ಕಲಾರಂಗ ಟ್ರಸ್ಟ್ ರಿ.

ಕಲಾರಂಗ ಟ್ರಸ್ಟ್ ರಿ. ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ

🌟 ಸಂಭ್ರಮದ ಪುಸ್ತಕ ಲೋಕಾರ್ಪಣೆ: 'ನಕ್ಷತ್ರ ತರಂಗ' 📚​ನಮಸ್ಕಾರ ಸ್ನೇಹಿತರೇ,​ನಿನ್ನೆ ದಿನಾಂಕ 24.03.2026 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ...
25/03/2026

🌟 ಸಂಭ್ರಮದ ಪುಸ್ತಕ ಲೋಕಾರ್ಪಣೆ: 'ನಕ್ಷತ್ರ ತರಂಗ' 📚

​ನಮಸ್ಕಾರ ಸ್ನೇಹಿತರೇ,

​ನಿನ್ನೆ ದಿನಾಂಕ 24.03.2026 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕಲಾರಂಗ ಟ್ರಸ್ಟ್ ರಿ. ವತಿಯಿಂದ ಹಮ್ಮಿಕೊಂಡಿದ್ದ 'ಕಲಾರಂಗ ಪಬ್ಲಿಕೇಷನ್ಸ್' ನ 3ನೇ ಪುಸ್ತಕ 'ನಕ್ಷತ್ರ ತರಂಗ' ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

​✨ ಪುಸ್ತಕ ಬಿಡುಗಡೆ: ನಕ್ಷತ್ರ ತರಂಗ (ಕಲಾರಂಗ ಪಬ್ಲಿಕೇಷನ್ಸ್‌ನ 3ನೇ ಹೆಜ್ಜೆ).

​👤 ವೇದಿಕೆಯ ಮೇಲೆ: ಪುಸ್ತಕದ ಕರ್ತೃಗಳಾದ ಡಾ. ವಿನಯ್ ಗುರೂಜಿ ಹಾಗೂ ಕಲಾರಂಗ ಪಬ್ಲಿಕೇಷನ್ಸ್‌ನ ಬಿಂದು ಜೀವನ್ ಅವರು ಉಪಸ್ಥಿತರಿದ್ದರು.

​🎤 ಅಚ್ಚುಕಟ್ಟಾದ ನಿರೂಪಣೆ: ಇಡೀ ಕಾರ್ಯಕ್ರಮವನ್ನು Srinivas Murthy ಅವರು ತಮ್ಮ ಅದ್ಭುತ ಶೈಲಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದರು.

​ಮುಖ್ಯ ಅತಿಥಿಗಳು:
ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದ ಅತಿಥಿಗಳು:
​ಕುಮಾರಿ ಅಕ್ಷರ ('ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿ)

​ಮಾಸ್ಟರ್ ಚಿರಂಜೀವಿ ಏಕಮಯ್ಯ (ಚಲನಚಿತ್ರ ನಟರು)

​ಕಲೆ ಮತ್ತು ಸಾಹಿತ್ಯದ ಈ ಸುಂದರ ಸಂಗಮಕ್ಕೆ ಸಾಕ್ಷಿಯಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. 'ನಕ್ಷತ್ರ ತರಂಗ' ಪುಸ್ತಕವು ಓದುಗರ ಮನೆ-ಮನಗಳನ್ನು ತಲುಪಲಿ ಎಂಬುದು ನಮ್ಮ ಆಶಯ. 📖



L Jeevan
ಅಧ್ಯಕ್ಷ
ಕಲಾರಂಗ ಟ್ರಸ್ಟ್ ರಿ.

📚 ಪುಸ್ತಕ ಲೋಕಾರ್ಪಣೆ ಸಮಾರಂಭ: "ನಕ್ಷತ್ರ ತರಂಗ"​ಕಲಾರಂಗ ಟ್ರಸ್ಟ್ (ರಿ.) ವತಿಯಿಂದ ಡಾ|| ವಿನಯ್ ರವರ ಜ್ಯೋತಿಷ್ಯ ಪುಸ್ತಕ "ನಕ್ಷತ್ರ ತರಂಗ" ಲೋ...
22/03/2026

📚 ಪುಸ್ತಕ ಲೋಕಾರ್ಪಣೆ ಸಮಾರಂಭ: "ನಕ್ಷತ್ರ ತರಂಗ"
​ಕಲಾರಂಗ ಟ್ರಸ್ಟ್ (ರಿ.) ವತಿಯಿಂದ ಡಾ|| ವಿನಯ್ ರವರ ಜ್ಯೋತಿಷ್ಯ ಪುಸ್ತಕ "ನಕ್ಷತ್ರ ತರಂಗ" ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮಗೆ ಆದರದ ಸುಸ್ವಾಗತ.

​🗓️ ಕಾರ್ಯಕ್ರಮದ ವಿವರಗಳು
​ದಿನಾಂಕ: 24-03-2026, ಮಂಗಳವಾರ
​ಸಮಯ: ಸಂಜೆ 5.00 ಗಂಟೆಗೆ
​ಸ್ಥಳ: ನಯನ ಸಭಾಂಗಣ, 1ನೇ ಎ ಮುಖ್ಯರಸ್ತೆ, ಸಂಪಂಗಿ ರಾಮನಗರ, ಜೆ.ಸಿ. ರಸ್ತೆ, ಬೆಂಗಳೂರು.

​🤝 ಮುಖ್ಯ ಅತಿಥಿಗಳು
​ಈ ಸಮಾರಂಭದಲ್ಲಿ ಈ ಕೆಳಗಿನ ಗಣ್ಯರು ಭಾಗವಹಿಸಲಿದ್ದಾರೆ:
​ಶ್ರೀ ಸಿ.ಎನ್. ಬಾಲಕೃಷ್ಣ: ಶಾಸಕರು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ.

​ಕು|| ಅಕ್ಷರ: ಚಲನಚಿತ್ರ ನಟಿ (ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿ).

​ಮಾ|| ಚಿರಂಜೀವಿ ಏಕಮೇವ: ಚಲನಚಿತ್ರ ನಟ.

​ಶ್ರೀ ಎಲ್. ಜೀವನ್: ಪ್ರಕಾಶಕರು, ಕಲಾರಂಗ ಪಬ್ಲಿಕೇಷನ್ಸ್.

🌾ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು🌾ಹೊಲಗಳಲ್ಲಿ ಬೆಳೆ ನಗುತಿರುವ ಸಮಯ,ಮನೆಮನೆಗಳಲ್ಲಿ ಸಂಭ್ರಮ ತುಂಬಿರುವ ದಿನ.ಸೂರ್ಯ ಉತ್ತರಾಯಣಕ್ಕೆ ಹ...
15/01/2026

🌾ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು🌾

ಹೊಲಗಳಲ್ಲಿ ಬೆಳೆ ನಗುತಿರುವ ಸಮಯ,
ಮನೆಮನೆಗಳಲ್ಲಿ ಸಂಭ್ರಮ ತುಂಬಿರುವ ದಿನ.
ಸೂರ್ಯ ಉತ್ತರಾಯಣಕ್ಕೆ ಹೊರಡುವ ಈ ಸಂಕ್ರಾಂತಿ
ನಿಮ್ಮ ಬದುಕಿಗೂ ಹೊಸ ದಾರಿ, ಹೊಸ ಆಸೆ ತರುವಂತಾಗಲಿ.

ಎಳ್ಳು–ಬೆಲ್ಲ ಹಂಚಿಕೊಂಡಂತೆ
ಸ್ನೇಹ–ಸಂಬಂಧಗಳಲ್ಲಿ ಸಿಹಿತನ ಇರಲಿ.
ರೈತನ ಕೈಗೆ ಬೆಳೆ,
ಜನರ ಬದುಕಿಗೆ ನೆಮ್ಮದಿ ಬರಲಿ.

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹೃದಯಪೂರ್ವಕ ಶುಭಾಶಯಗಳು! 🌞🌾

ಇಂದಿನ ದಿನಪತ್ರಿಕೆಗಳಲ್ಲಿರುವ ಕೆಲವು ಪ್ರಮುಖ ಸುದ್ದಿಗಳು
17/11/2025

ಇಂದಿನ ದಿನಪತ್ರಿಕೆಗಳಲ್ಲಿರುವ ಕೆಲವು ಪ್ರಮುಖ ಸುದ್ದಿಗಳು

01/11/2025

೭೦ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಾ|| ತಾತ್ವಿಕ್ ರಿಂದ "ಬಾರಿಸು ಕನ್ನಡ ಡಿಂಡಿಮವ" ಗೀತೆ.

ಎಲ್ಲರಿಗೂ ೭೦ನೇ  #ಕನ್ನಡರಾಜ್ಯೋತ್ಸವ’ದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ. ೦೧-೧೧-೨೦೨೫.
01/11/2025

ಎಲ್ಲರಿಗೂ ೭೦ನೇ #ಕನ್ನಡರಾಜ್ಯೋತ್ಸವ’ದ ಶುಭಾಶಯಗಳು.

ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ.

೦೧-೧೧-೨೦೨೫.

ನಾಳೆ ತಪ್ಪದೇ ಭಾಗವಹಿಸಿ
31/10/2025

ನಾಳೆ ತಪ್ಪದೇ ಭಾಗವಹಿಸಿ

ಕೆಂಪೇಗೌಡ ಜಯಂತಿಯ ಅಂಗವಾಗಿ ಇದೆ ಜೂನ್ 26 ಮತ್ತು 27 ರಂದು ತುರುವೇಕೆರೆ ತಾಲ್ಲೂಕಿನಲ್ಲಿ, ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸ...
22/06/2025

ಕೆಂಪೇಗೌಡ ಜಯಂತಿಯ ಅಂಗವಾಗಿ ಇದೆ ಜೂನ್ 26 ಮತ್ತು 27 ರಂದು ತುರುವೇಕೆರೆ ತಾಲ್ಲೂಕಿನಲ್ಲಿ, ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ನಮ್ಮ ಕಲಾರಂಗ ವರಿಯರ್ಸ್ ತಂಡ.

11/06/2025

Address

Bangalore
560085

Website

Alerts

Be the first to know and let us send you an email when ಕಲಾರಂಗ ಟ್ರಸ್ಟ್ ರಿ. posts news and promotions. Your email address will not be used for any other purpose, and you can unsubscribe at any time.

Share

Category