ನಮ್ಮ ಡಾಬಸಪೇಟೆ - Namma Dabasapete

ನಮ್ಮ ಡಾಬಸಪೇಟೆ - Namma Dabasapete ದೇಶ ಧರ್ಮದ ಬದ್ಧತೆ,ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಆಧ್ಯತೆ,ನವ ಸೋಂಪುರ,ನೆಲಮಂಗಲ ಗ್ರಾಮಗಳ ಸಮಸ್ಯೆ,ಪರಿಹಾರದ ಸುದ್ದಿ.
ಹಳ್ಳಿ,ದಿಲ್ಲಿ,ದೇಶ,ವಿದೇಶ ಎಲ್ಲೆಡೆಯ ರಾಷ್ಟ್ರಭಕ್ತಿಯ ವಿಷಯ ಇಲ್ಲಿ..

31/08/2026
ಇದರ ಉದ್ದೇಶ ಗಣೇಶನ ಹಬ್ಬವನ್ನು ಮುಗಿಸುವ ಸಂಚು ಅಲ್ಲದೆ ಮತ್ತೇನು ಇಡಿ ಏಷ್ಯಾ ಖಂಡದಲ್ಲೇ ಅಭೂತಪೂರ್ವ ಗಣೇಶೋತ್ಸವವನ್ನು ಆಚರಿಸುತ್ತಿದ್ದ ನಮ್ಮ ಮಧ...
30/08/2026

ಇದರ ಉದ್ದೇಶ ಗಣೇಶನ ಹಬ್ಬವನ್ನು ಮುಗಿಸುವ ಸಂಚು ಅಲ್ಲದೆ ಮತ್ತೇನು ಇಡಿ ಏಷ್ಯಾ ಖಂಡದಲ್ಲೇ ಅಭೂತಪೂರ್ವ ಗಣೇಶೋತ್ಸವವನ್ನು ಆಚರಿಸುತ್ತಿದ್ದ ನಮ್ಮ ಮಧ್ಯ ಕರ್ನಾಟಕದ ಹೆಮ್ಮೆಯ ಚಿತ್ರದುರ್ಗದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕಿರಿ ಕಿರಿ ಮಾಡಿದ "ಧರ್ಮಶಾಲಾ ರಸ್ತೆ"ಯ "ಮೇಘ ಲಾಡ್ಜ್" ನಲ್ಲಿ ಕಚೇರಿ ಹೊಂದಿರುವ ಸಂಘಟನೆಯ ಅಧ್ಯಕ್ಷ??
ಅದೆಷ್ಟು ವಿಘ್ನಗಳು ಬರುತ್ತವೋ ಬರಲಿ ನಮ್ಮ ಈ ಹಬ್ಬವು ವಿಜ್ರಂಬಿಸುತ್ತದೆ.

ವರದಿ : ಸಾಮಾಜಿಕ ಮಾಧ್ಯಮ..
🚩🚩🚩💪💪💪

27/08/2026

Address

ಸೋಂಪುರ
Bangalore
562111

Website

Alerts

Be the first to know and let us send you an email when ನಮ್ಮ ಡಾಬಸಪೇಟೆ - Namma Dabasapete posts news and promotions. Your email address will not be used for any other purpose, and you can unsubscribe at any time.

Shortcuts

Share

Category