News Dairy Kannada

News Dairy Kannada Contact information, map and directions, contact form, opening hours, services, ratings, photos, videos and announcements from News Dairy Kannada, Social service, Bangalore.

03/01/2022

Public Review.

#ಸಹಕಾರದಿಂದಸಹಬಾಳ್ವೆ

https://fb.watch/ahDeybUTk3/ಯುವರತ್ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಾ ತಾಲ್ಲೂಕು ಕಸಬಾ ಹೋಬಳಿಯ ಗೊಲ್ಲಳ್ಳಿ ಗ್ರಾಮದಲ್ಲಿ ಇಂದು ಸುಮಾರು...
03/01/2022

https://fb.watch/ahDeybUTk3/

ಯುವರತ್ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಾ ತಾಲ್ಲೂಕು ಕಸಬಾ ಹೋಬಳಿಯ ಗೊಲ್ಲಳ್ಳಿ ಗ್ರಾಮದಲ್ಲಿ ಇಂದು ಸುಮಾರು ನೂರಕ್ಕಿಂತ ಹೆಚ್ಚು ಜನರಿಗೆ ಉಚಿತವಾಗಿ e-shram ಕಾರ್ಡ್ ಮತ್ತು ಆಯುಷ್ಮಾನ್ ಭಾರತ ಕಾರ್ಡ್ ಅನ್ನು ಮಾಡಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸೇವಕ ಯುವರತ್ನ ರಿಗೂ ಹಾಗೂ ಅಧ್ಯಕ್ಷರಾದ ಸಂದೀಪ್ ರವರಿಗೆ ಧನ್ಯವಾದಗಳು.

# ಸಹಕಾರದಿಂದಸಹಬಾಳ್ವೆ

Please follow the page and share maximum

03/01/2022
02/01/2022

ಯುವರತ್ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಾ ತಾಲ್ಲೂಕು ಕಸಬಾ ಹೋಬಳಿಯ ಗೊಲ್ಲಳ್ಳಿ ಗ್ರಾಮದಲ್ಲಿ ಇಂದು ಸುಮಾರು ನೂರಕ್ಕಿಂತ ಹೆಚ್ಚು ಜನರಿಗೆ ಉಚಿತವಾಗಿ e-shram ಕಾರ್ಡ್ ಮತ್ತು ಆಯುಷ್ಮಾನ್ ಭಾರತ ಕಾರ್ಡ್ ಅನ್ನು ಮಾಡಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸೇವಕ ಯುವರತ್ನ ರಿಗೂ ಹಾಗೂ ಅಧ್ಯಕ್ಷರಾದ ಸಂದೀಪ್ ರವರಿಗೆ ಧನ್ಯವಾದಗಳು.

# ಸಹಕಾರದಿಂದಸಹಬಾಳ್ವೆ

ಯುವರತ್ನನ ಯುವಕಣ್ಮಣಿಯಾದ ಶ್ರೀ ಕಾಂತರಾಜು M ಹಾರೋಗೆರೆ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ...
29/12/2021

ಯುವರತ್ನನ ಯುವಕಣ್ಮಣಿಯಾದ ಶ್ರೀ ಕಾಂತರಾಜು M ಹಾರೋಗೆರೆ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಯುವರತ್ನನ ಯುವಕಣ್ಮಣಿಯಾದ ಶ್ರೀ ಗಿರೀಶ್ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ ನ...
29/12/2021

ಯುವರತ್ನನ ಯುವಕಣ್ಮಣಿಯಾದ ಶ್ರೀ ಗಿರೀಶ್ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಯುವರತ್ನನ ಯುವಕಣ್ಮಣಿಯಾದ ಮಂಜುನಾಥ್ RD ರಂಗಾಪುರ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿ...
29/12/2021

ಯುವರತ್ನನ ಯುವಕಣ್ಮಣಿಯಾದ ಮಂಜುನಾಥ್ RD ರಂಗಾಪುರ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಯುವರತ್ನನ ಯುವಕಣ್ಮಣಿಯಾದ ನರಸಿಂಹರಾಜು ಹುಳಿಗೆರೆ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿ...
29/12/2021

ಯುವರತ್ನನ ಯುವಕಣ್ಮಣಿಯಾದ ನರಸಿಂಹರಾಜು ಹುಳಿಗೆರೆ ಶಿರಾ ತಾಲೂಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಯುವರತ್ನನ ಯುವಕಣ್ಮಣಿಯಾದ ಗಿರಿಜಮ್ಮ ಟೀಚರ್ ಶಿರಾ ತಾಲೋಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನ...
29/12/2021

ಯುವರತ್ನನ ಯುವಕಣ್ಮಣಿಯಾದ ಗಿರಿಜಮ್ಮ ಟೀಚರ್ ಶಿರಾ ತಾಲೋಕು ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಯುವರತ್ನನ ಯುವಕಣ್ಮಣಿಯಾದ ವೇದಮೂರ್ತಿ ಸಿಗಲಹಳ್ಳಿ ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ ನೀವು ...
29/12/2021

ಯುವರತ್ನನ ಯುವಕಣ್ಮಣಿಯಾದ ವೇದಮೂರ್ತಿ ಸಿಗಲಹಳ್ಳಿ ತನ್ನ ಸಾವಿನ ಬಳಿಕ ತನ್ನ ದೇಹದ ಅಮೂಲ್ಯ ರತ್ನ ಗಳಾದ ಎರಡು ಕಣ್ಣನ್ನು ದಾನ ಮಾಡಲಿದ್ದಾನೆ
ನೀವು ದಾನ ಮಾಡಿ ಅಂಧಮಕ್ಕಳಿಗೆ ಆಸರೆಯಾಗಿ

#ನೇತ್ರದಾನಮಹಾದಾನ

ನೇತ್ರದಾನ ಮಾಡಲು 8884018800 ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

Address

Bangalore

Telephone

+918971928383

Website

Alerts

Be the first to know and let us send you an email when News Dairy Kannada posts news and promotions. Your email address will not be used for any other purpose, and you can unsubscribe at any time.

Share

Category