ಕನ್ನಡ ಮತ್ತು ಸಂಸ್ಕೃತಿ ಇಲಾಖೆ

  • Home
  • India
  • Bangalore
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ Contact information, map and directions, contact form, opening hours, services, ratings, photos, videos and announcements from ಕನ್ನಡ ಮತ್ತು ಸಂಸ್ಕೃತಿ ಇಲಾಖೆ, Government Organization, Bangalore.

ಸಾಧಕರಿವರು ….ಸಮಾಜಕ್ಕೆ ಸದಾ ಒಳಿತು ಬಯಸಿದವರು …. ಶಿರ ಬಾಗಿ ನಮಿಸೋಣ….. 🙏🙏🙏
26/01/2023

ಸಾಧಕರಿವರು ….ಸಮಾಜಕ್ಕೆ ಸದಾ ಒಳಿತು ಬಯಸಿದವರು …. ಶಿರ ಬಾಗಿ ನಮಿಸೋಣ….. 🙏🙏🙏

28/10/2022

ಕನ್ನಡದ ಗತ್ತು ಇಡೀ ವಿಶ್ವಕ್ಕೆ ಗೊತ್ತು.

ಕೋಟಿ ಕಂಠ ಗಾಯನ ಅಭಿಯಾನದ ಮೂಲಕ ಪ್ರಪಂಚದಾದ್ಯಂತ ಕನ್ನಡದ ಕಂಪು ಪಸರಿಸಿದ ಕನ್ನಡಿಗರು

28/10/2022

ಅಷ್ಟದಿಕ್ಕುಗಳಲ್ಲೂ ಪ್ರತಿಧ್ವನಿಸಿದ ಕನ್ನಡ.

67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದಿದ್ದ ಕೋಟಿ ಕಂಠ ಗಾಯನ ಅಭಿಯಾನ ಯಶಸ್ವಿಯಾಗಿ ನಡೆದಿದೆ.

28/10/2022

ಐತಿಹಾಸಿಕ ದಾಖಲೆ ಬರೆದ ಕೋಟಿ ಕಂಠ ಗಾಯನ ಅಭಿಯಾನ.

ಕನ್ನಡದ ಗಾಡುಗಳಿಗೆ ಧ್ವನಿಯಾದ ಕನ್ನಡದ ಕಣ್ಮಣಿಗಳು.

28/10/2022

ತಾಯಿ ಭುವನೇಶ್ವರಿಯ ಮುಕುಟಮಣಿಗೆ ಮತ್ತೊಂದು ಹಿರಿಮೆ.

ಕೋಟಿ ಕಂಠ ಗಾಯನ ಅಭಿಯಾನದ ಮೂಲಕ ವಿಶ್ವದಲ್ಲೆಡೆ ಕನ್ನಡದ ಇಂಪು ಹರಡಿದೆ.

#ಕೋಟಿಕಂಠಗಾಯನ
#ನಮ್ಮನಾಡುನಮ್ಮ_ಹಾಡು

28/10/2022

ವಿಶ್ವದೆಲ್ಲೆಡೆ ಪಸರಿಸಿದ ಕನ್ನಡದ ಕಂಪು.

ಕನ್ನಡದ ಗಾಯನ ಮಾಡಿ ಹರ್ಷಗೊಂಡ ಮಕ್ಕಳು.

#ಕೋಟಿಕಂಠಗಾಯನ
#ನಮ್ಮನಾಡುನಮ್ಮ_ಹಾಡು

28/10/2022

ಎಲ್ಲಡೆ ಪ್ರತಿಧ್ವನಿಸಿದ ಕನ್ನಡದ ಡಿಂಡಿಮ.

ಕೋಟಿ ಕಂಠ ಗಾಯನ ಅಭಿಯಾನಕ್ಕೆ ದನಿಯಾದ ಶಾಲಾಮಕ್ಕಳು.

28/10/2022

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಶಸ್ವಿಯಾಗಿ ಆಯೋಜಿಸಿದ ಬಹು ಅಪರೂಪದ ಕಾರ್ಯಕ್ರಮ ಕೋಟಿ ಕಂಠ ಗಾಯನ. ಏಕಕಾಲದಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು, ಕನ್ನಡದ, ಕನ್ನಡಾಭಿಮಾನದ ಗೀತೆಗಳನ್ನು ಹಾಡಿದ ಅಪೂರ್ವ ಕ್ಷಣಗಳು.

ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಬೃಹತ್ ಕಾರ್ಯಕ್ರಮದಲ್ಲಿ ಜನಸ್ತೋಮವೇ ನೆರೆದಿತ್ತು.

#ಕೋಟಿಕಂಠಗಾಯನ
#ನನ್ನನಾಡುನನ್ನ_ಹಾಡು

28/10/2022

ಆಗಸದಲ್ಲಿ ಹಾರಾಡುವ ವಿಮಾನದಲ್ಲೂ ಮೊಳಗಿದ ಕೋಟಿ ಕಂಠ ಗಾಯನದ ಇಂಪು.

ಕನ್ನಡಕ್ಕಾಗಿ ಎಲ್ಲರೊಂದಾಗಿ ಹಾಡೋಣ. ಕನ್ನಡ ಮಣ್ಣಿನ ಶ್ರೇಷ್ಠತೆಯನ್ನು ಸಾರೋಣ.

#ಕೋಟಿ_ಕಂಠ_ಗಾಯನ
#ನನ್ನ_ನಾಡು_ನನ್ನ_ಹಾಡು

27/10/2022

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ನನ್ನ ನಾಡು ನನ್ನ ಹಾಡು ಎನ್ನುವ ಘೋಷವಾಕ್ಯದೊಂದಿಗೆ ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಂತಿಮ ತಯಾರಿ.

ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಹಾಗೂ ಯಶಸ್ವಿಗೊಳಿಸೋಣ.

#ಕೋಟಿ_ಕಂಠ_ಗಾಯನ
#ನನ್ನ_ನಾಡು_ನನ್ನ_ಹಾಡು

27/10/2022

ಭುವನೇಶ್ವರಿ ತಾಯಿಯನ್ನು ಕೋಟಿ ಕಂಠಗಳ ಮೂಲಕ ಸ್ಮರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕೋಟಿ ಕಂಠ ಗಾಯನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಾಳೆ ಅಕ್ಡೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವಾದ್ಯಂತ ಏಕಕಾಲದಲ್ಲಿ ನಡೆಯುವ ಈ ಅಭಿಯಾನದಲ್ಲಿ ನೀವೂ ಭಾಗವಹಿಸಿ. ನಿಮ್ಮವರನ್ನೂ ಕರೆ ತನ್ನಿ.

#ಕೋಟಿ_ಕಂಠ_ಗಾಯನ
#ನನ್ನ_ನಾಡು_ನನ್ನ_ಹಾಡು

Address

Bangalore

Alerts

Be the first to know and let us send you an email when ಕನ್ನಡ ಮತ್ತು ಸಂಸ್ಕೃತಿ ಇಲಾಖೆ posts news and promotions. Your email address will not be used for any other purpose, and you can unsubscribe at any time.

Share