ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
17/09/2025

ನಾಡಿನ ಸಮಸ್ತ ಜನತೆಗೆ ಸಕಲ ಸೃಷ್ಟಿಕರ್ತ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.

ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಶ್ರಮಿಸಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ, ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿ...
17/09/2025

ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಶ್ರಮಿಸಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ, ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ”ನಾಡಿನ ಸಮಸ್ತ ಜನತೆಗೆ “ಗಣೇಶ” ಹಬ್ಬದ ಹಾರ್ದಿಕ ಶುಭಾಶ...
27/08/2025

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ”

ನಾಡಿನ ಸಮಸ್ತ ಜನತೆಗೆ “ಗಣೇಶ” ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣಪತಿ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

|

ಸಮಸ್ತರಿಗೂ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಸ್ವಾತಂತ...
14/08/2025

ಸಮಸ್ತರಿಗೂ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ. ಸಮೃದ್ಧ, ಸಶಕ್ತ ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮುನ್ನಡೆಯೋಣ.


ನಾಡಿನ ಸಮಸ್ತ ಜನತೆಗೆ ಪ್ರೀತಿ ಹಾಗೂ ಸಹೋದರತೆಯ ಸಂಕೇತವಾದ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 💐
09/08/2025

ನಾಡಿನ ಸಮಸ್ತ ಜನತೆಗೆ ಪ್ರೀತಿ ಹಾಗೂ ಸಹೋದರತೆಯ ಸಂಕೇತವಾದ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 💐

ಜೂನ್ 21 ; ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ದಿನ. ಯೋಗವು ದೇಹ, ಮನಸ್ಸು ಮತ್ತು ಶ್ವಾಸದ ನಡುವೆ ಸಮನ್ವಯ ಸಾಧಿಸುವ ಶಕ್ತಿಯುತ ವಿದ್ಯೆ. ಭಾರತೀ...
21/06/2025

ಜೂನ್ 21 ; ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ದಿನ.

ಯೋಗವು ದೇಹ, ಮನಸ್ಸು ಮತ್ತು ಶ್ವಾಸದ ನಡುವೆ ಸಮನ್ವಯ ಸಾಧಿಸುವ ಶಕ್ತಿಯುತ ವಿದ್ಯೆ. ಭಾರತೀಯ ಪರಂಪರೆಯ ಈ ಪವಿತ್ರ ಜ್ಞಾನಪದ್ಧತಿ, ಇಂದು ಜಗತ್ತಿನ ನೂರಾರು ದೇಶಗಳಲ್ಲಿನ ಕೋಟ್ಯಂತರ ಜನರ ಆರೋಗ್ಯರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ಯೋಗದ ನಿತ್ಯಾಭ್ಯಾಸದಿಂದ, ಈ ತಂತ್ರಜ್ಞಾನದ ಯುಗದಲ್ಲೂ ಆಂತರಿಕ ಶಾಂತಿ ಮತ್ತು ಸಮತೋಲನವನ್ನು ಹೊಂದಬಹುದು. ಯೋಗದ ಮೂಲಕ ರೋಗಮುಕ್ತ, ನಿರಾತಂಕ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳೋಣ!

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾತ್ಕಾರ ಪಡೆದ  ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ಹಾರ್ದಿಕ ಶುಭಾಶಯಗಳು. 💐💐ತಮ್ಮ ದುಃಖ...
10/05/2025

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾತ್ಕಾರ ಪಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ಹಾರ್ದಿಕ ಶುಭಾಶಯಗಳು. 💐💐

ತಮ್ಮ ದುಃಖವನ್ನೆಲ್ಲ ಮರೆತು ಲೋಕದ ಹಿತಕಾಯ್ದ ತ್ಯಾಗಮಯಿ ತಾಯಿ ಮಲ್ಲಮ್ಮನವರು — ಶರಣತತ್ತ್ವಕ್ಕೆ ಜೀವಂತ ಪ್ರತೀಕ, ಶ್ರದ್ಧೆ, ಧರ್ಮ ಮತ್ತು ಶೀಲತೆಗೆ ದಾರಿದೀಪ!

ಸಮಸ್ತ ಸ್ತ್ರೀಕುಲಕ್ಕೂ ಅವರು ಸರ್ವಕಾಲಕ್ಕೂ ಆದರ್ಶ!
#ಹೇಮರೆಡ್ಡಿಮಲ್ಲಮ್ಮ

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳುಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ, ನಾಡಿನಲ್ಲಿ ಶಾ...
31/03/2025

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ, ನಾಡಿನಲ್ಲಿ ಶಾಂತಿ ಸಹಬಾಳ್ವೆ ಸ್ಥಾಪಿಸಲಿ ಹಾಗೂ ಸರ್ವರಿಗೂ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋ...
30/03/2025

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಈ ಯುಗಾದಿ ತಮ್ಮೆಲ್ಲರ ಜೀವನದಲ್ಲಿ ಹೊಸತನ, ಹೊಸ ಚೈತನ್ಯ, ಹೊಸ ಹುರುಪನ್ನು ಹೊತ್ತು ತರಲಿ. ಸುಖ, ಶಾಂತಿ, ಸಮೃದ್ಧಿ ಒಲಿದುಬರಲಿ. ಸುಖ ಶಾಂತಿ ಸಮೃದ್ಧಿ ನೆಲೆಸಲಿ.

#ಯುಗಾದಿ

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಿಮಿತ್ಯವಾಗಿ ಹುಮನಾಬಾದ ಪಟ್ಟಣದ ಮುಖಾಂತರ ಬೀದರ ನಗರಕ್ಕೆ ಪ್ರಯಾಣ ಬೆಳೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶ...
25/03/2025

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಿಮಿತ್ಯವಾಗಿ ಹುಮನಾಬಾದ ಪಟ್ಟಣದ ಮುಖಾಂತರ ಬೀದರ ನಗರಕ್ಕೆ ಪ್ರಯಾಣ ಬೆಳೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ *ಶ್ರೀ ಗೋಪಿನಾಥ್ ಪಾಲನಿಯಪ್ಪನ್* ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ *ವಸಂತಕುಮಾರ* ರವರನ್ನ ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರು ವಿಧಾನ ಪರಿಷತ್‌ ಸದಸ್ಯರಾದ ಶ್ರೀ *ಡಾ.ಚಂದ್ರಶೇಖರ ಬಿ ಪಾಟೀಲ್* ರವರು *ಶ್ರೀ ಭೀಮರಾವ ಬಿ ಪಾಟೀಲ್* ರವರು ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿ ಹಾಗು ಉಪಾಧ್ಯಕ್ಷರು ಡಿ.ಸಿ.ಸಿ ಬ್ಯಾಂಕ್ ಯುವನಾಯಕರಾದ *ಶ್ರೀ ಅಭಿಷೇಕ ಆರ್ ಪಾಟೀಲ್* ರವರು ಸ್ವಾಗತಕೊರಿ ಸತ್ಕರಿಸಿದರು.

Address

Bangalore

Website

https://www.facebook.com/profile.php?id=100084261430539

Alerts

Be the first to know and let us send you an email when sumitra_s_parit posts news and promotions. Your email address will not be used for any other purpose, and you can unsubscribe at any time.

Contact The Organization

Send a message to sumitra_s_parit:

Share

Category